ಕವಿಸವುದುಂ. fH ತೆರೆ ಕರೆಗಳನ್ನೈದಪ್ಪವಿದೆ ತಣ್ಣೆಲರಿ೦, ತಡಿಯೊಳೆ ರಥಾಂಗವಿ || ನೆರೆವುವೆ, ರಾಜಹಂಸಚರಣಾಹತಿಯಿಂ ಜಳಬುಡ್ಡು ದಂಗಳುಂ || ನೊರೆಗಳು,ಾತೆರಳುವೆ, ಹೇಮಸರೋರುಹಕುಟ್ಕಳ೦ಗಳೀ । ಬಿರಿವುದೆ ಪೋಲೆ ಪೂಗೊಳನನಿಂತ ಜನುಂ ಬರೆಯಲೆ ಬಲ್ಲನೇ 11 -೨|| ಆಲರ್ವ೦ತಿರ್ದುಳ ಕುಟ್ಕಲಂಗಳವರೊಳ್ಳಂಡುಂಡು ಹೆಣ್ಣುಂಬಿಗಳ ನಲಿವಂತಿರ್ದುವು, ಕೋರಕಂ ಪೊರೆಸಡಿಲ್ವಂತಿರ್ದುವೂಲ್ವಂತೆ ಕೋ || ಗಿಲಿವಿಂಡಿರ್ದುವು ದಿಟ್ಟ ನಟ್ಟು ದೆನೆ ವರ್ಣವ್ಯಕ್ತಿಯಿಂ ವೃಕ್ಷಗು | ಲತಾಜಾತಿಗಳಿರ್ದುವಿ೦ತು ಬರೆಯಲೇ ಹೇಳಾರ್ಗಮೇಂ ತೀರ್ಗುಮೇ 1೩ - ಬಟ್ಟಿ ದುವಾದ ಕಣ್ಣ ಕರಿಯಾಲಿಯ ಸುತ್ತಣ ಸಣ್ಣ ಬೆಳ್ಳು ನೇ || ರ್ಪಟ್ಟು ದು ಕರ್ಬುರಚ್ಛವಿಯ ಚ೦ಚು ಮನಂಗೊಳಿಸಿತ್ತು ಮೆಯ್ಯ ಬೆ ! ಟ್ಟಿಟ್ಟಳವಾಯ್ತು ಕಾಲ್ದಳರಿದಾಳದ ಮೇಗಣ ಕೆಂಪಿನಣೆಯಿಂ | ದಿಟ್ಟಿಗೆ ಬಂದುದಾರ' ಬರೆವರಿಂತಳವಟ್ಟರೆ ರಾಜಹಂಸನಂ ||೪|| ಇಂಗುಳಿಕದಣೈಯಿಂ ನಯ | ನಂಗಳ ಕಾಡಿಗೆಯ ತೊಡೆಪದಿಂ ರಂಜಿಸೆ ಸ || ರ್ವಾ೦ಗಂ ಮುದ್ಧ ಶ್ಯಾಮತ | ರಂಗಿತ ಪುಷ್ಮಂಸಪುಷ್ಯ ನೀಪರಪುಷ್ಯ || ೫ H ಕುಡಿದಳಿರನುಗುರ ಮೊನೆಯೊಳ್ || ಪಿಡಿದುದು ನತಚಂಚು ನೀಡಿ ಗಳಕ೦ದಳಮಂ 11 ಮಡಗೆದರಿ ನವಾವದ ಪೂ ! ಮಿಡಿಯಂ ಕರ್ದುಕಿದುದು ಪರಭೂತಂ ಪರಚ್ಛತದಿಂ || & || ಪೊಸತಲರ್ದ ವಕುಳರಸದೊಳ್ | ಮುಸುಂಬು ಮುಳುಗುವಿನಮೆರ° ಡೆರಕೆಗಳಂ || ಪಸರಿಸಿ ಕಂಪನಲಂಪಿಂ ದುಸಿರ್ದುಸಿರ್ದಿ' `ಕುಳುಗುವಿನಂ | ೭11 ೧. ಕಣ್ಣೆರೆದವೋಲಿಗೆ ವಿಗ್ರಹಕ್ಕೆ ದೃಷ್ಟಿ ಕೊಟ್ಟ ಹೊರತ ಸ
ಪುಟ:ಕವಿಸಮಯಂ ಪ್ರಥಮ ಭಾಗ.djvu/೧೧೬
ಗೋಚರ