AYL ಕರ್ಣಾಟಕ ಗ್ರಂಥಮಾಲೆ. ೧೩]) ||೪|| ಅರಿಭೂಪಾಲರನಿಕ್ಕಿ ಗೆಲ್ಲೊಸಗೆಯಿಂ ತೂರ್ಯಸ್ವನಂ ಪೊಣ್ ಸೋ । ದರರುಂ ಮಕ್ಕಳುವಪ್ತರುಂ ಬೆರಸು ಬಂದಾನಂದದಿಂ ಕಾಣ್ನೆಂ ! ದಿರಲಿ೦ತಾಯ್ತು, ವಿಧಾತ್ರ! ಮದ್ದು ರುಗಳ೦ ದುಃಖಾತ್ಮರಂ ಶೋಕ | ಸ್ಪರರಂ ಮೆಯ್ಯೋಳೆ ಬೀಳ್ವುದು ಮುಖರಂ ಕಾಣ್ಣ೦ತುಟಂ ಮಾಡಿದ್ರೆ ||೨| ಕಂದ ನಿಜಾನುಜರೆಲ್ಲಿದೆ | ರೆಂದೆನ್ನ೦ ಜನನಿ ಬಂದು ಬೆಸಗೊಂಡೊಡದೇ । ನೆಂದು ಮಮಾತುಗುಡುವೆ೦ | ಕೊಂದರ್ಕೌ೦ತೇಯರೆಂದು ಬಿನ್ನಿಸುವೆನೊ | ಶೋಕಂ ಮಿಗೆ ಫಣಿರಾಜಪ | ತಾಕಂ ವಿಕಳಿತವಿವೇಕಶೂನ್ಯ ಬಾಷೇ ಪ್ರೇಕಂ ಹಾ ! ದುಶ್ಯಾಸನ | ಹಾ ! ಕರ್ಣಾ ! ಯೆನುತುವಂತೆ ಮೂರ್ಛಿಗೆ ಸಂದಂ | ವಗೆ ಅಂತು ಮೂರ್ಛಾಪ್ರಸಂಗನಾದ ಪನ್ನ ಗಪತಾಕ೦ಗೆ ಶಿಶಿರೋಪಚಾರ ಕ್ರಿಯೆಗಳ೦ ಮಾಕ್ಷ ಸಂಜಯನಿರವಂ ತತ್ಪರಿಜನಂ ಕಂಡು ಪೇಳೆ, ಗಾಂಧಾರಿ ಮನ ದೊಳಳ್ಳಿ ಬಳ್ಳಿ ನನೆಕೊನೆವೋಗಿ, ಮೃಗಧರಕುಣಲಕ್ಷ್ಮೀವ | ಲ್ಲಿಗೆ ಪೆಯಿ ರಾರ' ನೀನೆ ಮುನ್ನ ಡರ್ಸೆನಲಿರ್ದೈ | ಮಗನ ಲಯಕಾಲಭೀಮೋ ! ರಗನುರಗಪತಾಕ ನಿನ್ನು ಮಂ ನುಂಗಿದನೇ || - ಎನಗಂಧಯಷ್ಟಿಯಾಗಿ | ರ್ದ ಮಗನೆ ನೀನು ಡೆಲ್ಲಮೊಳವೆಂದರೆ ನಿ | ಇು ಮನಿರಿಸದೆ ಕುರುವಂಶಾ | ನಿಮಿತ್ತಂಪು ಪಾಶವಾಣಿ ಸವಿನೋಡಿದನೇ | ಗುರುಚರಣಂಗಳ್ ಅಗದೆ | ಪರಕೆಯನಾದರದಿನಾಂತುಕೊಳ್ಳದೆ ಮೋನಂ 1 ಚರಸಿರ್ಪುದು ನಿನಗುಚಿತಮ್ | ಗುರುವಿನಯಮನೇಕ ಮಣಿದೆ ಕುರುಕುಲತಿಲಕಾ || ದೆ ೯ ||೫|| 1೬11 ೭.
ಪುಟ:ಕವಿಸಮಯಂ ಪ್ರಥಮ ಭಾಗ.djvu/೧೬೭
ಗೋಚರ