ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷತಿಕ.: ವ್ಯಾಕರಣ ರಚನೆ. 1 ಏಪ್ರಿಲ್-ಜೂಲೈ ೧೯೧೮. ೯೧೮. ನಾದ ಭಾಷಾಸರಣಿ, ವಾಕ್ಯರಚನೆ, ಅಲಂಕಾರಗಳು ಉಪಯೋಗಿಸಲ್ಪಟ್ಟಿದೆ: ಎಂದರೆ ಇವು 'ಛಂದೋರಹಿತಸದ್ಯ' ಗ್ರಂಥಗಳೆಂದು ಧಾರಾಳವಾಗಿ ಹೇಳಬಹುದು. ಪ್ರಾಚೀನ ವೈಯಾಕರಣರು ಕೇವಲ ಪದ್ಯಭಾಷೆಯ ಗ್ರಂಥಗಳನ್ನೇ ಲಕ್ಷ್ಯ ವಾಗಿಟ್ಟು ಕೊಂಡು, ತಮ್ಮ ವ್ಯಾಕರಣಗಳನ್ನು ರಚಿಸಿರುವುದರಿಂದ ಗದ್ಯಭಾಷೆಯ ನಿಯಮನಶಾಸ್ತ್ರವೇ ಉದಯವಾಗಲಿಲ್ಲ. ಆದಕಾರಣ ಪ್ರಾಚೀನಕಾಲದಲ್ಲಿ ನಿಜ ವಾದ ಗದ್ಯಗ್ರಂಥಗಳು ಹುಟ್ಟಲಿಲ್ಲ. ಅಷ್ಟೇ ಅಲ್ಲ, ಆ ಪ್ರಾಚೀನಕಾಲದ ಗದ್ಯ ರಚನೆ ಯನ್ನು ನಿರ್ಧರಿಸುವುದಕ್ಕೆ ಸಹ ಈ ಪ್ರಾಚೀನ ವ್ಯಾಕರಣಗಳು ಸಮರ್ಥವಾಗಲರಿ ಯವು, ಉದಾಹರಣಾರ್ಥವಾಗಿ ಶಬ್ದಮಣಿದರ್ಪಣವನ್ನು ಇಟ್ಟುಕೊಳ್ಳುವ :- ಕೇಶವನು ಶಬ್ದ ಮಣಿದರ್ಪಣದ ಪೀಠಿಕೆಯಲ್ಲಿ ಗಜಗನ ಗುಣನ೦ದಿಯ ಮನ | ಸಿಜನಸಗನ ಚ೦ದ್ರ ಭಟ್ಟ ಗುಣವರ್ಮ ಶ್ರೀ | ವಿಜಯಕ ಹೊನ್ನನ ಹಂಸನ ! ಸುಜ ನೋ೦ಸನ ಸುಮಾರ್ಗಮಿ ದಜಳೆ ಲಕ್ಷ ! ಪೀಠಿಕೆ ! ೫ ! ಎಂಬ ಸೂತ್ರದಲ್ಲಿ, ಗಜಗ, ಗುಣನಂದಿ, ಮನಸಿಜ, ಅಸಗ, ಚಂದ್ರಭಟ್ಟ. ಗುಣವರ್ಮ, ಶ್ರೀಸಿಜಯ, ಹೊನ್ನ, ಪಂಪ, ಸುಜನೋತ್ತಂಸ ಇವರ ಗ್ರಂಥಗಳ ಪ್ರಯೋಗಗಳನ್ನು ಲಕ್ಷ್ಯವಾಗಿಟ್ಟುಕೊಂಡಿದ್ದೇನೆಂದು ಹೇಳಿದ್ದಾನೆ. ಇವರಲ್ಲಿ ಎಲ್ಲರೂ ಕೇವಲ ಪದ್ಯ- ಗ್ರಂಥಕಾರರಾಗಿದ್ದಾರೆಯೇ ಹೊರತು ಗದ್ಯಗ್ರಂಥಕಾರರು ಒಬ್ಬರೂ ಇಲ್ಲ. ಎಂದ ಬಳಿಕ ಕೇಶವನು ಕೇವಲ ಪದ್ಯಗ್ರಂಥಗಳನ್ನು ಅಕ್ಷ ವಾಗಿಟ್ಟು ಕೊಂಡು, ವ್ಯಾಕರಣವನ್ನು ರಚಿಸಿದ್ದಾನೆಂಬುದು ವ್ಯಕ್ತವಾಯಿತು. ಇನ್ನು ಈ ವ್ಯಾಕರಣದೊಳಗಿನ ನಿಯಮಗಳು ಈಗಿನ ಗದ್ಯಭಾಷೆಗೆ ಹೇಗೆ # ಅನ್ವಯಿಸುವುದಿಲ್ಲವೆಂಬುದನ್ನು ತೋರಿಸುವ :- ಕೇಶವನು ಶಬ್ದ ಮಣಿದರ್ಪಣದ ಫಿಓ ತ ವಿಶೇಷಣ ಹಸನುವು ಮೊದಲ ಎಭಕ್ಕಿಗಳ ಸಾ೦ ತು ನಾಕ್ಯದ ಮೊದಲೊ ೪ಕ್ | ಸವವತ್ತು ವಗ್ರ ಕಾ ರಕ ಪದದ ವಿಭಕ್ತಿಯನೆ ತಳೆವುವನ್ನ ಯಮುಖದೊಳಕೆ || ೧೪೦ |

  • ಈ ವಾಕ್ಯವನ್ನು ನೋಡಿದ ಕೂಡಲೆ ನಃಚಕನುಶಯರು ಒಗೆ ಆಕ್ಷೇAಸನದ... 14 ಮಾರ್ಗ .ರ್ಗ: ಫೆ.: 58, ಸನಾಗಳು ನಿನ್ನವಾಗಿರುವುವೋ ? " ನಾನು ಇದುವರೆಗೆ ಗದ್ಯ ಪದ್ಯಗಳ ಭೇದ

, { : ... .ಫಿಸ: ಗ' »ಷಯ: ೨೩: 'ಲ್ಲ, ಕೇವಲ "ರಚನೆಯು ಮುತ್ತು ಇಧ : .7: ಇಲ್ಲ. (). ೬೦