ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಬಸವ..೦. ೧nd •••••••••••••••••• »s •vv ಭರದಿಂ ಕಾಪಿಕ್ಕಿದ ನವಚಂನಕ | ದರೆಮುಗುಳಿದು ತಾನೆ೦ಬ೦ದದಿ ಬ೦ | ಧುರವಾದುದು ನಾಸಿಕಮಾಸರಿಸಿಜಸಲ್ಲಲಿತಾನನಗೆ 1೧॥ ಕಿವಿ - ಉದಧಿಯಣುಗಿಯುಗ್ರನ ಸತಿ ಶಾರದೆ | ಮದನವಹಿಸಿ ಮೆಯ್ಯ ಣ್ಣನ ಪಟ್ಟದ | ಸುದತಿಯರ್ಗಿಮ್ಮಡಿಯಾದೈಸಿರಿ ಪೊಸಗಾಡಿ ಚದುರು ಚೆಲ್ಲು | ವಿದಿತವಿಭವಮು೦ಟೀಕೆಗೆನುತ ಮು೦ 1 ಜಿದಿ ಬರೆದಳಕಾಕ್ಷರಪಟ್ಟಿಯ ತುದಿ | ಮೊದಲೊಳಗೆಸೆವಾ ಕಾರಂಬೋಲು ಶ್ರುತಿಯೋ ಪ್ಪಿದುದವಳ ||೩|| ಹುಬ್ಬು - ಮಿನುಗುವ ನಗೆಗಣ್ಣೆ೦ಒ೦ಬುಜಮಂ ! ನೊಸಲೆಂಬೆಳವೆಗೆ ಬಾಧಿಸಲೆನ ತುc ! ಮಸಕದಿ ಬಂದು ಪಿಡಿವ ಸಮಯಕೆ ಬಿಡು ಬಾಧಿಸಬೇಡೆನುತ || ಕುಸುಮಶರಂ ತನ್ನೆಡಗೆಯ್ಯರಲೆಯ | ಪೊಸಕೋಡನದರ್ಕಡ್ಡಂ ಪಿಡಿದವೊ | ಲಸಿಯಳ ಲಲಿತಭೂಲೇಬೆ ಕರಂ ಕಣ್ಣೆ ವಿರಾಜಿಸಿತು ! (೫) - ಮಲ್ಲಿನಾಥ ಪುರಾಣ, ಬೆಟ್ಟಿಂಗಳ ವರ್ಣನೆ :- ಕರ್ಪಿಲ್ಲದ ಕಾಡಿಗೆ ಕಂ ! ದರ್ಪನ ಜಸಮಿರುಳ ತಣ್ಣಿಸಿಲ್ಲ: ಬಿಳ ತಿಗೆo | ಚಿರ್ಪಿದಿಂಗಡಲೈಧು | - ಸರ್ಪನ ಸೆರೆ ಜಲಕನಾಯ್ತು ಪೊಸಿವೆಜ್ಜಿಂಗಳ | (೬) " ನಾಲಗೆವೆಳವರ ” “ ಬೆಳ್ಳಕ್ಕರಿಗರ: 13 ( ಮಗಕ್ಕೆ ” ಇತ್ಯಾದಿ. - ಹೀಗೆ ಅನೇಕ ದೃಷ್ಟಾಂತಗಳನ್ನು ಕೊಡಬಹುದು. ಈ ಉದಾಹರಣೆಗಳ ನ್ನು ಚೆನ್ನಾಗಿ ಪರಾಲೋಚಿಸಿ ನೋಡಿದರೆ ಕವಿ ವಾಕ್ಯಕ್ಕೂ ಇತರ ವಾಕ್ಯಕ್ಕೂ ಇರುವ ಭೇದವು ತಿಳಿದುಬರುವುದು. ಹೀಗಿರುವದರಿಂದಲೇ ಕಾವ್ಯವನ್ನು ಕಲೆ ಗಳ ಗುಂಪಿನಲ್ಲಿ ಸೇರಿಸುವುದು, ಅನೇಕರು ಇದನ್ನು ಉತ್ತಮವಾದ ಕಲೆಯೆಂದು ಹೇಳುವುದಕ್ಕೆ ಇದೇ ಕಾರಣ. « ಕಾವ್ಯದಲ್ಲಿ ನಿರೂಪಿಸುವ ವಿಷಯವು ಲೋಕ ದಲ್ಲಿ ಸಹಜವಾಗಿರುವ ವಸ್ತುಸ್ಥಿತಿಯಹಾಗೆ ತೋರಬೇಕು ; ನಿಜವಾಗಿ ಸಹಜವಾದ 39