ಪುಟ:ಕವಿರಾಜ ಮಾರ್ಗಂ.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮ ಪರಿಚ್ಛೇದಂ ೧೨೭ ದೇವರುಂ ಗೊರವರುಂ ಗುಣವೃದ್ದರನಾರತಂ ಕಾವರಕ್ಕರಸನಂ ಪ್ರಜೆಯಂ ಪರಿವಾರಮಂ ಏವಮಂ ಬಗೆಯದಂತಿರೆ ಪೇಟ್ಟಿ ಸಮುಚ್ಚಯೋ ದ್ಯಾವಶಕ್ರಮವಿಚಾರದೆ ದೋಷವಿದಗ್ಗಳಂ ೧೩ ೨ ನೃಪನುಮಂ ಪ್ರಜೆಯುಮಂ ಪರಿವಾರಮುಮಂ ಮಹಾ ಕೃಪೆಯಿನಾ ಗೊರವರುಂ ಸುರರುಂ ಗುಣವೃದ್ದರುಂ ವಿಪುಳ ರಾಗಪರರಾಗಿಸುಗೆಂದು ಸಮುಚ್ಚಯ | ಕ್ಯುಪಚಿತೋರುಗುಣಮಂ ಮಿಗೆ ಪೇಟ ಕವೀಶ್ವರರ್ ಬೇವೇ ನಿಲೆ ಕಾರಕದೊಳ್ ಕ್ರಿಯೆ ತಳು ಮು ತೋಕಿ ಪೇಟ್ಟಿವಗುಣಂ ಗುಣರೂಪದ ಪೊರ್ದುಗುಂ ಸಾಲುಗಾನೆಯವರೆಲ್ಲರುಮಂ ನೃಪ (ತಾ] ನೆ ಮ ತೇಲ [ವಂ] ಪಣಿದೊಡಾನೆಯನೆಂಬು [ದ] ದೂಷಿತಂ ೧೩೪ ಒಸಗೆ ಮೇಣ್ ಮುನಿಗೆ ಮೇಣವರೆಲ್ಲರುಮಂತೆ ಬ ಸುಗೆ ಮತ್ತು ಆಕೆಯಲಾಗದು ನೆಟ್ಟನೆ ಪೂಣ್ಣುದಂ ಪುಸಿವರಾಗಿರದೆ ಮಾನಸರೆಂಬುದನಿಂತೆ ಶಂ ಕಿಸದೆ ನಂಬುವುದು ಮಿಕ್ಕ ವಿಕಲ್ಪದ ದೋಷಮಂ ೧೩೫ ೧೩೬ ಪಟೆಗೆ ಮೇಣ್ ಪೊಗ ಮೇಣ್ನೆವಮಿಲ್ಲದೊಡಿಂತು ಕೈ ಗಟೆಯೆ ಬಗ್ಗಿಸುಗೆ ಮೇಣವರೆಲ್ಲರುಮಂತುಮಾ ನುಲೆವೆನಲ್ಲೆನೆನಿತಾದೊಡಮೆಂಬುದು ಚೆಲ್ವ ಪಾಂ ಗಟೆಯ [ದ]ಂತಿದನಿಂತಿರೆ ಪೇಟ ವಿಕಲ್ಪಮಂ - (ಗೀತಿಕೆ) ಕುಟೆತು ಸಮುಚ್ಚಯದಾ ಬಚೆ ವಿಕಲ್ಪದಾ ತೆಅದೊಳೆ ದೋಷಮುಮನಂತೆ ಗುಣಮುಮಂ ಕಿಟೆದಕೊಳಚೆಯೆ ಪೇಟಿನಿಂತೆ ಪೆಅವುಮನೀ ಕುಜೆಪನೆ ಕುಣಿಮಾಡಿ ಪೇಜ್ಯ ಕಬ್ಬಮಂ ೧೩೭