ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hnk ಕರ್ಣಾಟಕ ಗ್ರಂಥಮಾಲೆ. ಅನಂತ್ ೦೬:೫೦, ೧೪ ಫೆಬ್ರುವರಿ ೨೦೧೮ (UTC) ವಸ್ತುಸ್ಥಿತಿಯೇ ಆಗಕೂಡದು, ಕಾವ್ಯವಿಷಯವು ಪ್ರಪಂಚದ ಪ್ರತಿಕೃತಿಯಾಗಿರು ವುದರಿಂದ ಪ್ರಪಂಚಕ್ಕಿಂತ ಬೇರೆಯಾಗಿಯೇ ಇರಬೇಕು. ” ಎಂದು ಒಬ್ಬ ಕಾವ್ಯರ ಸಜ್ಜನು ಅಭಿಪ್ರಾಯಪಡುತ್ತಾನೆ. ಆದುದರಿಂದಲೇ ಉಪಮಾನ, ಉತ್ಸೆ ಕೈ, ರೂಪಕ, ಅತಿಶಯೋಕ್ತಿ, ವಕೆಕ್ಕಿ, ಪ್ರಾಸಯಮ ಕಾದಿ, ಅನುಕರಣ, ಮುಂ ತಾದುವುಗಳಲ್ಲಿ ಕವಿಗಳು ವಿಶೇಷವಾಗಿ ಕಾಲವನ್ನು ಕಳೆದರು. ವಸ್ತುಗಳ ಸಹಜಸ್ಥಿತಿಗೂ, ವರ್ಣನಾ ಸ್ಥಿತಿಗೂ ಇರುವ ಭೇದವು ಇಂಥದೆಂದು ಸ್ವಲ್ಪ ಮಟ್ಟಿಗೆ ತಿಳಿಸಲಾಯಿತು, ವಿಶೇಷವಾಗಿ ಪರಿಚಯ ಮಾಡುತ್ತ ಬಂದರೆ, ಆ ವ್ಯತ್ಯಾಸವು ಇನ್ನೂ ಚೆನ್ನಾಗಿ ತಿಳಿದುಬರುವುದಲ್ಲದೆ, ( ದ್ರಾಕ್ಷಾ ಮ್ಯಾನಮುಖೀ ಜಾತಾ | ಶರ್ಕರಾಶ್ಯತಾಂಗತಾ || - ಸುಭಾಷಿತರಸನ್ಮಾಗ್ರೇ | ಸುಧಾಭೀತಾ ದಿವಂಗತಾ | ” ಎಂಬ ಮರಾದೆ ಯಲ್ಲಿ ಸುಭಾಷಿತದ ಮಾಧುರಕ್ಕೆ ಯಾವುದೂ ಸರಿಹೋಲದು ಎಂಬ ನಿಶ್ಚಯವೂ ಹುಟ್ಟುತ್ತದೆ. ಇದೇರೀತಿಯಲ್ಲಿ ಕಥೆಯನಿಷಯದಲ್ಲಿಯೂ ಲೋಕಸ್ಥಿತಿಗೂ ಕಾವ್ಯನಿರೂ ಪಣಸ್ಥಿತಿಗೂ ಭೇದವುಂಟೆಂಬುದನ್ನು ನಿರೂಪಿಸಬಹುದು, ಕಥೆಯೆಂದರೆ ಒಬ್ಬನ ಅಥವಾ ಅನೇಕರ ಜೀವದ್ಧತೆಯಲ್ಲಿ ನಡೆದ ವಿಷಯಗಳನ್ನು ಜೋಡಿಸಿ ಹೇಳುವಿಕೆ. ನಿಜವಾಗಿ ಒಬ್ಬನ ಜೀವಕಾಲದಲ್ಲಿ ನಡೆದುದ ಕ್ಕೂ, ಅದರ ಹೇಳುವಿಕೆಗೂ ಬಹು ಭೇದವಿದ್ದೇ ಇರುವದು. ಉದ್ದ ಂಥಗಳಲ್ಲಿ ನಿರೂಪಿಕಿವಾದ ಮಹಾಪುರುಷರ ಚರಿತ್ರೆಯಿಂದ ಈ ಭೇದವನ್ನು ತಿಳಿದು ಕೊಳ್ಳಬಹುದು, ಜೀವದ್ದಶೆಯಲ್ಲಿ ಒಬ್ಬ ಮಹಾರಾಜನ ಸವಿಾಪವರ್ತಿಗಳಾಗಿ ಅವನ ನಡೆನುಡಿ ವ್ಯವಹಾರಗಳನ್ನು ನೋಡು ತಿದ್ದ ಜನಗಳೂ ಕೂಡ ಆ ರಾಜನ ಗ್ರಂಥರೂಪವಾದ ಚರಿತ್ರೆಯಲ್ಲಿ ಅನೇಕವಾದ ಅತಿಶಯದ್ಯೋಕವಾದ ಧತ್ಮಬೋಧವಾದ ಹೊಸಸಂಗತಿಗಳನ್ನು ಕಾಣುವರು. ಒಂದುಕಾಲದಲ್ಲಿ ಅತ್ಯಲ್ಪವಾಗಿ ಜನಗಳ ಗಮನಕ್ಕೆ ಬಾರದ ವಿಷಯವು ಕೊ ನೆಗೆ ಫಲಕಾಲದಲ್ಲಿ ಮಹತ್ತಾಗಿ ಪರಿಣಮಿಸಿ, ಅಕಸ್ಮಾತ್ತಾಗಿ ಸಂಭವಿಸಿದಂತೆ ಕಂಡುಬರುವುದುಂಟು. ಫಲದಿಂದ ಕಾರಣವು ಅನುಮೇಯವಾಗುವ್ರದು ಬಹು

  • ಟೀಕು-ಸಭೆ ವಿತರಸದ ಮಹಿಮೆಯನ್ನು ಕೇಳಿ ಹೆದರಿಕೊಂಡು ಮಧುರ ಪದಾರ್ಥಗಳೆಂದು ಹೆ ಹೊಂದಿದ ದ್ರಾಕ್ಷಿಯು ಮುಖವುಳುವಾಯಿತು ; ಸಕ್ಕರೆಯು ಕಲ' ತು ; ಅಮೃತವು ದೂರದಲ್ಲಿರುವ ಸ್ವರ್ಗದಲ್ಲಿ ಅಡಗಿಕೊಂಡಿತು.