ಗ್ರ 'ಕವಿಕಾರ್ಯಪಂಶಸೆ. ಹಳೇ ಕಖಗಳಿಂದ ಶಿಕ್ಷಿತರಾದ ಮೇಲೆ ನಿಮ್ಮ ಮನಸ್ಸಿಗೆ ಬೇರೆ ಹೊಸ:ವಸ್ತುಗಳಖಗು ವನುಆ ಮೇಲೆ ಅವುಗಳ ದರ್ಶನದಿಂದ ಎಷ್ಟು ಮಟ್ಟಿಗೆ ಆನಂದಪಡುವೆವೊ !- ಅಂಥ ಆನಂದಪರೀವಾಹವು -ಕಾವ್ಯಶಸಪರಿಚಯವಿಲ್ಲದ, ಕವಿಗಳಲ್ಲಿ ಶಿಷ್ಯವೃತ್ತಿಯನ್ನು ಮಾಡದ ಬಗೆ ಗುರುಡರಿಗೆ ಹೇಗೆ ಲಭಿಸುವುದು ? ಕವಿಗಳು ಗುರುಗಳಾಗಿ ನಮಗೆ ಉಪಕಾರ ಮಾಡುವುದು ಇಷ್ಟೇ ಅಲ್ಲ. ಕವಿಗಳು `ಚಕ್ಷುರಾದೀಂದ್ರಿಯಗಳಿಗೆ ಗೋಚರವಾಗದ ಅನೇಕ ನವೀನ ಸೃಷ್ಟಿಗ ಇನ್ನು ಮಾಡಿಯೂ, ಅನೇಕ ವಿಶೇಷ ವಿಷಯಗಳನ್ನು ಬೋಧಿಸಿಯೂ, ವಿಶೇಷ ನುಭವಗಳನ್ನು ಮಾಡಿಸಿಯ ಮುಕ್ತರ ಆನಂದವನ್ನು ಈ ಲೋಕದಲ್ಲಿಯೇ ಉಂಟು ಮಾಡಿಸುವರು. ಅವರ: ಈ ಸಾಮರ್ಥವನ್ನು ಒಬ್ಬ ಕವಿಯು (< ಬಿಚ್ಚಳಿಸಲ್ಕಿ ನಲಿಗೆ ಕಳೆದವು” ಎಂದು ಹೇಳುತ್ತಾನೆ, ಕವಿಗಳು ಸ್ವರ್ಗಾದಿ ಭೂಗಭೂಮಿಗಳನ್ನೂ ಋಷಿಗಳ ಖಾತ್ರಮಗಳನ್ನೂ ವರ್ಣನೆ ಮಾಡಿರುವರು. ಅವನ್ನು ಓಏನೋಡಿರಿ. ಕಾದಂಬರಿಯ ಆಸ್ಥಾನ ವರ್ಣನೆಯನ್ನು .ಓದಿನೋಡಿರಿ. .ಮರ್ಸ್ ಎಂಬಆಂಗ್ಲ ಕವಿಯ (Butopia ) : ಯೂಟೋಪಿಯ ” ಎಂಬ ಗ್ರಂಥವನ್ನು , ಓದಿರಿ. ಆಗ ಲ್ಲವೆ. ನಿಮಗೆ ಒಬ್ಬ ಕವಿಯು ಕವಿಗಳ ನವೀನ ಸೃಷ್ಟಿಯ ವಿಷಯವಾಗಿ ಹೇಳಿದ ಅಭಿಪ್ರಾಯವು ತಿಳಿದು ಬರುವುದು. CC ಒಗೆದುದನೊಗೆದಂತೆ ಮಗು | ಟ್ಗೊಗಯಿಸುಗುಂ ಪೆರತನೊಂದನೊಗೆಯಿಸನಜನುಂ ! 'ವಿಗಡರ್ಕಬ್ಬಿಗರವನಿಂ। ದೊಗೆಯಿಸುವ ಬಗೆಗೆ ಬಂದುದೆಲ್ಲವುನಮುನಾ !” ಇಲ್ಲಿ ಕವಿಗಳು ತಮಗೆ ಇಷ್ಟ ಬಂದ ವಿಷಯಗಳನ್ನು ಆ ಬ್ರಹ್ಮನಿಂದಲೇ ಸೃಷ್ಟಿ ಸುವರು ಎಂದು ಹೇಳಿರುವನು, ಮತ್ತೊಬ್ಬ ಕವಿಯು ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನಕ್ರಮಂ । ಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ ಹರನಂ ನರನಿಕ್ಕಿ ಗಂಟಲಂ || ಮಟ್ಟುಗೆ ಮಟ್ಟದಿರ್ಕ-ಯಾರು ಕಂಡವರು ? ನಾವೆಲ್ಲರೂ ಆ ಸಂದರ್ಭಗಳನ್ನು ನಿಜವೆಂದು ನಂಬಿಲ್ಲವೆ ? : ಕಾರಣವೇನು ? ಎಂದು ಮನ್ನನ್ನು ಕುರಿತು ಪ್ರಶ್ನೆ ಕೇಳಿ ಪುನ: ಅವನೇ
ಪುಟ:ಕವಿಕಾರ್ಯಪ್ರಶಂಸೆ.djvu/೪೫
ಗೋಚರ