ಕವಿಸಮಯಂ. ი
- / \/
- , , , , , , ,
7 / ಮೃದುಪದಪಾತದಿಂದಸುಕೆಯಂ ತಳಿರ್ವೇರಿಸಿ ಕೇಕರಾಂಶುಪಾ । ತದಿನಲರ್ಗೊ೦ಚಲಂ ತಿಳಕಮಂ ತಳೆವಂತಿರೆ ಮಾಡಿ ಸರ್ಬಿ ಕೊ || ರ್ಬಿದ ಕುಚದೊತ್ತಿನಿಂ ಕುರವಕಕ್ಕೆ ನವಾಂಕುರಮಂ ನಿಮಿರ್ಚಿ ಬೀ ! ರಿದುದಬಳಾಜನಂ ನೃಪವರಂಗೆ ಮನೋಜಮಹೇಂದ್ರಜಾಲಮಂ ||೧| + ವು ಆಗಳದಂ ನೋಡಿ ವಿಸ್ಮಯಸ್ಕರಮುಖಾರವಿಂದನಾಗಿ, ಒದೆದೆಳದಳಿರಂ ನೀಂ ಮಾ | ಡಿದೆ ತನಗೆಂದಸುಕೆ ನಿನಗೆ ಸೋಲಿತ್ತುದು ಕೊಳ | ಇದನೆಂದು ನೃಪಂ ಕೊಮಳ | ಪದಪಲ್ಲವಗಿತ್ತನರುಣಮಣಿಪುರಮಂ ||೨| - ನನೆಯಂ ಪೂಗಳನಾಲೋ । ಕನಮಾತ್ರದ ಪಡೆದಳೆಂದು ಮೆಚ್ಚಂ ತಿಳಕಂ || ನಿನಗಿತ್ತುದೆಂದು ಭೂಪಂ । ವನಿತಾತಿಳಕಕ್ಕೆ ಹಂಸತಿಳಕಮನಿತ್ತಂ ||೩|| ಅ೦ಕುರಮಂ ಕುಚಕಳಶದ | ಸೋ೦ಕಿ೦ ಪುಟ್ಟಿಸಿದ ನಿನಗೆ ದಯೆಗೆಯ್ದು ದು ಮೆ | ಚಂ ಕುರವಕತರುವೆಂದರ | ಸಂ ಕೊಟ್ಟಂ ವೃತ್ತ ಕುಳಿಕೆಗೆ ಮುತ್ತಿನ ಸರಮಂ 1೪t ವು! ಅಂತು ನೆವಂ ಬಡೆದು, ಮರನುಂ ಬಳ್ಳಿಗಳುಂ ತೊವಲ್ಲೊಡೆ ವಸಂತೋತ್ಸಾಹವೊಂದಗ್ಗದೆ | ರೆನುತ್ತಿರ್ಕೆಮ ! ಪೊಂಗಳಂ ತುಡುಗೆಯಂ ವಸ್ತ್ರಂಗಳಂ ಪೂಣ್ಣು ಸಿ | ದೂರಸಂ ಸಿದ್ಧಿಸಿದಂತೆ ಕಲ್ಪತರು ಕೈ ವಂದಂತೆ ಭೂವಲ್ಲಭಂ || ಧರೆಗೆಲ್ಲಂ ಸಿರಿದೀವ ದಾನಗುಣದಿಂ ನಿಚ್ಚಂ ವಸಂತೋತ್ಸವಂ ೫t (ಮಲ್ಲಿನಾಥಪುರಾಣಂ.) | ↑ ಟೀಕು-೧, ಮಹೇಂದ್ರಜಾಲ-ಹೇಗೆ ? , ತೆವಲೊಡೆ-ಚಿಗುರು, ಹೂವು, ಕಾಯಿ ಬಿಟ್ಟರೆ, ಎಗ್ಗಕ-ಹೆಡ್ಡರು. ಪೂಣ್ಣುಪ್ರತಿಜ್ಞೆ ಮಾಡಿ ; ಇದು ಈವ ಎಂಬ ಕಿ ಯೆಯಲ್ಲಿ ಅನ್ವಯಿಸುತ್ತದೆ. ನ