ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

... ಹ ಕನ್ನಡ ಕವಿತೆಯ ಭ ನಿತ ವ್ಯ.

ನಿಟ್-ಜ೧೮, ೧೯೧೮.
  • , * |

- -- - - - - - .. .. - * * - -- - 11೩| ||೪|| 1195|| 1೬|| ಕಡಲಲಿ ವರುಣನ ಕುಣಿತಕೆ ನಲಿಯುತ || ಉಡುಗಳ ನಗೆಯನು ಪವಡಿಸಿ ನೋಡುವೆ || ಹೊಂಗರಿಗಳನುಮದಲಿ ಮೆರೆಯಿಸಿ ಕೆಂಗದಿರನು ನನ್ನ೦ಗಕೆ ನೆಸೆವನು ! ಉರಿಬೆಟ್ಟ ದಲೆರಕೆಗಳನು ಪಸರಿಸಿ | ಗರುಡನೆರfದಂತೆ ಸಕಏರಿಸುವನು ! ಕಂತುವರವಿಪಿಶಾ೦ತಿಯ ರಾಗದಿ ; ಅ೦ತರವಾಸದ ಯನಸಿಕೆ ಬಿಡುತಲೆ ! ಇಲ್ಲೆಯ ಸೇರಿದ ಕಲರವವಂದದಿ ! ರೆಕ್ಕೆನಡತಿ ನಿಲ್ಲುವನಾಗಸದಲೆ : ಇರುಳಿನಲೆನ್ನಯ ಶಿಬಿಕೆಯ ಪಟವನು । ಸುರರೆ: ಕೇ ಕುವಸಂ ಸತಿ ಮೆಟ್ಟು ತ !! ಇರಿಯಲು ತುಪ್ಪಟದಾತೆ ನೆಲವನು " ಕಿರುನಗೆಯುತುಗಳು ನೋಡುವುವಿಣಿಕುತ : ಹೊನ್ನಿನ ತು೦ಬಗಳ೦ತನ್ನ ಸುಳಿಯಲು " ನನ್ನಲಿ ಚಲ್ಲವ ತುಳುಕಿಸುತಿರುವುವು !! ಅಂಬುಧಿನದಿಗಳ ಕಡೆಯಲಿ ನೋಡಲು ೮೦ಬರದೊಡನನ್ನ ಬಿದ್ದಂತಿರುವುವು : ಬೆಂಗದಿರನ ಬಿತ್ತರಿಗೆಗೆ ಮಿಸುನಿಯ ! ಇಂಗದಿರಗೆ ಮುತ್ತಿನಗುಡಿಕಟ್ಟುವೆ | ನುರುತನು ಹಾರಿಸಲೆನ್ನ ಪತಾಕೆಯು - ಗಿರಿಗಳನಡಗಿಸಿ ಭಗಣವನಟ್ಟುನೆ ನಗಗಳ ಮೇಲಕೆ ಚಪ್ಪರವಡರಿಸಿ . ಖಗಕರಗಳನೊತ್ತರಿಸೀಡಾಡುವೆ !! ಸುರಧನುನರ್ಣದ ತೋರಣವೇರಿಸಿ : ಮೆರೆಯುತ ವಿಜಯೋತ್ಸವವನ್ನು ಮಾಡುವೆ || ಧರೆ ಹುಟ್ಟಿಸುವುದು ದಿನ ಪೋಷಿಸುವುದು ! ತಿರೆಶರಧಿಗಳ ಸಮಾಧಿಯ ಸೇರುವೆ || ಅತಿನಾಜಿಕ ಜೀವನ ಶಾಶ್ವತವಿದು ; ಕ್ಷಿತಿಯೊಳಗಿಂಗುತನಂತದಲೇರುವೆ | ||೬| {ತೆ!! 11೯! ||೧೦|| ೬೮