ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿನಕುಯಂ, ೧or ತಿರ ತಲೆಯೋಡಿನೊಳ್ ಪೊಳೆವ ಪಲ್ಲಳೆ ಸಿಪ್ಪಿನ ಮುತ್ತು ತೋರುವಂ ! ತಿರ ಪರದಾಸರೇತವನಮಂಬುಧಿಯಂತಿರೆ ಭೀಕರ ಕರo 1೨ ಪೊಗೆವ ಚಿತಾಗ್ನಿ ಗೊತ್ತುವ ಚಿತಾಗ್ನಿ ಪೊದಳ ಚಿತಾಗ್ನಿ ಬಾಂಬರಂ | ನೆಗೆವ ಚಿತಾಗ್ನಿ ನಂದುವ ಚಿತಾಗ್ನಿ ಕನಊ ಚಿತಾಗ್ನಿ ಗಾಳಿಯಿಂ | ಮಗುಳ್ಳ ಚಿತಾಗ್ನಿ ಮಗ್ಗುವ ಚಿತಾಗ್ನಿ ಕಳ ಚಿತಾಗ್ನಿ ಯ | ಲ್ಲಿಗಲ್ಲಿಗೆ ಪುದಿದಿರ್ದುನಾಮಸಣದೊಳ: ವಿಳಯಾಗ್ನಿ ಯ ಬಿಟ್ಟ ಬೀಡುವೋಲೆ || ೩ ಉರಿದುದು ಚಿತಾಗ್ನಿ ನೆಲದಡಿ | ವರೆಗಂ ಬಾಂಬರೆಗಮವರ ಸೆಣನೈದುವವೋಲೆ || ನರಕಂಬೊಕ್ಕರುವಂ ಸುರ | ಶರಣಂಬೊಕ್ಕರುಮನಳುರಲವ್ವಳಿಸುವವೋಲೆ | ೪ ಮೇಲಣ ಅನುವಾದಗಳಲ್ಲಿ ಪ್ರಥಮದರಲ್ಲಿ ಕಣ್ಣು ಕೋರೈಸುವ ಮನ ವನ್ನು ಹಿಂದಿರಿಗಿಸುವ ಮಾಂಸಾಹಾರಿಗಳ ಅಂಗಳವೂ ಕೂಡ ಸೌಮ್ಯವಾದ ಉಪ ಮಾನಬಲದಿ೦ದ ಆಹ್ಲಾದಕವಾಯಿತು. ದ್ವಿತೀಯದರಲ್ಲಿ ನೆನೆಸಿಕೊಂಡಮಾತ್ರದಲ್ಲಿ ಯೇ ಭೀತಿಯನ್ನೂ, ಜುಗುಪ್ಪೆಯನ್ನೂ ಹುಟ್ಟಿಸುವ ಸ್ಮಶಾನಸ್ಥಿತಿಯ ನಿರೂಪಣ ಪ್ರಕಾರದಿಂದ ಹೃದ್ಯಂಗಮವಾಗಿ ಆಯಿತು. ಇವುಗಳ ಯಥಾವಸ್ಥಿತಿಯಾದರೋ ದ ರ್ಶನದಲ್ಲಿ ಜುಗುಪ್ಪೆಯನ್ನೂ ಪರಿಚಯದಲ್ಲಿ ಅನಾಸಕ್ತಿಯನ್ನೂ ಹುಟ್ಟಿಸುವಂಥದು. ಈ ರೀತಿಯಲ್ಲಿಯೇ ನೀರಸವಾದ ವಿಷಯವೂ ಸರಸವಾಗಿ ಪರಿಣಮಿಸುವುದು. ಉದಾಹರಣೆ :- - ತುರುಹಟ್ಟಿಯ ವರ್ಣನೆ - (೧) ಕರುವಂ ಬಿಡು ಕರೆ ತೊಳೆ ನೀ ! ರೆರೆ ಕಂದಲನೊರಸಿ ತೊಳೆ ತಗುಳ್ಳೆದೆವಾನಂ ತುರಿಸು ತಳೆಯಿಕ್ಕು ತಡೆಯದೆ | ಮುರುವಂ ಸುರಿಯೆಂಬ ಸರಮೆ ತುರುಗಾರ್ತಿಯರೊಳ್ ||೧. - ಅಡರ್ದು ಮೊಲಗೊಡಗಳಡಸಿರೆ | ಮಡಗಳ ಪೊರವಾದ ಹೊರಗೆ ಕೆಡೆದಿರೆ ಕರೆಯಲು | ಟೀಕು -೪. ಅಳುರಲ-ವ್ಯಾಸಲ), ಅಪ್ಪಳಿಸು-ಮುತ್ನಿಸು, ೧ ತಳೆ--ಕತ್ತಿನಹಗ್ಗ.