ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಕರ್ಣಾಟಕ ಗ್ರಂಥಮಾಲೆ. ತದಿವಗಂಧಾಮೃತಂಬೆರಸು, ವಿದಳಿತ ಪುಷ್ಪ ಸೌರಭಮನಾವಗಮಿರ್ಕುಳಿಗೊಂಡು ಕೊಂಡು ಷ | ಓದಪದಪಮ್ಮಿನೀನಿವಹಶೈತ್ಯದೊಳೊಯ್ಯನೆ ಕೂಡಿ ಕೂಡಿ ವಾ || ಇದೆ ವಿವಿಧುವೋತ್ಕರದಿರುಂಬಿನೊಳಿಂಬೆನೆ ನಿಂದು ನಿಂದು ತೀ। ಡಿದುದಘಹಾರಣಂ ಪಧಪರಿಶ್ರಮವಾರಣನಾ ಸಮೀರಣಂ || ಅಂತು ಬಂದ ಮಂದವಣರುತನಿಂದಾಪ್ಯಾಯಿತಶರೀರನಾಗಿ, ತದ್ರೂ ಪವಾಸ ನೆಯಿಂದಿದು ಋಷ್ಯಾಶ್ರಮವೆಂದು ನಿಶ್ಚಿಸಿ, ತದಾಶಮಾಭಿಮುಖನಾಗಿ ಬರುತ್ತು ಮಾಗ್ರಮಿಗಳ ಹೋಮಕಾರಕ್ಕೆ ಕರೆವ ಕಾಮಧೇನುಗಳಂತೆ ಕರೆವ ಹೋ ಮಧೇನುಗಳ೦ ಕಿಡಲೀಯದೆ ಕಾದು ಪಲಾಶಾಶ್ವತೌದುಂಬರಾರ್ಕನ್ಯಗೊgಧ ಶಮ್ರಪಾಮಾರ್ಗಖದಿರಾದಿ ಶುಷ್ಕ, ಸಮಿತ್ತುಗಳುಮಂ ಕುಶಾಶ್ವಲಾಯನ ವಿಶ್ವಾ ಮಿತ್ರಾದಿ ದೂರ್ವಾ೦ಕುರ ಪವಿತ್ರವಸ್ತುಗಳುಮಂ ಕೊಂಡು ಧೇನುಗಳಂ ಮುಂಕೊಂಡು ಬರ್ವ ಶಿಷ್ಯಸಮೂಹಂಗಳುಮ೦, ಕುಂದಮುಚುಕುಂದನಂ ದಾರೇ೦ದೀವರ ನಂದ್ಯಾವರ್ತತ್ರಿಸಂಧ್ಯಾಬಂಧಕ ಕದಂಬ ಕನಕಕರವೀರಕರ್ಣಿ ಕಾರ ಕುಮುದ ವಕುಳ ಕುರವಕ ಕಮಲ ತಿಲಕ ಚಂಸಕ ಪಾಟಲಿ ಪಾರಿಜಾತ ಜಾತಿ ಪುನ್ನಾಗ ಮಲ್ಲಿಕಾದ್ಯನೇಕಸುರಭಿಕುಸುಮಂಗಳು ಸಜ್ಜು ಕನಪ್ಪುನಂ ಪುಟ್ಟಿ ೪ ತೀವಿಕೊಂಡು ದಧಿಮಧುಕೃತರ ಗೋಮಯಗೋಮೂತ್ರಂಗಳುಮಂ ಪುಣ್ಯ ತೀರ್ಥೋದಕಂಗಳುಮಂ ಕಲಶಂಗಳೊಳೆ: ತೀವಿಕೊಂಡು ತಪೋಧನರ ದೇವತಾ ರಾಧನೆಗೆ ಕಾಲಾತಿಕ್ರಮವಾಗಲೀಯದೆ ಧಾಳಾಧಾಳಿಯಲ್ಲಿ ಬರ್ವ ಪರಿಚಾರಕರ ನೆರವಿಯುಮಂ, ಕಂಡವರ ಪಿಂದುಪಿಂದನೆ ಬಂದು ಮುನಿವನಮನೆಯು ವುದುಮಾವ ನದೊಳಾವನಕ್ಕಿಕ್ಕಿದ ಬಾಳೇಲಿಯಂತೆ ರಸರಸಾಯನಂಗಳಂ ತೀವಿ ನೆರೆದ ಪೊಂಗಳ ಸಂಗಳಂತಪ್ಪ ನವಫಲಂಗಳಿಂ ನೆರೆದೆನ್ನುವ ಮಾತುಲುಂಗದ ಪೊದರುಗಳುಮನಾ ಪೊದರ ಮೊದಲೊಳೊದವಿ ಬೆಳೆದು ಬೀಗಿ ತಮ್ಮಿಂ ತಾವೆ ಬಿರಿದು ಬಿರಿವಟ್ಟು ಸುರಿವ ದಾಳಿಂಬದ ಸಣ್ಣಳ ತನಿರಸದ ಪರಿವೊನಲೆ ಹರಿನೀರಾಗೆಯಂಕುರವೊತ್ತಿ ಬಳೆಯು ರ್ದ ಕರ್ಬಿನ ಮಡಲ್ಗಳುಮಂ, ಅಲ್ಲಿಂದೊಳಗೆ ಕಲ್ಪವೃಕ್ಷದೊಳ್ಳಿ ಕಲ್ಪವಿಲ್ಲೆನಿಸಿ ಬೇರಿಂ ತೊಟ್ಟು ತುದಿಗೊಂಬುವರಮೋರಂತೆ ನೇರಿದುವಾಗಿರ್ದೆಲೆಯಿಂ ತುರುಗಿ ಫಲವಾದ ಮನಸಿನ ಮರಂಗಳುಮಂ, ಭೂತಳಕ್ಕತಿಪ್ರಿತಿಕರವಾಗಿ ಪೂತು ವಣೆ ರಗಿದರನೇರಿ ಇಮ್ಮಾವಿನ ತೆಂಗಿನ ನಾರಂಗದ ಮರಂಗಳೇ ಮೊದಲಾಗಿ ಫಲ೦