ಕವಿಸಮಯಂ, AM4 ಸುಡುವಡಗಿ ಕರಂ ಪೊಗೆವ ಪರ್ಬುವ ಕೊರ್ಬಿಗೆ ಪಕ್ಕಮಪ್ಪ ಪ। ರ್ಬಡೆತದ ನಾತಮಾನಗಳ ಬಲ್ವೆಣನಂ ಬಗುಳುತ್ತ ಮುತ್ತಿ ಕೀ || ವಡು ತಗುನಂ ತೆಗೆವ ನಾಯ್ದಳಗುರ್ವಿಸುತಿರ್ಪ ತೋರ್ಪ ಜೀ ! ರಡವಿಯ ಬೇಡವಳ್ಳಿಗಳನೀಕ್ಷಿಸುತುಂ ನಡೆದಂ ನರಾಧಿಪಂ ಉಗುಳಿಪ, ಮೂಗು ಮುಚ್ಚಿ ಪ, | ಮೊಗಮಂ ಮೂದಿರಿಕನಾಗಿಪುದ್ದಾ ರಮನಾ | ವಗಮೊಗೆಯಿಸ, ಬೇಡರ ಪ | ಳ್ಳಿಗಳಂ ಪತಿ ಪಾಯ್ದು ಪೋಗೆ ಕಿರಿದಂತರಮಂ | F| ತೊಡೆ ಮಗುಳುದು ತೋಳಸೆಡೆದುದು | ಪೆಡದಲೆ ಸುರ್ತಿದುದು ಕೆಯ್ದೆ ಕೆ೦ಪಿಳಿದುದು ಪಿ! ನಡು ತಡೆವಂತಾದುದು ಮೇ || ಡಿ ಚಳಿತುದು ಪೋಪ ವಿಪುಳವಿದ್ಯಾಧರನಾ || ೧೦ | ಮೊನೆವರಲೊ ಮೆಲ್ಲಡಿಗಳಂ, ಬಿಸಿಲಲ್ವೆ ಬಳಲ್ಲ ಮೆಯ್ಯ, ಬಿ | ಗ್ರನ ಬಿರುಗಾಳಿ ಬೀಸುತಿರೆ ಮೆಲ್ಲುತಿ ನಿಷ್ಣು ರಮಾಗೆ, ಗಂಟಲು | ಇನಿತುವರಂ ತೆರಳೊಣಗೆ, ನಾಲಗೆ ನಿಬ್ಬರವಾಗೆ, ಕಣ್ಣೂಡರ್ | ಕಸಲದೆ ನಂದೆವೊಯ್ದು ತೆರನಾಗೆ, ತೃಪಾತುರನಾದನಾನೃತಂ ||೧೧|| ತೇಜಕ್ಕನ್ನೂ ೪ ಸೆಣಸುವ ! " ನೀಜನಪತಿಯೆಂದು ಕಾಯ್ದ ತೆರದಳುರ್ದ೦ ನೀ || ರೇಜಸಖಂ ಕಾಯ್ದು ಕದಿ | ರ್ಸೂಜಿಗಳಿಂದೊತ್ತಿ ನೆತ್ತಿಯಂ ಕುತ್ತುವವೋಲ್ 1 ೧೨ | ಕಡುವಿಸಿಲಳುರ್ವಂತಿರೆ ಕೆಂ | ಹಡರ್ದುದು ಮೊಗಮಿರ್ಪು ಸಾರ್ವತ್ರೀ೮ ಕೋರಲೆಡೆಯಿ೦|| ದೆಡೆಯುಡುಗದೆ ಬೆಮರ್ವನಿಗಳ | ಬಿಡೆ ಬರಬರ ಬತ್ತಿದತ್ತು ಬಾಯ್ದೆರೆ ನೃಪನಾ 11 ೧೩ | ಟಿ-v, ಅಡಗು-ಮಾಂಸ. ೧೩, ಇರ್ಪು-ದ್ರವ, ರಸ.
ಪುಟ:ಕವಿಸಮಯಂ ಪ್ರಥಮ ಭಾಗ.djvu/೭೪
ಗೋಚರ