h೪೪. ಮYY•••••• • My • ** * * * * * * 11911 ಕರ್ಣಾಟಕ ಗ್ರಂಥಮಾಲೆ. ೨. (ಧರ್ಮತನಯನ ಗುಣಗಳನ್ನು ಕೊಂಡಾಡಿ) ನುಡಿದ ಸಂಜಯನ ನುಡಿಗೆ ಫಣಿರಾಕೇತನಂ ಸಿಡಿಲ್ಲು, ಸ್ಥಿರಸತ್ಯವ್ರತಿಯೆಂದು ಧರ್ಮರುಚಿಯೆಂದಾಧರ್ಮಪುತ್ರಂ ದಯಾ ಪರನೆಂದಲ್ಲರ ಪೇಳ ಮಾತು ಪುಸಿಯಾಯ್ತಿಕಾುಕಾಚಾಯ್ಯನಂ ! ಗುರುವಂ ಬ್ರಾಹ್ಮಣನಂ ತೊದಳ್ಳು ಡಿದು ಕೊಂದಾಗಳ ಪಾಪಾತಕಂ ಪರಮೆಂಬೀನುಡಿಯಿಂ ಪೃಥಾಪ್ರಿಯಸುತಂ ಪಾಪಕ್ಕೆ ಪಕ್ಕಾಗನೇ ||೧|| ತನಗೆ ಹತೋಶ್ವತ್ಥಾಮೋ ಯೇನಲಕ್ಕುವ ಯಮಪುರಕ್ಕೆ ಗುರು ಪೋಪೆಡೆಯೊಳ್ | ಘ ಕುಂಜರ ಎಂದೆಂದುಗುಮೆ | ಜನರಂಜನೆಗರಿಯಲಾದುದಿಲ್ಲರಮಗನಂ 1 ಈದೊರೆಯರವಗನುಂ ಮೃಷ ವಾದಂ ನೋಡೆಂದು ಧರನಂ ಮೂದಲಿಸಲು | ಫೋದಂ ಪುತ್ರನರಸ ಲ್ನೋದನೆ ಯಮಪುರಕೆ ಮುಕ್ತ ಬಾಣ೦ ದ್ರೋಣಂ || ಕಳಶಜನನಿಂತು ಕೊಲಿಸಿದ ಖಳನೆ ಗಡಂ ಧರ್ಮನಂದನಂ ಕ್ರೂರದಿನಂ। ಗಳ ಹೆಸರಂ ಮಖೆಯಿಸಿ ಮಂ ಗಳವಾರಂ ಕಡ್ಡವಾರಮೆಂಬಂತೆ ವಲಂ || ಗುರುವಂ ಪ್ರೋಜ್ಜಿತಚಾಪನಂ ಪುಸಿದು ಕೊಂದಾಬೀರಮಂ ಭೀಷ್ಮರಂ ಶರಶಯ್ಯಾಗತರಂ ಕರುತ್ತು ಗುರಿಯಿಜ್ಞಾ ಪೊಚ್ಚರಂ ಕರ್ಣನಂ। ವಿರಥಜ್ಯಾಯುಧನನ್ನ ದೆಚ್ಚು ತವೆ ಕೊಂದಾಶೌರ್ಯಮಂ ಪಾಂಡುಪು ತ್ರರೆ ಬಲ್ಲರೆ' ಮೆರೆಯಕ್ಕೆ ಸಾಹಸಧನಂ ದುರ್ಯೋಧನಂ ಬಲ್ಲನೇ || - ಸೊಕಮಿರ್ಕಕ್ಕಟ ದರ್ಭಪಾಣಿ ಯವಜ೦ ದರ್ವೀಕರವಾಯುವ ತ್ರಕನುಂ ಜರ್ಜರಹಸ್ಯನಿಂದ್ರತನಯಂ ದಸ್ರಾತ್ಮಜರ್ದ೦ಡಮು | ಮೈಕರರ ಶಸ್ತವಿಡಂಬಮೇವುದವರ್ಗಂ ಪಾಂಚಾಳಿಯುಂ ಗಂಧದಾ | ಯಕಿಯಾಗಿರ್ಸಿನಮಂದು ಮತ್ತ್ವಗೃಹದಿಂದೀನಿಗ್ರಹಂ ಪೊಲ್ಲದೇ 11 \|೬|| ||೩ 1೪. ||೫||
ಪುಟ:ಕವಿಸಮಯಂ ಪ್ರಥಮ ಭಾಗ.djvu/೧೬೫
ಗೋಚರ