ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳೆಯುಕ್ತ ಸು!t ಚೈತ್ರಷಾಢ ವ್ಯಾಕರಣ ರಚನೆ. | ಕರ್ಣಾಟಕ ಸಾಹಿತ್ಯ ' : - .. ... .. ... .. ... .

- 12 - .. .. ಎಂಬ ಸೂತ್ರದಲ್ಲಿ, ವಿಶೇಷಣಪದಗಳು ಪ್ರಥಮಾವಿಭಕ್ತಿಯನ್ನು ಹೊಂದಿ, ವಾಕ್ಯದ ಆರಂಭದಲ್ಲಿದ್ದು, ಅನ್ವಯಿಸುವಲ್ಲಿ ಕೊನೆಯ ಕಾರಕಸದದ ವಿಭಕ್ತಿಯನ್ನೇ ಧರಿಸುವುವು. ಪ್ರಯೋಗ:- ನೀರನುದಾ ರ೦ ಶುಚಿಗc ! ಭೀರಂ ನಯಶಾಲಿ ಕೈದುವೊತ್ತರ ದೇವಂ | ಗಾರೆಗರ್ ನೃಪತುಂಗಂ ! ಗೆ | ಪೀರಂಗೆ ಉದಾರಂಗೆ ರುಚಿಗೆ ಗಂಭೀರಂಗೆ ನಯಶಾಲಿಗೆ ಕೈದುವೊತ್ತರ ದೇವಂಗೆ ನೃಪತುಂಗ೦ಗೆ ಆರೆ ಹಗರೆಂಬುದನ್ವಯ೦-ಎಂದು ಹೇಳಿ ದ್ದಾನೆ. ಇದೇ ವಾಕ್ಯವನ್ನೇ ಹೊಸಗನ್ನಡದಲ್ಲಿ ಬರೆದರೆ ಹೀಗಾಗುವುದು. “ ವೀರನಿಗೆ ಉದಾರಸಿಗೆ ಶುಚಿಗೆ ಗಂಭೀರನಿಗೆ ನಯಶಾಲಿಗೆ, ಕೈದುವೊತ್ತರದೇವನಿಗೆ ನೃಪತುಂಗಸಿಗೆ ಯಾರು ನಮಸ್ತರಿಸರು ? " ಅರ್ವಾಚೀನಕಾಲದಲ್ಲಿ ಗದ್ಯದಲ್ಲಿ ಮೈ, ಸೂರಿನವರಾಗಲಿ ಧಾಪ ವಾಡದವರಾಗಲಿ ಮಂಗಳೂರಿನವರಾಗಲಿ ಹೀಗೆ ಬರೆಯುವರೋ ? ಇಲ್ಲ, ಇಲ್ಲ. ಎಂದಿಗೂ ಇಲ್ಲ. ಈಗಿನಕಾಲದ ಗದಗ್ರ೦ಥಕಾರರು ಬರೆಯುವುದು ಹೇಗೆಂದರೆ, ವೀರನಾದ, ಉದಾರನಾದ, ರುಚಿಯಾದ, ಗಂಭೀರನಾದ, ನಯಶಾಲಿಯಾದ ಕೈದು ವೊತ್ತರದೇವನಾದ (ಧನುರ್ಧಾರಿಗಳಲ್ಲಿ ಶ್ರೇಷ್ಟನಾದ) ನೃಪತುಂಗನಿಗೆ ಯಾರು ನಮಸ್ಕರಿಸಲು ? ಅಥವಾ ವೀರನೂ ಉದಾರನೂ ರುಚಿಯೂ ಗಂಭೀರನೂ ನಯ ಶಾಲಿಯೂ ಕೈದುವೊತ್ತರ ದೇವನೂ ಆದ ನೃಪತುಂಗನಿಗೆ ಯಾರು ನಮಸ್ಕರಿಸು ? - ಕೇಶವನು ಇನ್ನೊಂದು ಸ್ಥಳದಲ್ಲಿ. ವಿದಿತೋಭಯಕರ್ತೃಕನು | ಸಿದ ಸತಿ ಸಪ್ತ ಸುಗೆ ಕಾರನುಘ್ರದದ ರ್ಕ: ' ಜದೆ ಕೆಲರ೦ ಸೆಟ್ಟರ್‌ ! ಚದುರ ರದ೦ ಮಚ್ಚ ರಲೋಡ ಮು೦ದೊರೆ ರುದ್ದಂ ! ಎಂಬ ಸೂತ್ರದಲ್ಲಿ (' ಉಭಯ ಕರ್ತೃಗಳನ್ನು ಸತಿಸಸ್ತನಿಗೆ 'ಎ' ಕಾರವು ಬರುವುದು, ಆ 'ಎ' ಕಾರಕ್ಕೆ ಕೆಲವರು ಅಲ್' ಎ೦ಬುದನ್ನು ಅಂಜದೆ ಹೇಳುವರು. ಅದನ್ನು ಪಂಡಿತರು ಒಪ್ಪುವದಿಲ್ಲ ಅಲೋಡಂ' ಎಂದು ಹೇಳುವುದು ಶುದ್ಧವಾಗಿದೆ.” ಎಂದು ಹೇಳುತ್ತಾನೆ, ಆದರೆ ಆಧುನಿಕ ಪಂಡಿತರು ತದ್ವಿರುದ ನಾ • ಅಲ್” ಎಂಬು ದನ್ನೇ ಸಾಧುವೆಂದು ಬರೆಯುತ್ತಾರೆ. **ಅಲೋಡಂ' ಎಂಬುದನ್ನು ಬರೆಯುವುದಿಲ್ಲ. ಉದಾಹರಣೆ :-.'ವಸಂತವು * ಬರಲು ಕೋಗಿಲೆಯು ಉಲಿವುದು" ಎಂದು ಬರೆ ಯುತ್ತಾರೆ. ಆದರೆ ಇದೇ ವಾಕ್ಯವನ್ನು..." ವಸಂತವು ಬರಲೊಡಂ ಕೋಗಿಲೆಯು ಉಲಿವುದು" ಎಂದು ಬರೆದರೆ ಅರ್ವಾಚೀನ ಪ೦ಡಿತರು ಮೆಚ್ಚುವುದಿಲ್ಲ. )

  • ಬರಲ್ಲ: ಬರೆ . -ದ ರ' (ಹೊಸಗನ್ನಡ |

೧ \ ++++