ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿಸಮಯ. ઝેર

  • * * *~ / "

• • • • • • • • • • • • • • • • , , , , , ದಂ ಡಂಗುರಂಬೊಯ್ದು ತುಂ ' ಎಂಬುದು ಸಂದರ್ಭಕ್ಕೆ ಉಚಿತವಾದ ವಿಶೇಷಣ ವೆಂದು ಪರಾಲೋಚಿಸಿದರೆ ತಿಳಿದುಬರುವುದು. ೩, ಮತ್ತು (ಚಿಕದೇವರಾಜ ವಿಜಯ ?” ದಲ್ಲಿ ರಾಜನು ವೇಶ್ಯಾವಾಟದ ಸೊಗಸನ್ನು ನೋಡಲು ಒಳ್ಳೆಯ ಬೆಳದಿಂಗಳಲ್ಲಿ ಹೊರಟಿರುವಾಗ, ಆತನ ಎದುರಿಗೆ ಪ್ರವಹಿಸಿದ ಮಂದಮಾರುತವನ್ನು ಈರೀತಿ ವರ್ಣಿಸಿರುವುದರಲ್ಲಿ ಅತಿಶಯವು ಕಾಣ ಬರದೇ ಇಲ್ಲ. ಸೊಗವಷ್ಟು ಸೊರಗಿ ಮಲರ್ಗಣೆ | ಮುಗಿವನ್ನಂ ಒನ್ನ ವಡಿಸಿ ಸಮ್ಮಿನಿಯಂ, ಮೆ ! ಮೈ ಗೆಯದೆ ಕುಮುದಿನಿಗೆಳಸುತೆ | ಬಗೆವಂದುದು ಬಿರುದುಬೊಜಗನಂತೆ ಸಾರಂ 11 1 ಮೊದಲು ಈ ಪದ್ಯದಲ್ಲಿ ವಾಯುವನ್ನು ' ಬಿರುದುಬೊಜಗ ನಂತೆ ವರ್ಣಿಸಿ ಯೂ ಅನಂತರ | ಅಳಿವಗೆಯೋ ಪರೋಸರಸಿಮಳ್ಳದ ಸೊರ್ಕಿನ ಸೂರರುರ್ಕಿನಿಂ | ಗಳಿಲನೆ ಸಿಂಗರಂಬಡೆಯಿಮಂಗಜವೀರನಳಲ್ಲು ಸಂಗರಂ ! ಗೊಳಲಿದೆ ಬರ್ಹನೆಂದೊದರಿ ತುಂಬಿಗಳೆಂಬದಿರ್ಗೊಲನಾಂತೆಲರ' | ತಳವರನಂತೆ ಸಾರುತನುಗೆಯ್ದು ದು ದರ್ಪಕವೀರಸೇನೆಯಂ ॥ 2 - ಎಂಬಂತೆ, ದರ್ಪಕನ ವೀರಸೇನೆಯ೦ ಸಜ್ಜು ಗೊಳಿಸಲು ಬಂದ ತಳವರನಂತೆ ನಿರೂಪಿಸಿಯೂ, ಬಳಿಕ ಟಿಪ್ಪಣಿ-1, ಪದ್ಮನಿಯಂ-ಪದ್ಮನಿ ಎಂಬ ನ್ತಿ ಯನ್ನು ಇಲ್ಲಿ ಕಮಲಲತೆಗೆ ೩ ತ್ಯಾರೋಪಣ ಮಾಡಿ, ಅದರ ಪುಪ್ಪವನ್ನು ಕಣ್ಣಂತೆ ನಿರೂಪಿಸಿದೆ. ಸೂರಾಸ್ತ್ರ ಮದದಲ್ಲಿ ಕಮಲಗಳು ಮುಕುಳಿತವಾಗುತ್ತವೆಯಲ್ಲವೆ, ಮಯೆಗೆಯದೆ- ಹೈಂ-+ತೆಗೆಯದೆ, ಹಿಂಜರಿಯದೆ, ಸೋತುಹೋಗದೆ. 2, ಅಳಿವಗೆಯೋದರ' = ಅಳಿಯಾದ, ಧೈದ್ಯವಿಲ್ಲದ ಎದೆಯುಳ, ಓರರು, ಅಳ್ಳ ದ=ಹೆದರದ, ಉರ್ಕು= ಪರಾಕ್ರನು ಆಳಲು = ಬೆಂಕಿಬೆಂಕಿಯಾಗಿ, ಉರಿದು, ಅದಿ ರ್ಗೋಲು=ಹೆದರಿಸುವುದಕ್ಕೆ ಇಟ್ಟುಕೊಂಡಿರುವ ಕೋಲು, ದರ್ಪಕ = ಸಂದರ್ಭೋ ಚಿತವಾಗಿ ಪರಾಕ್ರಮವನ್ನು ತೋರಿಸುವ ಮನ್ಮಥನ ಹೆಸರು.