ಪುಟ:ಕವಿರಾಜ ಮಾರ್ಗಂ.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೦ ಕವಿರಾಜಮಾರ್ಗ ಸಕಳಾಳಾಪ ಕಳಾಕಳಾಪಕಥಿತವ್ಯಾವೃತ್ತಿಯೋಳ್ಕೂಡಿ ಚಿ ತಕರಂಬೋಲ್‌ಪರಭಾಗಭಾವವಿಲಸದ್ವರ್ಣ ಕ್ರಮಾವೃತ್ತಿಯಂ ಪ್ರಕಟಂ ಮಾಡಿರೆ ಪೇಟ್ಟಿ ಚಿತ್ರಕೃತಿಯಂ ವ್ಯಾವರ್ಣಿಸುತ್ತುಂ ಕವಿ ಪ್ರಕರಂ ಶ್ರೀವಿಜಯಪಭೂತಮನಿದಂ ಕೈಕೊಳ್ವುದೀ ಮಾಯಿಂ ೧೫೦ (ಗದ್ಯ) ಇದು ಪರಮ ಶ್ರೀನೃಪತುಂಗದೇವಾನುಮತಮಪ್ಪ ಕವಿರಾಜಮಾರ್ಗದೊಳ್ ದೋಷಾಟಿದೋಷಾನುವರ್ಣನ ನಿರ್ಣಯಂ ಪ್ರಥಮ ಪರಿಚ್ಛೇದಂ