೪೪ ಕರ್ಣಾಟಕ ಗ್ರಂಥಮಾಲೆ. ಅನಂತ್ ೦೬:೩೯, ೧೪ ಫೆಬ್ರುವರಿ ೨೦೧೮ (UTC) ~ ~ ~ ~ ~ , , , - - - - - - - - - - - - - ರ್ಧೆಯೇ ಅಭಿವೃದ್ಧಿಗೆ ಕಾರಣವೆಂಬುದು ತಿಳಿದೇ ಇದೆ. ಒಬ್ಬ ಕವಿಯು ತನಗೆ ತೋರಿದಹಾಗೆ ತಾನು ಸಂಕೇತವನ್ನು ಕಲ್ಪಿಸಿ ವರ್ಣಿಸುವನು, ಅವನ ದಾರಿಯು ಬೇರೆ ಯೇ ಆಗುವುದು, ಚಮತ್ಕಾರದಲ್ಲಿ ಸ್ಪರ್ಧೆಗೆ ಅವಕಾಶವೇ ಇರುವುದಿಲ್ಲ. ಒಬ್ಬ ಕವಿಯು ಹೀಗೆ ವರ್ಣಿಸಿರುವನು, ಆ ವರ್ಣನೆಯನ್ನು ಇನ್ನೂ ಹೃದಯಂಗಮ ವಾಗಿಯೂ ಚಮತ್ಕಾರವಾಗಿಯೂ ಮಾಡಬೇಕೆಂಬ ಉತ್ಸಾಹವು ಹುಟ್ಟುವುದಿಲ್ಲ. ( ನಿರಸ್ತ ಪಾದವೇದೇಶೇ ಏರಂಡಃ ಸ್ವರ್ದುಮಾಯತೇ ?” ಎ೦ಬ೦ತಾಗುವುದು, ಪಾ ಠಶಾಲೆಯಲ್ಲಿ ಅನೇಕರ ಜತೆಯಲ್ಲಿ ಓದುವುದಕ್ಕೂ ಒಬ್ಬನೇ ಓದುವುದಕ್ಕೂ ಇರುವ ತಾರತಮ್ಯವು ಇಲ್ಲಿ ಉಂಟಾಗುವುದು, ಎಲ್ಲರೂ ನವದ ಮಾರ್ಗದಲ್ಲಿ ತಾನೂ ನಡೆ ದರೆ ತನಗೂ ಅವರಿಗೂ ಇರುವ ವ್ಯತ್ಯಾಸವು ತಿಳಿದುಬರುವರು, ತನ್ನ ನಡತೆಯ ಕೊರತೆಯೂ ಗೊತ್ತಾಗುವುದು. ಹೀಗಿರುವುದರಿಂದ ತಾರತಮ್ಯ ಬನವುಂಟಾಗಿ ಕವಿಗಳಲ್ಲಿ ನಾನು ವಿಾರಿಸಬೇಕು ತಾನು ವಿಾರಿಸಬೇಕೆಂಬ ಸ್ಪರ್ಧೆಯು ಹುಟ್ಟುವು ದಕ್ಕೆ ಪ್ರಾಚೀನ ಕವಿಸಂಕೇತವನ್ನು ಅನುಮೋದಿಸುತ್ತ ಬರಬೇಕು, ಸ್ಪರ್ಧೆಯೇ ಉತ್ಕರ್ಷವನ್ನು ಪಡೆವುದಕ್ಕೆ ಯತ್ನಿಸಲು ಕಾರಣವೆಂಬುದು ಎಲ್ಲೆಲ್ಲಿಯೂ ಕಾಣಸ ಡುವುದರಿಂದ ಕವಿಗಳಲ್ಲಿಯೂ ಈ ವಿಧವಾದ ಸ್ಪರ್ಧೆಯು ಕಾವ್ಯಾಭಿವೃದ್ಧಿಗೆ ಕಾರ ಣವ, , ಈ ವಿಷಯವನ್ನು ಕಂಗಳ ಸಜಾತೀಯವಾದ ಉಕ್ತಿಗಳಿಂದ ದರ್ಶನ ಮಾಡುವೆನು. (1) ಮಾಕಂದCತಿರೆ ಜ೦ ? ಬೂಕು ಜಫಲದಿಂ ಶುಕಾ ಸುರಿಯಾಯ್ತು ಪಿಕc ! ಮಕತೆವೆತ್ತಿರ್ಪುದರಿಂ | ದೇಕಗಾಹಿಗೆ ಸುಬೋದಯಂ ಸಮನಿಪುದೇ || - ( ಜಗನ್ನಾಥವಿಜಯಂ ) ಮಾಕಂದಂ ಫಲಹೀನವಾದ ಸದದೊಳೆ ಜಂಬೂಫಲಾನಾದನ | ಸ್ವೀಕಾರೋತ್ಸವದಿಂದದಂ ಮರೆದು ಕೀರಂ ಪೌಧಿಯಂ ತಾಳ್ಳಿದ || ತೇಕಗ್ರಾಹಿ ಕನಲ್ಲು ಚೂತಕಳಿಕಾನ್ವಾದವ್ಯವಜ್ಞೆ ದದಿಂ | ಮಕೀಭಾವಮನಪ್ಪಕೆಯು ದವಿವೇಕವ್ಯಾಕುಳಂ ಕೋಕಿಳಂ || ( ಪಂಪರಾಮಾಯಣ೦ )
ಪುಟ:ಕವಿಸಮಯಂ ಪ್ರಥಮ ಭಾಗ.djvu/೫೩
ಗೋಚರ