ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8ಳಿ ಕರ್ಣಾಟಕ ಗ್ರಂಥಮಾಲೆ. ಮುಡಿಗಂಪಂ ಸದೀ೦ಟಿ ಮುದ್ದು ನೊಸಲಂ ಮುಂಡಾಡಿ ನುಣ್ಣಲ್ಲಮಂ | ಬಿಡದಾಘಾ ೨ಣಿಸಿ ಸೋಗೆಗಷ್ಟೂ ನೆಗಳಂ ಮುತ್ತಿಟ್ಟು ಮುಂಬಾಯ್ದು ಕೆ೦|| ಪಡರ್ದೊಳ್ವಾಯೆರೆಜೇನನೀಂಟಿ ಕೊರಲಂ ತಳ್ಮೆಸಿ ಸೇರಳ್ಳರಿಂ ! ತೊಡರ್ದೆಲ್ಲಾ ಬೆಲೆವೆಣ್ಣಳಂ ನಲಿಯಿಕುಂ ತಣ್ಹಾ ಆಯೇಂ ನೋ೦ತುದೋ 1 4 ಎಂಬ ಮರಾದೆಯಲ್ಲಿ ರಸಿಕವಿಟಜನರಿಗೂ, ( ತಣ್ಹಾಳಿಯು ಯಾವ ವ್ರತಗಳ ನ್ನು ಆಚರಿಸಿದನೋ ! ೨” ಎಂದು ಅಸೂಯೆ ಹುಟ್ಟುವಂತೆ, ವೇಶಿಯರಲ್ಲಿ ಸುಖ ವನ್ನು ಅನುಭವಿಸುವ ಶೃಂಗಾರಶೇಖರನಾದ ವಿಟನೆಂದು ಉತೈತ್ನಿಸಿರುವನು. ೪, ಮತ್ತು ಅರ್ಧನೇಮಿಪುರಾಣದಲ್ಲಿ ಕವಿಯು ಘೋರಾರಣ್ಯ ಮಧ್ಯದಲ್ಲಿ ಸುತ್ತಿ ಸುತ್ತಿ ಬಳಲಿ ಶ್ರಾಂತನಾಗಿರುವ ರಾಜನ ಸ್ಥಿತಿಯನ್ನೂ, ಅವನಿದ್ದ ಸ್ಥಲವನ್ನೂ ಲಕ್ಷಿಸಿ ವರ್ಣಿಸಿರುವ ರೀತಿಯು ಕವಿಯ ಸಾಮರ್ಥ್ಯಕ್ಕೆ ಪ್ರಕಾಶವಾಗಿರುವುದು. ಅದು ಹೇಗೆಂದರೆ-- ಅನುಸಿಂತೃಲ್ಲ ಕೀತೀಕರಪರಿಚಯದಿಂ ತೀತಶೀತಂ, ಲತಾಲಿ೦ | ಗನದಿಂದಂ ಮಂದಮಂದಂ, ರ್ಫಣಿವಿಲಸನದಿ೦ ಭೀತಭಿತಂ , ಕಲg೦ | ದನಶಾಖಾಂದೋಳದಿಂದಂ ಚಕಿತಚಿಕಿತವಾಯ್ತುಚ್ಚರಚ ಕವ) ಸ್ವನಿತಂ ವಾನೇಯನಾಗಸ್ಸುತಿತಕಟಮದಾಮೋದಭಾರಂ ಸಾರಂ 115 ತಳರಂ ತೂಗಿ ಸರಾಗಮಂ ಪಿಡಿದು ಪೂನೀರಂ ತಡಂಗೂಡಿ ಗು | ಗ್ಲು ಳನೀರಾಸ್ಥ ಮನಾಂತು ಕಂದನರಸಸ್ಪೇದಂಗಳಂ ಪೊತ್ತು ತೀ । ತಳಕರ್ಪೂರಮ್ಮಗೋದ್ದವಾಗುರುಕುಮುದ್ದಾಗ್ರಂಥಿಗಂಧಂಗಳv 1, ತಳೆದೇಂ ಗಂದಿಗರಂತೆ ಬಂದಲೆದುರೋ ಮತ್ತೊಂದು ಮಂದಾನಿಲಂ 11 (6 ವನಜಮನೊಕ್ಕಲಿಕ್ಕಿ, ಮರಿದುಂಬಿಯನಾಳ್ಳು, ತರಂಗವೆಂಬ ತ | ಕ್ಕಿನ ಹರಿಕಾರರ೦ ತುಳಿದು, ಸೀಕರಮಂ ತಳೆದೊಟ್ಟಿ ಕೊಂಡು ಮಾ | ವಿನ ಪುಡಿಯಂ ಮೃಗೇಂದ್ರಭಯದಿಂದೆ ತಿರೋಹಿತನಾಗೆ, ಬರ್ಸ ಕಾ | ನನಕರಿಯಂತೆ ಬಂದುದೆಲರೊಯ್ಯನೆ ರಯ್ಯನೆ ವಾರಿದೇಶದಿಂ || 7 | - ಇಲ್ಲಿ ಮೊದಲೆರಡು ಪದ್ಯಗಳಿಂದ ಕಾಡಿನ ಸ್ಥಿತಿಯು ತಿಳಿದುಬರುವುದರಲ್ಲಿ ಸಂಶಯವಿಲ್ಲ. ಮೂರನೆಯ ಪದ್ಯದಿಂದ ಮಂದಮಾರುತವು ಕಾಡಿನಲ್ಲಿ ಬೀಸುತ್ತಿ 4, ಸೋಗೆ- ಕಣ್ಣ ಕಪ್ಪು, ಮುಂಬಾಯ್ತು ಮುಂದಕ್ಕೆ ಪಯು. ಬಾಯರ-ಅಧರ, ತುಟ 5, ವಾನಯ-ವನಸಂಬಂಧವಾದ. ಣ)