ಕವಿಸಮಯಂ. v འག ལ ག ན པའ ་ བ ་ བ བ་ ག འ ་ ་ བ ་ ལ ་ ག ་ , 4 - 4
- *
ಇರಬಹುದು. ಆದುದರಿಂದ ಉಕ್ತಿಭಂಗಿಯನ್ನು ಅಲಂಕಾರಭಿನ್ನ ವಾಗಿ ಗಣಿಸು ವುದು ಒಳ್ಳೆಯದು, ಅಲಂಕಾರಕ್ಕೆ 1 ಚಮತ್ಕೃತಿಜನಕತ್ವಂ” ಎಂಬ ಲಕ್ಷಣವನು ಹೇಳುವ ಪಕ್ಷದಲ್ಲಿ, ಉಕ್ತಿಭಂಗಿಯನ್ನು ವ್ಯಂಗ್ಯಾದಿಗಳಂತೆ ಅಲಂಕಾರದ ಪ್ರಭೇದ ವಾಗಿ ಸೇರಿಸಬೇಕಾಗುವುದು ; ( ಅಲಂಕೃತಿತ್ವಂ ” ಎಂಬ ಲಕ್ಷಣವನ್ನು ಕೊಡುವ ಪಕ್ಷದಲ್ಲಿ ಅಲಂಕಾರ ಭಿನ್ನವಾಗಿಯೇ ಗಣಿಸಬೇಕಾಗುವುದು. ಏವಂಚ ಉಕ್ತಿಭಂಗಿ ಯಲ್ಲಿ ಅಲಂಕಾರವಿದ್ದೇ ಇರಬೇಕೆಂಬ ನಿಯಮವಿಲ್ಲ: ಅಲಂಕಾರವಿಲ್ಲದ ಉಕ್ಕಿಚನ ತ್ಕಾರವೂ ಉಂಟು. ಉದಾಹರಣೆ :- (1) ಬೆರಲಂ ಮಿಡಿಯಿಸ ಪುಳಕಾಂ | ಕುರಮಂ ಪುಷ್ಟಿಸುವ ನೋಡೆ ತಲೆದೂಗಿದ ಸುಂ || ದರಮೆನಿಪ ಕುಸುರಿವೆಸದಿಂ || ದರಮನೆ ಮಾಳ್ಳುದು ಮಯಂಗಮತಿವಿಸ್ಮಯಮಂ ||೧|| ( ಮಲ್ಲಿನಾಥಪುರಾಣಂ ) ಇದು ಅರಮನೆಯ ಸೌಂದರ್ಯವನ್ನು ವರ್ಣಿಸುವ ಪದ್ಯ, ಇದರ ಪೂರಾ ರ್ಧದಲ್ಲಿ ಯಾವ ಅಲಂಕಾರವೂ ತೋರಿಬರುವದಿಲ್ಲ. ಆದರೂ ಉಚಮತ್ಕಾರ ವಿರುವುದು. (2) ಅನ್ನೊದಾಹರಣ- ಜಗನ್ನಾಥವಿಜಯದಲ್ಲಿ ಬಾಲಕೇಳೀವರ್ಣನೆ ಶಕಟವಿರರ್ದಿ ನೀಂ ಮುಸಲಿ ಬಾರದ ಮುಂ ಕುಡಿ ನಮ್ಮ ಹೇಮಘo! ಚಿಕೆ ಘಣಿಲೆಂಬ ನಂದಿನಿಯ ಪಾಲಿಗೆ ನೀ೦ ಕುಡಿಯಲೈ ನಿನ ಚೆಂ || ಡಿಕೆ ಬಳೆದಪ್ಪುದೆಂದಬಲೆ ನಂಬಿಕೆ ಪಾಲ್ಲು ಡಿದೀಗಳ೦ಬ ಚೆ೦ । ಡಿಕೆಯೆನಿತುದ್ದ ಮಾದುದೆನುತುಂ ಬೆಸಗೊಳ್ಳ ಮುಕುಂದನೊಪ್ಪಿದಂ 11 ೨|| - ಇಲ್ಲಿ ಬಾಲಕೇಳಿಯ ನಿರೂಪಣಪ್ರಕಾರದಲ್ಲಿ ಏನೋ ಚಮತ್ಕಾರ ಕಂಡುಬಂದು ಟಿಪ್ಪಣಿ-೧, ವಿಡಿಯಿಪ, ಪುಟ್ಟಸುವ, ತಲೆದೂಗಿದ, ಎನಿಪ ಎಂಬ ಕೃತ ಗಳು ಕುಸುರಿವಸವೆಂಬುದನ್ನು ವಿಶೇಪಿಸುತ್ತವೆ. ಕುಸುರಿವಸ = ಕುಸರಿ, ಸಣ್ಣ ಹೀಚು ಕಾಯಿಗಳಂತೆ ಮಾಡಿರುವ4-ಬೆಸ, ಕೆಲಸ, ಇಲ್ಲಿ ಬಾಹ್ಮಚೇಷ್ಟೆಗಳಿಂದ ವಿಸ್ಮ ಯಾವಿರ್ಭಾವವನ್ನು ಸೂಚಿಸಿರುವುದೇ ಉಕ್ಕಿಚಮತ್ಕಾರ. , ಹೇನುಘಟಕ ಘಣಿಲೆಂಬ - ಯಾವ ಧೇನುವಿನ ಕತ್ತಿನಲ್ಲಿರುವ ಚಿನ್ನದ ಸಣ್ಣ ಗಂಟೆಯು ಘಣ5 ಘಣಲೆಂದು ಕಬ್ಬಿಸುತ್ತದೆಯೋ ಆ ನಂದಿನೀಧೇನುವಿನ. ಚಂಡಿಕ - ಜುಟ್ಟು,