ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷತ್ರಿಕೆ. ಕವಿತಾಕಲಾಸ. ಏಪ್ರಿಲ್-ಜೂಲೈ ೧೯ ೧೮. .. . . . ... . . - - pr ರುದ್ರಭಟ್ಟನ ಜಗನ್ನಾಥ ವಿಜಯ ( ಸು.೧೧೮೦) ಕನುಲಭವನ ಶಾ೦ತೀಶ್ವರ ಪುರಾಣ ಅಗ್ಗಳನ ಚಂದ್ರಪ್ರಭ ಪುರಾಣ (೧೧೮೯), (ಸು. ೧೨೩೫). ಕವಿಕಾವನ ಶೃ೦ಗಾರರ ತ್ಯಾ ಕರ ಆಂಡಯ್ಯನ ಕಬ್ಬಿಗರ ಕಾವ ( ಸು. ೧೨೩೫). (ಸು೧೨೦೦)

ಎರಡನೆಯ ಗುಣವರ್ನನ ಪುಷ್ಪ ದ೦ತ ದೇವಕವಿಯ ಕುಸುಮಾವಳಿ (ಸು.೧೨೦೦). ! ಪುರಾಣ (ಸು. ೧೨೩೫).

ಇವನು ಕಾವ್ಯಾಂಗಗಳಲ್ಲಿ ಒಂದೊಂದು ಅಂಗವನ್ನು ಒಂದೊಂದು ಆಶ್ವಾಸದಲ್ಲಿ ವಿವರಿಸಿದ್ದಾನೆ. ಪೀಠಿಕಾಶ್ವಾಸವೂ ಸೇರಿ ಒಟ್ಟು ೧೯ ಆಶ್ವಾಸಗಳಾಗುತ್ತವೆ. ಸಮಗ್ರ ವಾದ ಗ್ರಂಥವು ನನಗೆ ಇದುವರೆಗೂ ದೊರೆತಿಲ್ಲ. ಮೈಸೂರುಸರ್ಕಾರದ ಓರಿಯಂ ಟಲ್ ಲೈಬ್ರರಿಯಲ್ಲಿರುವ ಕಾಗದದ ಪ್ರತಿಯಲ್ಲಿ ಎಂಟು ಆಶ್ವಾಸಗಳು ಮಾತ್ರ ಇವೆ. ಆ ಪ್ರತಿಯೂ ಶುದ್ಧವಾಗಿಲ್ಲ. ಅದರ ಪೀಠಿಕಾಶ್ವಾಸದಲ್ಲಿರುವ ಕಡೆಯ ಮೂರು ಪದ್ಯಗಳನ್ನು ಈ ಸಲಕ್ಕೆ ಪ್ರಕಟಿಸಿದೆ. ಆ ಪದ್ಯಗಳೊಂದೊಂದರಲ್ಲಿಯೂ ಮಹಾ ಕಾವ್ಯದ ಹದಿನೆಂಟು ಅಂಗಗಳನ್ನು ಹೇಳಿದೆ. ಕಡೆಯ ಸದ್ಯವು ಉದಯಾದಿತ್ಯಾ ಲಂಕಾರದಲ್ಲಿಯೂ ಅಭಿನವವಾದಿವಿದ್ಯಾನಂದನ (ಸು. ೧೬೦೦) * ಕಾವ್ಯಸಾರ ) ದಲ್ಲಿಯೂ ದೊರೆಯುತ್ತದೆ. ಕ್ರಿ.ಶ. ೧೨೪೫-ಕ್ಕೆ ಹಿಂದೆ ಇದ್ದ ಗುಣನಂದಿ, ಗುಣ ವರ್ಮ, ಪೊನ್ನ, ನಾಗವರ್ಮ, ಗಜಾಂಕುಶ ಮೊದಲಾದ ಕವಿಗಳ ವಿಷಯದಲ್ಲಿ ಈಗ ತಿಳಿದಿರುವುದಕ್ಕಿಂತ ಇನ್ನೂ ಹೆಚ್ಚಿನ ಸಂಗತಿಗಳನ್ನು ನಿರ್ಧರಿಸುವುದಕ್ಕೆ ಈ “ ಸೂಕ್ತಿ ಸುಧಾರ್ಣವ' ವು " ಅಮೂಲ್ಯವಾದ ಸಾಧನವಾಗಿದೆ, ಈ ಗ್ರಂಥದ ಪ್ರತ್ಯಂತರಗಳು ಎಲ್ಲಿ ದೊರೆಯಬಹುದೆಂಬುದನ್ನು ಭಾಷಾಭಿಮಾನಿಗಳಾದ ನಮ್ಮ ವಾಚಕರು ವಿಚಾರಿಸಿ ನಮಗೆ ತಿಳಿಸಿದರಾಗಲಿ, ಪ್ರತಿಗಳೇ ದೊರೆತಲ್ಲಿ ನಮಗೆ ಕಳು ಹಿಸಿಕೊಟ್ಟರಾಗಲಿ, ಅಚ್ಚುಮಾಡಿಸುವುದಕ್ಕೆ ಅನುಕೂಲವಾಗಬಹುದು. ನಾಣ್ಮಯಕಾರ್ಯದರ್ಶಿ. ಕಾನ್ಯಾಂಗಗಳು. ವಾರಿಧಿ, ಸರ್ವತಂ, ಪುರನಧೀಶ್ವರನುದ್ವಹನಂ, ಕುಮಾರನಂ | ಭೋರುಹವೈರಿ-ಮಿತ್ರರುದಯಂ, ಋತು, ನಂದನವಂಬು, ಸೀಧು, ಕಾಂ|| ತಾ-ರತಿ-ಚಿಂತೆ, ಮಂತ್ರ, ಚರ, ಯಾನ, ವಿರೋಧಿಜಯಂ, ಗಳೆ೦ಬಿನಂ। ಸೂರಿಗಳಂಗಮೆಂದು ಕೃತಿಯೊಳ್ ಪದಿನೆಂಟುಮನೆಯೇ ಬಣ್ಣಿಸರ್‌ | ಪುರ, ವಾರಾಶಿ, ನಗರ್ತು, ಚಂದ್ರ, ತಪನೋದ್ಯಾನಾಂಬುಕೇಳಿ, ಸುರಾ! ಸುರತ ಕ್ರೀಡನ, ವಿಪ್ರಲಂಭ, ಲಲಸಾಕಲ್ಯಾಣ, ಪುತ್ರೋದಯ, | ಸ್ಟುರಿತಾಲೋಚನಮಂತ್ರ, ದೂತ, ಗಮನಾಜಿ, ಶ್ರೀ ಸುಖವ್ಯಾಪ್ತಿಗಳ | ದೊರೆಕೊಳ್ಳುಂ ಕವಿವರ್ಣನಕ್ಕೆ ಹದಿನೆಂಟಂಗಂ ಮಹಾಕಾವ್ಯದೊಳ್ | ಉದಧಿ, ಪುರಾಧಿಪ, ಸುತ, ಮಂ ! ತ್ರ, ದೂತ, ಗಮನಾಜಿ, ವಿರಹ, ಪರಿಣಯ, ಸುರತ, || ೯೩