ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ಕಳಯುಕ್ತ ಸಂ: ಚೈತ್ರಾಗಾಢ ಕನ್ನಡ ಕವಿತೆಯ ಭವಿತವ್ಯ.

  1. ಳ ದ.

ಕರ್ಣಜಕ ಸ: \ : 1 ಉರಿಗದಿರುಗಳ ಸುರಿಯುವಿನನ ಪ್ರತಾಪದಲಿ || ಕಿರುವೆಳಗಿನುಪವನದ ಸಂಶ್ರಯವ ನನಗಿರಲಿ | ನಟಶಾಖೆಗಳ ತೋರಣಾವಳಿಯ ನೆಳಲಿನಲಿ | ಅಟನಪಥಗಳು ನಂದವಿಹರಣಕೆ ನೀಳ್ರಪಿ | ಅಲ್ಲೊಂದು ತೊರೆಯಬಳಿ ಹೊಳಪು ನುಸುಳಲು ಬಿಡದೆ ! ಸಿಲ್ಲವಾಸರೆಯೊಳಗೆ ಸಾಮರರು ಕಣ್ಣಿಡದೆ || ನೀರು ಗುಳುಗುಳಿಸಿ ಹೂಗಳ ಬಂಡಿನುಣಿಕೆಯಲಿ . ಆರಡಿಯ ಮೊರೆಯೊಡನೆ ಮಂದನಿದ್ರೆಯು ಬರಲಿ !! ಅಸಿಲಿವಿಧರೂಪಗಳು ರಂಜಿಸಿ ಸ್ವಪ್ನದಲಿ ! ವನದೇವಿ ಸುಸ್ವನವ ಜಾಗರದಲೆಬ್ಬಿಸಲಿ | ಆಗಾಗ ಪಠನರತಯತಿಸಿಲಯಗಳ ಕಡೆಗೆ | ಸಾಗಗೊಡು ಭಕ್ತಿಯಿಂದೆನ್ನ ಕಾಲಿನ ಕಡೆಗೆ'! ಕಂಬಗಳ ದಿಂಡು ಮೇಲ್ಮುಚ್ಚಳದ ನಿಡುನಿಲವು | ತು೦ಬಕೆತ್ತಿದ ದಾರಬಂದಕದಗಳ ಚೆಲುವು ! ಭಕ್ತಿಪೂರಕವುಂದದಿನರುಚಿಯ ಗಾಂಭೀರ್ಯ : ಸೂಕ್ತ ಪಾಠವ ಕೇ 'ದಾನಂದಗೌದಾರ್ಯ ! ಇದನೆಲ್ಲ ಚಿಂತಿಸಿ ಸ್ವರ್ಗವಿದಿರಿಗೆ ಬರಲಿ | ಮುದಿತನದಲೆನಗೆ ಮುನಿಪದವಿಯೇ ಪ್ರಾಪ್ತಿಸಲಿ || 1}li ಮುಗಿಲು. (ಸೆಲ್ಲಿಕಏ) ವಾರಿಧಿನದಿಗಳಲೆದು ಕುಸುಮಗಳ | ಆರಿದಬಾಯಿಗೆ ಹೊಸಮಳೆಗರೆಯುವೆ ! ನಡುಹಗಲಲಿ ತೂಕಡಿಸುವ ಕುಡಿಗಳ ಒಡಲಿನ ಹೊದಕೆಗೆ ನೆಳಲನು ಕನಿಸುವೆ | ತರುಗಳ ಕರಕಾಹತಿಯಲಿ ಮೊರೆಯಿಸಿ ! ಮರುತನ ಮೇಲೇರಾಟವ ಮಾಡುವೆ || ಗೂಡುಗಳಲಿ ಹಕ್ಕಿಗಳನು ತೋಯಿಸಿ | ಓಡಿ ಗದರಿ ಕದಕದಿಸಿ ನಗಾಡುವೆ || ಕುಂಚದೆ ಗಿರಿಪುರಸರಗಳ ತುಳಿಯುತ | ಮಿ೦ಚನು ದಾರಿಬೆಳಗಿಸಲು ಹೂಡುವೆ || 11. منبع