ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭ • .. (ii) (15) ಮೃದುತಳಕಾ೦ತಿಯಿ೦ ಚಂದ್ರಪ್ರಭಪುರಾಣ ೨೪ (16) ಕಮಲದಳಂ, ಇಡೆ ಶಶಿಮುಖಿಯರ ಗಿರಿಜಾಕಲ್ಯಾಣ ೨೬ (17) ಅಜನಜಡನೆಂದು ಶಬರಶಂಕರವಿಲಾಸ | (18) ಸಾಗರಿಕೆಯ ಆಜ್ಞಾ ಪ್ರಕಾರವರ್ಣನೆ | ವತ್ಸ ರಾಜಕಥೆ ೨೭-೩೨ ನಿಗವನ | ... ೩೦ ಕವಿಸಮಯವು ಪರಂಪರಾ ಪ್ರಾಪ್ತವಾಗಿಯೇ ಇರಬೇಕು. ೩೩ - ಕಾವ್ಯಾಭಿವೃದ್ಧಿ ಪ್ರಕಾರ ನಿರೂಪಣಕ್ಕೆ ಉದಾಹರಣಪದ್ಯಗಳು :- (1) ಮಾಕಂದಂ ಬೀತಿರೆ (ಜಗನ್ನಾಥವಿಜಯ) ಮಾಕಂದಂ ಫಲಹೀನ (ಪಂಪರಾಮಾಯಣ) ವ್ಯಾಖ್ಯಾನ ವಿವರಣ ಸಹ. (2) ಇಂಗಡಲೊಳಗೆ (ಮಲ್ಲಿನಾಥವುರಾಣ) | ನೆರೆದು ಚಕೋರಪ್ತ ಕರಂ (ಲೀಲಾವತಿ) ವ್ಯಾಖ್ಯಾನ ವಿವರಣ ಸಹ(3) ನಡೆಯಂ ವನ್ಯ ಗಜ (ಪಂಪರಾಮಾಯಣ) ಅ೦ಕೆಗೆ ಮ೦ದಯಾನ (ಚಂದ್ರಪ್ರಭಪುರಾಣ) ವ್ಯಾಖ್ಯಾನ ವಿವರಣ ಸಹ(4) ತೀಡುವ ಪಶ್ಚಿಮಾನಿಳ (ಪಂಪರಾಮಾಯಣ) ನೆಗೆದುದು ಸಾರ್ದು ( ಗಿರಿಜಾ ಕಲ್ಯಾಣ) ವ್ಯಾಖ್ಯಾನ ವಿವರಣ ಸಹ(5) ಇದಿರೊ೪ ನಿಂದಿರ್ದೊಡೆ (ಚಂದ್ರನಾಥಾಷ್ಟಕ) ಪಡೆದವತಂಸಮಂ (ಚಂದ್ರಪ್ರಭಪುರಾಣ) ವ್ಯಾಖ್ಯಾನ ವಿವರಣ ಸಹ(6) ೧• ನೆಲಸುತ್ತುಂ ಕೊಳದೊಳ್ (ಮಲ್ಲಿನಾಥಪುರಾಣ) ೨ ತಳಿರಂ ಮೆಲ್ಲನೆ ನೂಂಕಿ (ಕಬ್ಬಿಗರಕಾವ) 2. ಸೊಗವಟ್ಟು ಸೊರಗಿ, ಅಳಿವಗೆಯೇಸರ' ಮಡಿಗಂಪಂ (ಚಿಕದೇವರಾಜ ವಿಜಯ) ವ್ಯಾಖ್ಯಾನ ಸಹ೪. ಅನುಸಿಂಚತ್ವಲ್ಲಕೀ, ತಳರಂ ತೂಗಿ, ವನಜಮನೊಕ್ಕಲಿಕ್ಕಿ, ೪೪ (ಅರ್ಧನೇಮಿ ಪುರಾಣ) ವ್ಯಾಖ್ಯಾನ ವಿವರಣ ಸಹ

  • * * * : ಕ್ಲ

••,