ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

He ಕರ್ಣಾಟಕ'ಗ್ರಂಥಮಾಲೆ, ತೊಡೆದು ತಡುಂಬಿ ತಾತೊಡಬಗೆತ್ತುವ ಮಾಗುಳಿಸುತ್ತೆ (?) ಬಿಟ್ಟು, ಕ | ಸ್ಟೋಡರ್ಗಳನಿಕ್ಕೆಲಕ್ಕಲಸಿ ಪೋಪ ತರಕುವನದ್ದು ತಕ್ಷುವಂ || ೨೩ | ವು ಅದಂ ಪಿಂತಿಕ್ಕಿಯಾಪಳ್ಳದೊಳುಳ್ಳ ನೀರನೆಲ್ಲಿಯುಂ ಪಡೆಯದೆ ಪೊರಮ ಟ್ಟು ಬಟ್ಟೆಗೊಂಡು ಪೋಗಿ ಪೋಗಲಾರದಸಕಳಿದ ಸಿಪಾಸೆಯಿಂ ಬಸವಳಿವ ಮಾನವ ಮದನನಂ ಮಕರಂದಂ ಮೆಲ್ಲನೆ ಮೆಳೆಯ ನೆಳಲ್ಲೆ ತಂದು ನಿರ್ಮಿಸಿಕೊಂಡು ನಿರ್ಮಾ ನುಷಮಪ್ಪ ಕಾನನದೊಳ• ಪಾನೀಯಮನರಸುವುಪಾಯಮಾವುದೆಂದು ಕಿಂಕರ್ತವ್ಯ ತಾಮಢಂ ದಿಗವಳೋಕನಂಗೆಯ್ಯುತ್ತಿರೆ ಕಟ್ಟಿದಿರೊಳ - ತಿಗ್ರಾಂಶುದ್ಯೋತಿಗಡ್ಡಂ ಮರೆವಿಡಿದುಡಿದಂಭೋಜನಂ, ಭ್ರಾಜಿವೇಣೀ । ಪ್ರಗ್ನಗ್ತಾ ಇವ್ರಜಂ ಪೀಲಿಯ ಸೊಸದಳೆಯಂ ಪೋಲೆ, ಭೂಪಾಲಲೋಲ || ದೂಗೀನಂ ತನ್ನ ಲಾವಣ್ಯದ ತಿಳಿಗಡಲೊಳ್ ಸೂಟವಂದಾಡೆ, ಬಂದಳ | ದಿಗೂಳೆಪಾಂತದೊಳ್ ಪಳಿಸಿ ಪರಪುತುಂ ಕಾಂತಿಯಂ ಕಾಂತೆಯೊರ್ಬಳ್ || ಆಕೆಯ ಲಾವಣ್ಯಾಮೃತ | ಸೇಕದೆ ತೃಷೆ ಮಲ್ಲಿ ತರ್ಕುವಲ್ಲದೊಡಂತ || ತ್ಯಾ ಕುಳಿತಚಿತ್ತನವನವ | ಲೋಕಿಸುವನೆ ಸೋಲನಂತೆ ಮಾನವಮದನಂ ||೨೫ 11, ಅಲ್ಲಿ೦ ಸೆರಗೆ ತಳದೆಳಗೆಂಪಿಂ ಪಳೆಕಿನ | ಕಳಶಂ ಕಿಸುಗಲ್ಲ ಕಳಶದಂತಿರೆ ತಳೆದು | ತಳದಳಧವಳವಿಲೋಚನೆ | ವಿಳಾಸದಿಂ ಮತ್ತ ಮೊರ್ವಳಂಗನೆ ಬಂದಳ | ೨೬ || ಒಳಗಳ್ಳಾಡುವ ಜಳದಿಂ | ಕಳಶಂ ಕಣ್ಣೆಸೆದುದಾಸ್ಯರುಚಿತಸ್ಕರನೀ । ಖಳನೆಂದು ಪಿಡಿದೊಡಾಕೊ | ಮಳೆ, ಭಯದೆರ್ದೆವೊಯ್ದ ತುಹಿನಕರಬಿಂಬದವೋಲ್ ೧೨೭ || ಟೀ-4, ತರಕು-ತೋಳ, ಅದ್ಭುತಕ್ಷವೆಂ-ಆಶ್ಚರೈಕರವಾದ ನೀನುಳ್ಳದು. , ಸೋಲಿ-ಮೋಹಿಸಿಹೋಗುವುದು. ೩೬, ಭಯವೋಲೆ- ಒಳಗಳ್ಳಾಡುವ ಜಲದಿಂ ಎಂಬುದರಲ್ಲಿ ಅನ್ವಯಿಸುತ್ತದೆ.