ಕರ್ಣಾಟಕ ಗ್ರಂಥಮಾಲೆ. ಔದಳೋ ದಿಗ್ಗೇವಿ, ಮೇಣ ರನ್ನದ ಪೊರಜೆ ನವಾಂಭೋದಮಾದ್ಯದ್ದ ಜಕ್ಕಿ | ಕ್ಕಿದುದೋ, ಪೇಳೆಂಬಿನಂ ಕಣ್ಣೆ ಸದುದು ಶಬಳಚ್ಛಾಯೆಯಿಂ ಶಕ್ರತಾಪಂ||೪|| ರಾಗದ ಬಳ್ಳಿ ಚಾದಗೆಗೆ, ಕಾಂಚನಚಂಚಳಲಾಸ್ಯತಃರ್ಜನಂ। ಸೋಗೆನವಿಲ್ಲೆ, ಮೇಖಳೆ ಘನಾಘನಲಕ್ಷ್ಮಿಗೆ, ದೀಪಮಾಲೆ ಜಾ | ರಾಗಮನಕ್ಕೆ, ಜಂತ್ರದುರಿಯೆಣ್ಣೆ ವಿಯೋಗಜನಕ್ಕೆನಲ್ ನಭೋ । ಭಾಗದೊಳಂದು ಬಿತ್ತರಿಸಿದತ್ತು ತಟಲ್ಲತೆ ಲಾಸ್ಯಲೀಲೆಯಂ ||೫ ! ಬಿಡೆ ಕೆಮ್ಮನೆ ಗರ್ಜಿಸಿ ತ | ಕೈಡೆ ತಗದೆಡೆಯನ್ನ ದೆರಗುವನ್ದಿರನಪ್ಪಾ | ಜಡನಚಿರಪ್ರಭೆ ನಿಮಿಷದೊ | ಇಡಂಗುಗುಂ ಬೆಳಗದೆಂತುವದು ಸತ್ಪಥಮಂ ಗಿ ೬|| ಘನಗರ್ಭಾಶಾವಧೂಪುಂಸವನದಸವ ತೂರಸ್ವನಂ ಚೂಳಿಕಾವ | ರ್ಧನಮಾಂಗಲ್ಯಂ ಬಳಾಕಕ್ಕೆಸೆಯೆ ಪಸರಿಪಾತೋದ್ಯಘೋಷಂ ವಿದೂರಾ || ವನಿಯೊಳ್ ವೈಡೂರರತ್ನಂ ಜನಿಯಿಸ ನೆಗಳ್ಳಾನಂದಭೇರೀರವಂ ತಾ | ನೆನೆ ರೋಭಾಗದೊಳ್ ಪೂರ್ಣಿಸಿದುದಭಿನವಾಂಭೋದಗಂಭೀರನಾದಂ|| ೭ - ಉಗುಳುತ್ತುಂ ಸಿಡಿಲೆಂಬ ತೋರಗಿಡಿಯಂ ಕಾಲೂರಿ ಭೂಭಾಗದೊಳ' | ಗಗನಾಭೋಗಮನೆಯ್ದೆ ನೀಳ್ಳು ಘನವೇಣೀಬಂಧನಂ ಬಿರ್ಚಿ ಮಿಂ || ಚುಗಳೆ೦ಬುಳ್ಳುವ ದಾಡೆಗಳ ಪೊಳೆಯೆ ಚಂದ್ರಾದಿತ್ಯರಂ ನುಂಗಿ ಬೇ | ಸಗೆಯಂ ಬೆರ್ಚಿಸಿ ಗರ್ಜಿಸುತ್ತು ಮೊಗೆದಂ ಕಾರೆಂಬ ಕಾಳಾಸುರಂ!v ಮದಮದಿರಾಪ್ರಮತ್ತನ ಜಡಾಶಯದಂತೆ ಜಡಾಶಯಂ ಕಲಂ | ಕಿದುದು ಮನೋಜದೀಪಕಳಿಕಾನನದಂತಿರೆ ಕಾನನಂ ಕರo | ಟಿಪ್ಪಣ8, ಪೊರಜೆ=ಆನೆಯ ಮೇಲೆ ಹಾಕುವ ಆಭರಣ ವಿಶೇಷ | ೬, ಇಲ್ಲಿ ಕ್ಲಿಷಗರ್ಭಿತ ವ್ಯಂಗ್ಯಾರ್ಥವನ್ನು ನೋಡಿ. 4 ವಿದೂರಾವನಿಯಲ್ಲಿ ವರ್ಷಾಕಾಲದಲ್ಲಿ ವೈಡೂರ್ ಹುಟ್ಟುತ್ತದೆ ಎಂದು ಪ್ರವಾದ, ಇಲ್ಲಿ ಪುಂಸವನ, ಕೂಳಿಕಾವರ್ಧನ, ವೈಡೂರೈಜನನ-ಇವು ಗಳ ಸ್ವಾರಸ್ಯವನ್ನು ಆಲೋಚಿಸಿ.
ಪುಟ:ಕವಿಸಮಯಂ ಪ್ರಥಮ ಭಾಗ.djvu/೮೧
ಗೋಚರ