ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೆಸವವ.೦. ಎv ನಿರೂಪಣಪ್ರಕಾರವು ನಮ್ಮ ಅನುಭವಕ್ಕೆ ಒತ್ತಿ ಬರುವುದಾದುದರಿಂದ, ಕವಿಯ ಸಾಮರ್ಥ್ಯಜ್ಞಾನವು ಸ್ಪುರಿಸುವುದು, ಹೀಗಿರುವದರಿಂದ ಕವಿಯು ತನ್ನಂತೆ ಲೋಕ ವನ್ನು ಯಥಾವತ್ತಾಗಿ ಪರಿಚಯಮಾಡಿ ಅನುಭವಿಸುವ ಸಾಮರ್ಥ್ಯವಿಲ್ಲದ ನ ಮ್ಮಂಥವರಿಗೂ ತನ್ನ ಕಣ್ಮನಗಳನ್ನು ಕೊಟ್ಟು ತನ್ನಂತೆ ಅನುಭವಿಸುವಹಾಗೆ ಮಾಡು ತಾನೆಂಬುದಕ್ಕೆ ಈ ವರ್ಣನೆಯು ಒಂದು ಒಳ್ಳೆಯ ದೃಷ್ಟಾಂತವಾಗಿದೆ. - ೫. ಮತ್ತೊಂದು ಉದಾಹರಣೆ-- ಗದಾಯುದ್ದದಲ್ಲಿ ಕರ್ಣನ ಕಳೇಬರವನ್ನು ನೋಡಿ ದುಕ್ಕೋಧನನು ಅತ್ಯ ಪ್ರಕಾರವನ್ನು ಕವಿಯು ಈರೀತಿ ವರ್ಣಿಸುವನು :- ಕರಿತುರಗನರಕಳೇಬರ | ಕರಾಳಸಂಘಟ್ಟದಲ್ಲಿ ಬರೆವರೆ ಕಂಡಂ || ನರಕರವಿಮುಕ್ತಶರಜ | ರ್ಜರಿತಾಂಗನನಂಗರಾಜನಂ ಕುರುರಾಜಿ೦ ೧. ನೆಗಸಿ ವರೂಥಮಂ ವಸುಧೆ ನುಂಗಿದುದಂ, ಸಮಪಾದದಾಸನಂ। ಬಗೆಗೊಳೆ, ತನ್ನ ಮುಂ ತೆಗೆದ ಮುಷ್ಟಿಯ ದಕ್ಷಿಣಕರ್ಣಮೂಲದೊಳ್ || ಸೊಗಯಿಸ, ಪಾಳಿಯಂ ನೆರಸದಾಳನ ಕಜ್ಜಿ ಮನೊಕ್ಕು ಸತ್ತರಂ | ನಗುವವೊಲಿರ್ದನಂಗಪತಿ ನೆಮ್ಮಿ ನಿಜೊನ್ನ ತಕೇತುದಂಡಮಂ ॥೨॥ ಅಂತಿರ್ದ ದಿನಕರತನೂಜನಂ ರಾಜರಾಜ೦ ನೋಡಿ ಬಾಷ್ಪವಾರಿಧಾರಾ ಪೂರಿತಲೋಚನನುಂ ಮನ್ಮೂದ್ಧ ತಕಂಠನುಮಸತ್ಯಶೋಕಾನಲದಹ್ಯಮಾನಾಂತಃ ಕರಣನುವಾಗಿ, ಆನುಂ ದುಶ್ಯಾಸನನುಂ | ನೀನುಂ ಮೂವರೆ ದಲಾತನುಂ ಕಳೆದ ಬಳಿ || ಕ್ಯಾನುಂ ನೀನೆ ದಲೀಗಳ | ನೀನುಂ ಮಗುಳೆತವೋದೆಯಂಗಾಧಿಪತೀ ೩ - ನಿನ್ನ ಮಗಂ ವೃಷಸೇನಂ । ತನ್ನ ಮಗ ಸುನ ಲಕ್ಷಣನುಂ ನೀ | ನೆನ್ನಂ ಸಂತೈಸುವುದಾಂ । ನಿನ್ನ೦ ಸಂತೈಸೆ ಬಂದೆನಂಗಾಧಿಪತೀ ೧೪||