೧be ಕರ್ಣಾಟಕ ಗ್ರಂಥಮಾಲೆ. vvvvvvvvvvvv~ ಅರಿಯೆನಿದು ನಿನ್ನಿ೦ದಿನ | ತದನಂ ನೀನೆನಗೆಯೇಕೆ ಮುಳಿದಿರ್ಪೆಯೋ ಮೇಣೆ' ! ಮರುಮಾತುಗುಡದೆ ರವಿಸುತ | ಮರವಿಂದಿರ್ದಪೆಯೊ ಮೇಣ ಬಳಲ್ಲಿ ರ್ದಜಿಯೋ ||೫|| - ನಿನ್ನ ಕೆಳೆಯಂ ಸುಯೋಧನ | ನನ್ನೊಡದೆ ನುಡಿಯದಪ್ಪಿ ಕೊಳ್ಳದೆ ಬೆಸನೇ | `ನನ್ನ ದೆ ಜೀಯೆನ್ನದೆ ದೇ । ವೆನ್ನ ದೆಯೇಕಯುಸಿರದಿರ್ಪೆಯಂಗಾಧಿಪತೀ 11 ೬ | ಅನೃತ ಲೋಭಂ ಭಯಮೆಂ | ಬಿನಿತುಂ ನೀನಿರ್ದ ನಾಡೋಳಿರ್ಕುಮೆ ವಿನಂ || ದನ ಸತ್ಯಚಾಗಮಂ || ಬಿನಿತರ್ಕ೦ ನೀನೆ ಮೊತ್ತ ಮೊದಲಿಗನಾದ್ಯೆ " ೬ 0 - ಆನರಿವೆಂ ಕೃಥೆಯರಿವಳಿ | ದಾನವರಿಪುವರಿವನರ್ಕನರಿವಂ ದಿವ್ಯ ! ಜ್ಞಾನಿ ಸಹದೇವನರಿವಂ ! ನೀನಾರ್ಗೆ೦ದಾರುಮರಿಯರಂಗಾಧಿಪತೀ 1) v1. .ಒಡವಟ್ಟಿ ದನೆಂದರಿದೊಡೆ | ಕುಡುಗುಂ ರಾಜ್ಯಮನೆ ಧರ್ಮತನಯಂ ನಿನಗಾಂ | ಕುಡಲಾರ್ಕೆನಿಲ್ಲ ರಾಜ್ಯ | ಕೊಡೆಯನನರಿಯುತ್ತುಮಿರ್ದೆನಂಗಾಧಿಪತೀ !! ೯|| ನೀನುಳ್ಕೊಡುಂಟು ರಾಜ್ಯಂ | ನೀನುಳ್ಕೊಡೆ ಪಟ್ಟ ಮು೦ಟು ಬೆಳೊ ಡೆಯುಂಟೆ | ನೀನುಳ್ಕೊಡುಂಟು ಪೀಳಿಗೆ | ನೀನಿಲ್ಲದಿವೆಲ್ಲಮೊಳವೆ ಅ೦ಗಾಧಿಪತೀ | ೧೦ | ವಸುವಂ ದ್ವಿಜನ್ಮದಾನದೆ | ಹೊಸಜವನಮಂ ಸ್ವಡಾರಸಂತೋಷದೆ ನಿ !
ಪುಟ:ಕವಿಸಮಯಂ ಪ್ರಥಮ ಭಾಗ.djvu/೧೨೧
ಗೋಚರ