ಪುಟ:ಕವಿರಾಜ ಮಾರ್ಗಂ.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೮ ಕವಿರಾಜಮಾರ್ಗ (ವೃತ್ತ) ನಿಯಮಿತಾ[ನ್ವಯ] ಜಾತಿ ಗುಣಕ್ರಿಯಾ ಶ್ರಯದಾಯವಧಾರಣಲಕ್ಷಣಂ ನಯ ನಿಯೋಗ ವಿಕಲ್ಪನೆಯೊಳ್ ವಿಶಂ ಕೆಯ ವಿಶೇಷ ಗುಣಕ್ಕುಪಲಕ್ಷಣಂ ೧೩೮ ಕುಲಜನೀತನೆ ಪಂಡಿತನೀತನು ಲಯಶೋಧಿಕನೀತನೆ ತಿಬ್ಬಮೆಂ ದಲಸಿ ಪೇಟ್ಟವಧಾರಣದೋಷಮಂ ನೆಲಸಲೀಯದಿರಿಂ ಕೃತಿನಾರಿಯೊಳ್ ೧ರ್೩ ಶೂರನೀತನೆ ಪಂಡಿತನೀತನೇ ಕೀರಗೌರಯಶೋಧಿಕನೀತನೇ ಧಾರಿಣೀತಳದೊಳ್ ಧ್ರುವಮೆಂಬುದಾ ಧಾರವಿಂತವಧಾರಣದೊಳ್ ಗುಣಂ ೧೪೦ ದಿವಿಜನೋ ಫಣಿನಾಯಕನೋ ಮನೋ ಭವನಿವಂ ಕರಮೊಪಿದನೆಂಬುದಂ ಕವಿಗಳಿಟ್ಟ ವಿಶಂಕೆಯ ಪಾಣಿಯಂ ತವಿಸಿ ನಿಲ್ಕೆ ಮನೋಹರ ಕಾವ್ಯದೊಳ್ ಸುರಗಣಾಧಿಪನೊ ಫಣಿನಾಥನೋ ನಿರುತಮಾ ಸರನೋ ಸೊಗಯಿಪ್ಪರೀ ದೊರೆಯರಿಲ್ಲ ನರರ್‌ ಪೆರೆಂಬುದಾ ದರದಿನಕ್ಕೆ ಗುಣೋದಯ ಕಾರಣಂ ୦୭ ಅಪರಿಮೇಯಮೆ ದೋಷಗುಣೇಘಮಿಂ ತುಪಚಿತಕ್ರಮದಾರೆಯೆ ಕಾವ್ಯದೊಳ್ ವಿಪುಳ ವೃತ್ತಿಯೊಳೊಂದಿರೆ ಪೇಳ್ವೆನ ಬ್ಯುಪ[ಮಿತೋ]ಕ್ತಿ ಗುಣಾವಗುಣಂಗಳಂ ೧೪೩