ಕವಿಸಮಯ. .... ... ... ... ..... ೧೪೫ ||೧ {191) ||೩|| ರರ ವಿಷಯವಾಗಿ ಪರುಷಮ೦} ನುಡಿಯೆ ಸಂಜಯಂ ತನ್ನ೦ತರ್ಗತಗೊಳ
- ಪಗೆ ಚಿತ್ರಾಂಗದನುಯ್ಯ ಲ್ಲಗನದೊಳುರೆ ತನ್ನ ತಂದ ಬಾಂಧವಕೃತಮಂ। ಬಗೆಯದಹಿತಮನೆಬಗೆದಂ ಪಗದಿರ್ಕುಮೆ ಪೋಗಿ ಕೌರವಂ ರೌರವಮಂ ||
ಕಾವ್ಯಸಖಂ ಶಕುನಿ ಗಡಾ ಶೌರಸಖಂ ಸೂತಜ೦ ಗಡಾ : ಭೀಷ್ಮಸದಾ | ಚಾರರ ನುಡಿ ತಪ್ಪುಗಡಮ ನಾರಂಗಹಿಕೇತನಂಗೆ ವಿಧಿವಿಳಸನದಿಂ || ಗುರು ಕವಚ೦ ಕರ್ಣ೦ ಬಾ ಹುರಕ್ಕೆ ಸುರಸಿಂಧುನಂದನಂ ಸೀಸಕವವೂ | ಗಿರೆ ಮೆಯ್ದೆ ಮುಳಿಯಲಚುಯದೆ ಕುರುರಾಜನ ತೊಡೆಯನುಡಿವೆನೆಂದಂ ಭೀಮಂ || ಧೃತರಾಷ್ಟ್ರ ೨೦ ದ್ರುಮವಾದುದು ಶತಶಾಖಂ ಪಂಚಶಾಖವಾದುದು ಪಾಂಡು | ತಿರುಹಮಕ್ಷಯಮಯ್ಯ ದ್ವಿತೀಯಮಾಲ್ಲೋಕಶಾಖಮಿವನಿಂದಾದ್ಯಂ | ||೪|| ಗಾಂಧಾರಿಯುಂ ಧೃತರಾಷ್ಟ್ರ ನುಂ ಶೋಕಾಕುಲೀಕೃತಚಿತ್ತರಾಗಿ ತಮ್ಮ ಮಗನನಾರಯ್ಯಲುಂ ಮನಃಕ್ಷತಮನಾಯಿಸಲುಮೆಂದು ಸುತ್ತುಂ ಬಂದು, ಪಡೆ ಸನ್ನೊ೦ದಕೋಹಿಣಿ ಗೊಡೆಯನೆ ಮೂರ್ಧಾ ಭಿಷಿಕ್ತನೈ ಮೂ೫೦ ಬೆ | ಛೋಡೆಯ ನಡುವಿರ್ಪ ನೀನಿ. ರ್ದೆರೆಯುಮನೆಮಗಳಿಯದಂತುಟಾದುದೆ ಮಗನೇ 1. ከህ ವು ಎಂದು ಪಳಯಿಸುತ್ತುಂ ಬರ್ಸ ಗುರುಜನದ ಸರವಂ ಸಂಚಯನದು, -ದೇವಾ ನಿನ್ನಲ್ಲಿಗೆ ನಿಜಜನನೀಜನಕರಣಸುತ್ತು ಬಂದರೆ ಎಂಬುದುಂ ಉದ್ಧತ ಗೋತ್ರಾಭಿಮುಖಂ ವಜ್ರಾಘಾತವಾದಂತೆ ಸಿದ್ದಾಗಿ ತಲೆಯ ಬಾಗಿ, 19