ܩ ܩ ಕರ್ಣಟಕ ಪ್ರಥಮಾನ. 4 ರ್\ : • • • •. - - * * * * * * *-*-- M• » -" • • • • • (14) ನಾಗೇಂದ್ರನಂ ಬಿಡದೆ ತಲೆವಾಗಿಸಿತ್ತಮರ | ನಾಗೇಂದ್ರನಂ ಬುದ್ಧಿ ದೊರೆಯಿಸಿತ್ತು ಪುರಮರ್ದ | ನಾಗೇಂದ್ರನಂ ನಿಂದು ಬೆರಗಾಗಿಸಿತ್ತಮಲ ಧರ್ಮಜನ ಕೀರ್ತಿ ಬಳಿಕ | ನಾಗೇಂದ್ರಶಯನಾಲಯವ ಜಡಧಿಯೆನಿಸಿ ನುತ | ನಾಗೇಂದ್ರವರದಾಯುಧವ ಪೊಳ್ಳು ಗಳೆದು ಮಥ | ನಾಗೇ೦ದಧರನ ಜಾತೆಯ ನಿಲವುಗೆಡಿಸಿ ನೆರೆ ರಾಜಿಸಿತು ಮೂಜಗದೊಳು | (ಜೈಮಿನಿ ಭಾರತ.) ಕವಿಗಳು ಕೀರ್ತಿಯನ್ನು ಬೆಳ್ಳಗಿರುವ ವಸ್ತುವೆಂದು ವರ್ಣಿಸುವರು. ಈ ಕವಿಸಮಯವನ್ನು ಲಕ್ಷ್ಮೀಕರಿಸಿಕೊಂಡು, ಧರ್ಮರಾಜನ ಕೀರ್ತಿಯು ಸರೈತ) ವ್ಯಾಪಿಸಿತೆಂಬುದನ್ನು ವಾಚ್ಯ ಮರಾದೆಯಿಂದ ಹೇಳದೆ, ವ್ಯಂಗ್ಯಮತ್ಯಾದೆಯಾಗಿ ಹೇಳಿ ತನ್ನ ಸಾಮರ್ಥ್ಯವನ್ನು ಇಲ್ಲಿ ಕವಿಯು ಪ್ರಕಾಶಪಡಿಸುತ್ತಾನೆ. “ ಸಮಾನಾನಾಮುತ್ತ ಮತ್ತೊಕೋಭವತು ” ಎಂಬ ಮರಾದೆಯಲ್ಲಿ ಸಮಾ ನಸ್ಕಂಧರಲ್ಲಿ ಪ್ರಶಸ್ತಿಯನ್ನು ಹೊಂದುವುದೀಗ ಕೀರ್ತಿಕರು, ರಾಜನು ಇತರ ರಾಜರು ಮೂಗಿನಮೇಲೆ ಬೆರಳಿಟ್ಟು ಕೊಂಡು ನೋಡುವಂತೆ ದಾನಮಾಡಿದರೆ ಅದೀಗ ಅವನಿಗೆ ಮೇಲ್ಕೆ, ಪಂಡಿತರ ಗೋಷ್ಠಿಯಲ್ಲಿ ಪಾಂಡಿತ್ಯವನ್ನು ತೋರಿಸಿದ ರೇನೆ ಪಂಡಿತನಾದವನಿಗೆ ಮೇಲೆ ; ಏನೂ ತಿಳಿಯದ ಕುರುಬರಲ್ಲಿ ಗಟ್ಟಿಗನೆನಿಸಿ ಕೊಂಡರೆ, ಅದೊಂದು ಮೇಲೆಯೆ ? ಆದುದರಿಂದ ಕವಿಯು ಧರ್ಮಜನ ಕೀರ್ತಿ ವೆಂದೂ ; ಆ ವಾಕ್ಯವನ್ನು ಉಪಯೋಗಿಸಿದ ಸಂದರ್ಭದಿಂದಲೂ, ಆ ವಾಕ್ಯಗತ ವಾದ ಪದಗಳ ಸಾಹಚರದಿಂದ, ಎಂದರೆ ಪದಗಳನ್ನು, ಒಂದರ ಪಕ್ಕದಲ್ಲಿ ಮತ್ತೊಂದು ಕ್ಲಿ ಪ್ರವಾದ ಪದವು ಬರುವಹಾಗೆ, ಜೋಡಿಸಿರುವ ಕ್ರಮದಿಂದಲೂ, ಸೂಚಿತವಾಗುವ ಅರ್ಥವನ್ನು ವ್ಯಂಗ್ಯಾರ್ಥವೆಂದೂ ಹೇಳುವರು. ಸಂದರ್ಭವನ್ನು ಅನುಸರಿಸಿ ಉಂಟಾಗುವ ವ್ಯಂಗ್ಯಕ್ಕೆ ಉದಾಹರಣೆ- ಸೂರನು ಉದಯಿಸಿದನು ?? ಎಂಬ ಮಾತು ನಿದ್ರೆ ಮಾಡುತ್ತಿರುವ ವಿದ್ಯಾರ್ಥಿಯ ಪಕ್ಷದಲ್ಲಿ ಪಠನಕಾಲವು ಪ್ರಾಪ್ತ ವಾಯಿತೆಂದೂ, ರಾಜನ ಪರದಲ್ಲಿ ಪ್ರಜೆಗಳ ಕ್ಷೇಮಲಾಭವನ್ನು ವಿಚಾರಿಸುವ ಕಾಲವು ಒದಗಿತೆಂದೂ, ಕೂಲಿಯಿಂದ ಜೀವಿಸುವವನಿಗೆ ಕೂಲಿ ಸಿಕ್ಕುವ ಕಾಲವು ದೊರಕಿ ತೆ೦ದೂ, ಕಾಮುಕರಾದ ನೂತನ ದಂಪತಿಗಳಿಗೆ ಅಗಲುವ ಕಾಲವು ಬಂದಿತೆಂದೂ ಅರ್ಥಕೊಡುವುವು. ಪದದ ಸಾಹಚರದಿಂದ ಉಂಟಾಗುವ ವ್ಯಂಗ್ಯಕ್ಕೆ ಹಿಂದೆ ಅನು ವಾದಮಾಡಿರುವ (11) ನೆಯ ಪದ್ಯವನ್ನು ನೋಡಿ.
ಪುಟ:ಕವಿಸಮಯಂ ಪ್ರಥಮ ಭಾಗ.djvu/೪೧
ಗೋಚರ