ಪುಟ:ಕವಿರಾಜ ಮಾರ್ಗಂ.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮ ಪರಿಚ್ಛೇದಂ ೧೨೯ ಪೊಳೆವ ಮಿಂಚುಗಳಂತಿರೆ ಕೇತುಗಳ್ ಜಳದ ವೃಂದದವೋಲಿಗೆ ಹಸ್ತಿಗಳ್ ಗಳಿತಧಾರೆಗಳಿಂತಿರೆ ಪತ್ತಿಗಳ್ ಬಳಸಿ ಕಾರ್ಗೆಣೆಯಾಯ್ತು ಮಹಾಹವಂ ನಿಯಮಿತಾಕ್ಷರದಿಂದುಪಮಾಪ್ರತಿ ಜ್ಞೆಯನೆ ತಿರ್ದುವುದತ್ತೆಯಿನಿರ್ದುಮಾ ಬಯಕೆ ತೀರದ ಕಾರಣದಿಂ ವಿಪ ರ್ಯಯಮಿದಭ್ಯುಪಮೋಕ್ಯುಪದೂಷಣಂ ೧೪೫ ಉಪಮಿತಾಕ್ಷರಮೆಲ್ಲಿಯುಮೇಕರೂ ಪ ಪರಿವೃತ್ತಿಯೊಂದಿದ ಮಾಟಕ್ಕಿಯಿಂ ದುಪಚಿತ ಕ್ರಮಮಕ್ಕುಮಿದೆಂದುಮ ಬ್ಯುಪ [ಮಿತ]ಕ್ಕೆ ಗುಣೋದಯ ಕಾರಣಂ ೧೪೬ ಸಮುಚಿತ ನೃಪತುಂಗದೇವ ಮಾರ್ಗ ಕ್ರಮನಮನಾಭಿಮುಖರ್ಕಳಪ್ಪ [ರೆಲ್ಲರ್] ಕ್ರಮಸಹಿತಮಗಮ್ಯರೂಪ ಕಾ[ವ್ಯಾ] ಶ್ರಮಪದಮಂ ನಿರಪಾಯ[ದ]ಯ್ದ ಲಾರ್ಪರ್ ೧೪೭ ಅತಿಶಯಧವಳೊರ್ವಿ ಪೋದಿತಾಳಂ ಕೃತಿಮತಿ ನೀತಿ ನಿರಂತರ ಪ್ರತೀತಂ ಶ್ರುತಿಯುವತಿಕೃತೋಪಚಾರ ಸಾರ ಸ್ವತಗುಣದಿಂ ಕೃತ್ಯಕೃತ್ಯ [ಮೆಲ್ಲ] ಮಕ್ಕುಂ ೧೪೮ ನುಡಿಗಳೊಡಂಬಡಲ್ ಬಗೆದವೋಲ್ ಬಗೆಯಂ ಮಿಗಲೀಯದೊಂದೆ ನಾ ಟ್ಟುಡಿಯ ಬೆಡಂಗೆ ಕನ್ನಡದ ಮಾತಿನೊಳಾ ವಿಕಟಾಕ್ಷರಂಗಳೊಳ್ ತೊಡರದೆ ಸಕ್ಕದಂಗಳ ಪದಂ ಪವಣಾಗಿರೆ ಮೆಲ್ಪುವೆತ್ತು ದಾಂ ಗುಡಿವಿಡುವಂತೆ ನೀು ನಿಲೆ ಪೇಳ್ವುದು ನೀತಿನಿರಂತರ ಕ್ರಮಂ ೧೪೯