ಕವಿಸಮಯಂ. ೩೯ ಒಳver " •••••••• • • • • • • • • • - - - - - - - - -~~ ನೆಗೆದುದು ನಾರ್ದು ಪೊರ್ದಿತಮರಿತ್ತು ತುಳುಂಕಿತು ಬೆಂಗೆ ನೀರ ಧಾ | ರೆಗಳುರೆ ನಾಂಟಲೀಂಟಿದುದು ನೇಹದ ನೋಡಿತುದಂಚಚ೦ಚುವಿಂ | ದುಗಿದುದು ಪಕ್ಕದಿಂ ಪೊಡೆದುದಂತ್ರಿಗಳಿಂದೊದೆದತ್ತು ನೆತ್ತಿಯಿಂ | ನಗೆಸಿದುದಪ್ಪಿ ತಳ್ಳಿರಿದುದಂಬು ಕಣಂಗಳನೆ೦ದು ಚಾತಕಂ || ( ಗಿರಿಜಾಕಲ್ಯಾಣಂ ) | ವರ್ಷಾಕಾಲದಲ್ಲಿ ಮುಂಗಾರಮಳೆಯ ಹನಿಗಳನ್ನು ಚಾತಕಗಳು ಪಾನಮಾಡು ಇವೆಯೆಂಬ ಕವಿಸಮಯದಿಂದ ಈ ಸ್ವಭಾವೋತ್ರಿ ವರ್ಣನೆಗಳು ಪ್ರಾಪ್ತವಾಗಿರು ವುವ, ಮಳೆ ಬರುವುದಕ್ಕೆ ಮೊದಲು ಉಂಟಾಗುವ ನಸುಗತ್ತಲೆಯಲ್ಲಿ ಚಾತಕಗಳು ಮಾತ್ರವೇ ಹಾರಾಡುತ್ತವೆ ; ಇತರ ನಗಾವ ವ ಹಾಗಾಡುವದಿಲ್ಲ. ಇದನ್ನು ನೋಡಿ ಕವಿಗಳು ಹೀಗೆ ಸಂಕೇತ ಮಾಡಿರುವರೋ ಎಂಬ ಊಹೆಗೆ ಅವಕಾಶ ವುಂಟು. ಇಥನ ಪದಾಧ-ತೀಡು 5 - *ಸುವ, ಪತ್ನಿ ನಾನಿಳನ ತೀಟದೊಳ1, ರಾಗಂ= ಚಾತಸಕ್ಕೆ ಪ್ರೀತಿಯು ಎಂದರೆ . ಇನ್ನೆ ಅನು : ಮಳೆ ಬೀಳುವುದು ; ಹನಿಯನ್ನು ಕುಡಿದು ವಾಹ ತೀರಿಸಿಕೊಳ್ಳುವೆನು ಎಂಬ ಆಶೆಯು, ಉತ್ಕಟವಾಗೆ =: ಹೆಚ್ಚಾಗಲು : ಇರ್ಪೋ ಡಿದ = ದ್ರವವ ಹೋದ, ಶುಷ್ಕವಾದ ; ಕಂತುವಂ ತೆರೆ ದು, ಎರ೦ಕೆ = ರೆಕ್ಕೆಯು, ಆಗಲ್ಪರೆ = ಅಗಲಿರಲು; ಕಂತನಾಳವುಂ = ನಾಳದಂತೆ ನೀರಾಗಿರುವ ಕಂತವನ್ನು ನೀಡಿ, ವಿಯತ್ತಳಕ್ಕೆ = ಆಕಾಶಕ್ಕೆ, ಹಾರಿ, ಒಗೆದು, ಕಾರ= ವರ್ಷಾಕಾಲದ, ಮುಗಿಲ ಹನಿಯನ್ನು , ಮನಂ, ಕುಳಿ ರ್ಕೋಡುವಿನಂ= ತಣ್ಣ ತಣ್ಣನೆಯಾಗುವವರೆಗೂ, ಕರ್ದು೦ಕಿ, ( ಪಕ್ಷಿಗಳ ವ್ಯಾಪಾರವಾದುದರಿಂದ ಕರ್ದುಕಿ ಎಂದು ಪ್ರಯೋಗಿಸಿದೆ, ಕುಡಿದು ಎಂದು ಹೇಳಿಲ್ಲ. ) ಆಗಳು, ಒಂದು ಚಾತಕಂ ನಲಿದಾಡಿದುದು ಎಂದು. ಈ ಪದ್ಯದಲ್ಲಿ ಚಾತಕವು ಆಕಾಶಕ್ಕೆ ಸಂತೋಷದೊಡನೆ ನೆಗೆದ ರೀತಿಯು ಪಾಠಕರ ಹೃದಯವನ್ನು ವಿಸ್ತರಿಸದೆ ಇರದು. ದ್ವಿತೀಯ ಪದ್ಯಾರ್ಥಿ ಒಂದು ಚಾತಕಂ, ನೆಗೆದುದು; ಸಾರ್ದು ಪೊರ್ದಿತ್ತು ಅಮರಿತ್ತು - ನೋಡುವುದಕ್ಕೆ ಸೊಗಸಾಗಿತ್ತು ; ತುಳುಂಕಿತು = ತುಳುಕಾಡಿತು ; ಬೆಂಗೆ ನೀರ ಧಾರೆಗಳ', ಉರೆ ನಾಂಟ೮ == ಚೆನ್ನಾಗಿ ನಾಡಿಕೊಳ್ಳಲು, ಅಂಬುಕಣಂ ಗಳಂ ಈಂಟಿದುದು = ಪಾವನವಾಡಿತು : ನೇಹದ = ಪ್ರೀತಿಯಿಂದ, ನೋಡಿತು ;
ಪುಟ:ಕವಿಸಮಯಂ ಪ್ರಥಮ ಭಾಗ.djvu/೫೮
ಗೋಚರ