ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V ಕರ್ಣಾಟಕ ಗ್ರಂಥಮಾಲೆ. • ••••••• • • • • • [ (2) ಮತ್ತು ಸ್ತ್ರೀವ್ಯಾಮೋಹವೆಂಬುದು ಮನುಷ್ಯನ ಧರ್ಮಬುದ್ಧಿಯನ್ನು ಹೋಗಿಸಿ, ವಿವೇಕವನ್ನು ತೊಲಗಿಸಿ, ಕೇಡಿಗೆ ಕೂಡುವುದಾದುದರಿಂದ, ವಿವೇಕಿ ಯಾದವನು ಸ್ತ್ರೀವ್ಯಾಮೋಹವೆಂಬ ಪಾಶಕ್ಕೆ ಸಿಕ್ಕಬೀಳದೆ, ದಮಸಮೇತನಾಗಿರಬೇ ಕೆಂಬ ಅಭಿಪ್ರಾಯವನ್ನು ಒಬ್ಬ ಕವಿಯು ಹೀಗೆ ನಿರೂಪಿಸಿರುವನು. [ ಕವಿಕುಂಜರಲೀಲಾವತಿ, ಆಶ್ವಾಸ, ೪.] - ಉದಯಿಸ ನೇಸರಿಂ ಕಿಡದ ಕಳಲೆ ಕಿತ್ತಲಗಿಂ ಕರುತ್ತು ಕು | ತದ ಕಲಿವೇನೆಯ೦ತಕನ ಬಾರಿಗೆ ಬಾರದ ಕಾವು ಕಳ್ಳನು || ಣ್ಣದ ಕಡುಸೊರ್ಕು ಕಿಚ್ಚಿನುರಿ ಪತ್ನದೆ ಪೊತ್ತುವ ಬೇಗೆ ಪಾವು ತಿ। ಇದ ತನಿನಂಜು ತನ್ವಿಯರೊಳಾದಳು ಪಿಂ ಪೆರತುಂಟೆ ಲೋಕದೊಳ್ ೧ ಒದವಿದ ಪೆಂಪನೊಲ್ಲದೊಡೆ ನೀತಿಯನೊಲ್ಲದೊಡೋತ ಸೈಪನೆ | ಲ್ಲದೊಡೆ ಜಸಕ್ಕೆ ಜವ್ವನವನೊಲ್ಲದೊವಾಯತಿಗಾದ ಪೆರ್ಚನೆ || ಲ್ಲದೊಡೆ ವಿವೇಕಸಂಪದವನೊಲ್ಲದೊಡೋಲ್ವರ ಪೇಳ ಮಾತನೋ ! ಲ್ಲದೊಡೆ ಕುಲಕ್ರಮೋನ್ನತಿಯನೊಲ್ಲದೊಡೋಲ್ವುದು ಬೆಣ್ಣೆ ಮಾನವಂ 11 ೨ - ಆತನು ಗಡಾ ಭಟಂಗೆ ನನೆವಿಲ್ಲ ಡ ಪೂವೆ ಸರಲ್ಲಡ೦ ಹಿಮ | ದ್ಯುತಿ ಗಡ ಬಂದ ಮಾವು ಗಡ ತಂಬೆಲರುಂ ಗಡ ತುಂಬಿಗಳ ಗಡಂ | ಲತೆ ಗಡ ಸೈನಿಕಂ ಗಡದವಂಗೆ ಗಡಕ್ಕಟ ಸೋಲು ತಾಂ ಗಡು | ದ್ದ ತರುಮನಿಕ್ಕುವಂ ಗಡ ನೃಪಂ ಗಡ ಹೇಳಿದು ಕೆಳ ತಕ್ಕುದೇ 11 ೩ - ಅವಿವೇಕಂ ಮೃಗತೃಷ್ಣ ವೋ೮ಪೊಳೆವಿನಂ ಗಾಂಭೀರವಾರಾಶಿ ಬ | ತ್ತು ವಿನಂ ಧೈರ್ಯಧರಾಧರಂ ಬಿರಿವಿನ ವಿದ್ಯಾವನಶ್ರೇಣಿ ಪೊ || ಟಿಪ್ಪಣಿ-೧, ಉದಯಿದ... ಕತ್ತಲೆ= 'ತೇಜಸ್ಸಿನಿಂದಲೂ ನಾಶವಾಗದೆ ಅಂಧಕಾರವನ್ನು ಉಂಟುಮಾಡುತ್ತದೆ, ಎಂದರೆ ಇದಕ್ಕೆ ಪ್ರತೀಕಾರವೇ ಇಲ್ಲವೆಂಬ ತಾತ್ಪಠ್ಯ ; ಇತ್ಯಾದಿ, ಕಲಿವೇನೆ = ಹೆಚ್ಚಾದ ಬೇನೆ, ತಿನ್ನದ=ಕಡಿಯದ. - ೨. ಓತ ಸೈಪು = ಸಂಪಾದಿಸಿದ ಪುಣ್ಯ, ಪೆಣ್ಣೆ ಬಲ್ಲೊಡೆ, ಮೇಲೆ ಹೇಳಿದ ಸು ಗುಣಗಳೆಲ್ಲವೂ ನಾಶವಾಗುವುದೆಂದು ಅಭಿಪ್ರಾದು. «, ಬಂದ ಮಾವು = ಫಲಿತರಸಾಲ, ಇಲ್ಲಿ ಕೊಟ್ಟಿರುವ ಹೇತುಗಳಲ್ಲಿ ಅಸಮು ಗ್ರತೆಯಿದ್ದರೂ ಕಾರೋತ್ಪತ್ತಿಯಾಯಿತೆಂದು ನಿರೂಪಿಸುವುದೇ ಚಮತ್ಕಾರ ಸಾವು ಪರವಶನಾದವನು ಕವಡೆಗೂ ಕಥೆ ಎಂದು ತಾತ್ಸರ,