ಈ ಸಿನವಳು, ೩೫ - Y" - - - - - - - - - • • • • - -
- * - * * * * * *
). ಇವು ವರ್ಷ ರ್ತುವಿನಲ್ಲಿ ಪ್ರಸಕ್ತವಾದ ವರ್ಣನೆಗಳು, ಕೋಕಿಲೆಯು ಮಾ ವಿನ ಚಿಗುರು, ಹೂವು, ಹೀಚು ಕಾಯಿ ಮಾತ್ರವೇ ತಿನ್ನುತ್ತದೆಯೆಂದೂ ಅದರಿಂದ ಲೇ ಅದಕ್ಕೆ ಪಂಚಮಸ್ವರವು ಉಂಟಾಗುತ್ತದೆಯೆಂದೂ ಕವಿಸಂಕೇತವು, ಈ ಸಂ ಕೇತಕ್ಕೆ ವಸಂತಕಾಲೇ ಸಂಪ್ರಾಪ್ತಿ ಕಾಕಃ ಕಾಕಃ ಪಿಕಃ ಪಿಕಃ ” ಎಂಬ ವಚ ನವೇ ದೃಷ್ಟಾಂತವಾಗಿದೆ. ಈ ಕವಿಸಮಯವನ್ನೆ ವರ್ಷ ರ್ತು ವರ್ಣನೆಯಲ್ಲಿ ಉದ್ಯುಕ್ತರಾದ ಈ ಇಬ್ಬರು ಕವಿಗಳೂ ಉಪಯೋಗಿಸಿರುವರು. ಆ ವರ್ಣನೆಗಳನ್ನು ಚೆನ್ನಾಗಿ ಪರಾಮರ್ಶಿಸಿ ನೋಡಿದಾಗಲ್ಲವೆ ಅವರವರ ವತಿಭಾಶಕ್ತಿಗಳಿಗಿರುವ ಛೇದ ದೂ, ಅದರಿಂದ ಪಾಠ ಕರ ಹೃದಯದಲ್ಲಿ ಈ ಕವಿಯು ಎಷ್ಟು ಶಕ್ತನೋ ಎಂಬ ಆಶ್ಚರ್ಯವೂ, ಅನಂ ದವೂ ಉಂಟಾಗುವುದು ವ್ಯಕ್ತವಾಗುವದು. ವರ್ಪಾಕಾಲವೆಂದು ಸೂಚಿಸುವದಕ್ಕೆ ಇದೇ ಉತ್ತಮ ದೃಷ್ಟಾಂತ, ಈ ದೃಷ್ಟಾಂತದಲ್ಲಿ ಉತ್ತಮತ್ವವು ಹೇಗೆ ? ವರ್ನಾ ಕಾಲದಲ್ಲಿ ಸಂಭವಿಸುವ ಸಿಡಿಲು, ಗುಡುಗು, ಮಿಂಚು, ಬಿರುಗಾಳಿ ಮೊದಲಾದವುಗಳ ವರ್ಣನೆಯಲ್ಲಿ ಪಾತಕರ ಹೃದ ಯದಲ್ಲಿ ಉದ್ಯೋಗವೇ ಹುಟ್ಟುವುದು, ಕೆ ಕಾರುತಿ, ಶುಕ, ಸಿಕ, ಇ೦ದ ಗೋಪ, ಕಾಮನ ಬಿಲ್ಲು, ಮುಂತಾದುವುಗಳ ವರ್ಣನೆಯಲ್ಲಿ ಆಹ್ಲಾದನೇ ಹುಟ್ಟುವುದು. ಆದುದರಿಂದ ಶುಕ ಪಿಕಾದಿವರ್ಣನೆಯೇ ಈ ಋತುವಿಗೆ ತಕ್ಕುದು. ಪ್ರಥಮಪದಾರ್ಥ-ಶುಕಾಳಿ, ಮಾಕ೦ದ೦= ಮಾವಿನಮರವ, ತಿರೆ = ಪಲ್ಲವಪುಷ್ಟಾದಿ ಶೂನ್ಯನಾಗಲು, ಜ೦ಬೂ ಕುಜಫಲದಿಂ, ಸುಖಿಯಾಯ್ತು ; ಸಿಕಂ, ಮೂಕತೆ ರ್ಪು ದು= ಆಲಾಪಿಸದೆ ಮೂಕನಾಯಿತು ; ಅದರಿ೦ದೆ ಏಕ ಗಾಹಿಗೆ = ಒಂದೇ ವಸ್ತುವೇ ಗತಿಯೆಂದಿರುವವನಿಗೆ, ಸುಖೋದಯಂ ಸಮನಿ ಪದೇ ?- ಎಂದು. ಇಲ್ಲಿ ಕವಿಯು ಶುಕಪಿಕದೃಷ್ಟಾ೦ತದಿ೦ದ ಆಹ್ಲಾದವನ್ನು ಉಂಟುಮಾಡಿರುವು ದಲ್ಲದೆ ಹಿತೋಪದೇಶವನ್ನೂ ಮಾಡಿರುತ್ತಾನೆ. ದ್ವಿತೀಯಪದ್ಯ-ಪ್ರಥಮ ಶ್ಲೋಕದ ಅರ್ಧಾನುವಾದವೇ ಆಗಿದೆ. ಆದ 'ರೂ ಉಕ್ತಿಭಂಗಿ ಬೇರೆಯಾಗಿ ಅಡ್ಡಾದವನ್ನು ಹೆಚ್ಚಿಸುತ್ತದೆ. ಮಾಕಂದಂ, ಫಲಹೀ ಸಮಾದ ಪದದೊಳ: = ಕಾಲದಲ್ಲಿ, ಜಂಬೂಫಲಾಸ್ವಾದನಸ್ವೀಕಾರೋತ್ಸವದಿಂದೆ, ಅದಂ ಮರೆದು, ಕೀರಂ = ಶಕವು, ಪ್ರೌಢಿಯಂ ತಾಳಿದತ್ತು = ಬುದ್ಧಿವಂತನೆಂದು