ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ ಂಥವಾಳ. ಎಂ.೧• • • • • • • •

  • * * * *~

•, / ತೋರಿಸಿ ಕೊಂಡಿತು ; ಏಕಗ್ರಾಹಿಯಾದ ಕೋಕಿಲವು, ಚೂತಕಲಿಕಾಸ್ವಾದವವ ಚೇದದಿಂ, ಕನಟ್ಟು, ಮೂಕೀಭಾವಮಂ, ಅಪ್ಪುಕೆಯ್ದು ದು = ಸ್ವೀಕರಿಸಿತು ; ಏಕೆಂ ದರೆ ಅದು ಅವಿವೇಕವ್ಯಾಕುಲಂ = ಅವಿವೇಕವುಳ್ಳುದು, ಯುಕ್ತಾಯುಕ್ತಜ್ಞಾನವಿ ಇದು, ಎಂದು ಪದ್ಯಾರ್ಥ. ಮೇಲಿನ ಪದ್ಯಕ್ಕೂ ಇದಕ್ಕೂ ಇರುವ ತಾರತಮ್ಯವನ್ನು ವಿಚಾರಮಾಡಿ ನೋಡೋಣ, ಮೇಲಿನ ಪದ್ಯದಲ್ಲಿ ಹೆಚ್ಚಾಗಿ ಆಲೋಚಿಸಿದರಲ್ಲದೆ ಬುದ್ದಿಗೋಚರ ವಾಗದ ಕೀರದ ಪ್ರೌಢಿಮೆಯನ್ನೂ, ಕೋಕಿಲದ ಅವಿವೇಕವನ್ನೂ, ಅವುಗಳ ಕೃತ್ಯ ದಿಂದಲೂ ಮತ್ತು ಈ ಪ್ರೌಢಿಯಂ ತಾಳ್ಳಿ ದತ್ತು, 'ಅವಿವೇಕ ವ್ಯಾಕುಳಂ ?” ಎಂಬ ಪದಗಳ ಪ್ರಯೋಗಗಳಿಂದಲೂ ಇಲ್ಲಿ ತೋರ್ಪಡಿಸಿ ಇದೆ. ಮೇಲಿನ ಪದ್ಯ ದಲ್ಲಿ (t ಮೂಕತೆವೆತ್ತಿರ್ಪುದು, ' ( ಸುಖಿಯಾಯ್ತು ” ಎಂಬ ಪದಗಳಿಂದ ವ್ಯಕ್ತ ವಾಗುವ ಶುಕಪಿಕಗಳ ಸುಖದುಃಖಗಳನ್ನು ಈ ಪದ್ಯದಲ್ಲಿ ಅವುಗಳ ವ್ಯಾಪಾರದಿಂದ ಊಹಿಸಿಕೊಳ್ಳುವಹಾಗೆ ಕವಿಯು ಮಾಡಿರುತ್ತಾನೆ, ಮತ್ತು ಮೇಲಿನ ಪದ್ಯದಲ್ಲಿ ವಾಚ್ಯವಾಗಿ ಹೇಳಿರುವ ಹಿತೋಕ್ತಿಯು ಈ ಪದ್ಯದಲ್ಲಿ ವ್ಯಂಗ್ಯಮರ್ಯಾದೆಯಿಂದ ಗಮ್ಯವಾಗುವ ಹಿತೋಕ್ತಿಯ ಏಕದೇಶವಾಗಿರುವುದು ಹೇಗೆ ? " ಏಕಗಾಹಿ ?? ಯಾದವನು ಅವಿವೇಕವ್ಯಾಕುಳನು ?” ದುಃಖಿಯೇ ಆಗುವನು, ಎಂಬ ಅರ್ಥವು ಇದರಲ್ಲಿ ಸ್ಪಷ್ಟವಾಗಿದೆ. ಹಿತೋಕ್ತಿಯನ್ನು ವಾಚ್ಯ ಕಕ್ಷೆಯಲ್ಲಿ ಹೇಳುವುದಕ್ಕಿಂತ ವ್ಯಂಗ್ಯಮರ್ಯಾದೆಯಲ್ಲಿ ಹೇಳುವುದು ಮೇಲಲ್ಲವೆ ? ಮತ್ತೊಂದುದಾಹರಣೆ (2) ಈ೦ಗಡಲೊಳಲಾಡುವ | ವಿಂಗಳ ಬಳಗಂಗಳೆ೦ಬಿನ ಶರದದ ಬೆ | ಆ೦ಗಳೊಳಾಡಿದುವು ಚಕೋ ! ರಂಗಳ ಚಂದ್ರಾ೦ಶುವೂರ್ಣ ಚಂಚುಪಟಂಗಳ | (ಮಲ್ಲಿನಾಥಪುರಾಣಂ) ನೆರೆದು ಚಕೋರಪಕರಂ | ಖರಚಂಚುವಿನುಡಿದು ತಿನೆ ಸುಧಾಕರಕಿರಣಾಂ || ಕುರನಿಕರನನಮರ್ದಿನ ಸೋನೆ | ಸುರಿದಹುದೆನೆ ಪಸರಿಸಿತ್ತು ಪೊಸವೆಬ್ಬಿಂಗಳ | ( ಕವಿಕುಂಜರ ಲೀಲಾವತಿ )