ಕವಿಸಮಯಂ, Y ೧೧rry v hy n h ೪ � � � > ಚಂದ್ರೋದಯವನ್ನು - ಸೂಸಿದ ಸೇಸೆಯಕ್ಕಿಗಳವೊಲಿಗೆ ಮೂಡಿದ ತಾರಕಾಳಿಯು | ಕ್ಲಾಸಿಪ ನೆಯ್ದಿ ಲೋಳ ಮೊರೆವಳಿಧ್ವನಿ ಮಂಗಳವಾದ್ಯ ಮಾಗೆ, ತೇ | ರೈಸಿದ ಸಂಜೆಯೊಸರಿಸೆ ಕಾನಕಕಾಂಡಪಟಂಬೊಲಾಗಳು | ದ್ವಾಸಿತ ರಾಗನಿಂದು ಪಸೆನಿಂದನುದಂಚಿತರಾತ್ರಿಕನೆಯೊಳ 1 ೭ ( ದಮಯಂತೀಸ್ವಯಂವರಂ ) ಎಂದು ಉತ್ಪನ್ನಿಸುವುದೂ, ಮತ್ತು ಲೀಲಾವತಿಯಲ್ಲಿ ಪುರಷ ವಿರಹವನ್ನು - ಬಗೆಯೊಳಹೊಕ್ಕ ಕೋಮಳೆಯನೀಕ್ಷಿಸುವಂತೆ ಬಳು ಕಣ್ಮಲರ್ | ಮುಗಿದಿರೆ, ಚುಂಬನಕ್ಕೆಳಸುವಂತಧರಂ ತನಿಗೆ, ಪೂನಂ || ಬುಗಳುಗಿವಂತೆ ಬಾಯ್ದೆರೆ ಕರ೦ ಮಿಡುಕುತ್ತಿರೆ ಸುಟ್ಟ ಳು ಮ | ರ್ಛಗೆ ನೆಗೆದಂತೆ, ವೆ:ಯ್ಕರೆದು ನಿದ್ರೆಯೊಳೊಪ್ಪಿದನಾಕುಮಾರಕಂ 11 ೧v ಸ್ತ್ರೀ ವಿರಹವನ್ನು - - ನಗೆಗಣ್ಣಂ ಪೋಲ್ವುದೆಂದೆನ್ನ ಯ ಮೊಗರಸಮಂ ಪೋಲು ದಂದೆ ಕಂಸಂ | ಮಿಗೆ ಸುಯ್ಯಂ ಪೋಲ್ಕುದೆಂದೀಕೆಗೆ ಮಸಗುವ ಪೂವಿಂಗೆ ಚಂದ್ರಂಗೆ ತೆಂಗಾ || ಳಿಗೆ ಕಾಯ್ತಾ ನಿನ್ನ ನಾವೂಗಳೆ ಮನಸಿಜನಂಬಾಗಿಯಾಚಂದ್ರನೇ ತಾ। ನೆಗೆದೀಕಿಚ್ಚಾಗಿಯಾತೆಂಬೆಲರೆ ಮುಳಿದು ನಂಜಾಗಿ ಕೊಂದಪ್ಪವೀಗಳ 11 ೧೯ ಎಂದು ನಿರೂಪಿಸುವುದೂ: ಪಾಠಕರ ಮನಸ್ಸಿನಲ್ಲಿ ವಿಷಯವನ್ನು ಚೆನ್ನಾಗಿ ಸ್ಪುರಿಸುವುದಕ್ಕೂ, ಅವರ ಊಹೆಗೂ ಮೀರಿದ ರೀತಿಯಲ್ಲಿ ನಿರೂಪಿಸುವುದರ ಮೂ ಟಿ-೧೭, ಮದುವೆಯಲ್ಲಿ ಧಾರೆಗೆ ಪೂರವಾಗಿ ನಡೆಸುವ ಆಚಾರಗಳೆಲ್ಲವೂ ನಿರೂಪಿತ ಎಾಗಿವ. ೧೪, ಎಹೃರಮ, ತನಿಗೆ-ಚೆನ್ನಾಗಿ ಆಡಲು. ಇಲ್ಲಿ ಸುಖಪಾರವಶ್ಯವು ನಿರೂಪಿತವಾಗಿದೆ. ೧೯. ಸ್ವಭಾವಸಿದ್ಧವಾಗಿ ಕಾಮೋದ್ದೀಪಕಗಳಾದ ಮಲಯಮಾರುತ ಚ೦ದ) ಪುಷ್ಪ ಗಳು ಇವಳಿಗೆ ಹೆಚ್ಚಾಗಿ ವಿರಹತಾಪವನ್ನು ಕೊಟ್ಟವೆಂದು ತಾತ್ಪಯ್ಯ, ತಾಪವನ್ನು ಹೆಚ್ಚಿಸಲು ಕಾರಣವನ್ನು ಕವಿಯು ಚಮತ್ಕಾರವಾಗಿ ಬೇರೆ ವಿಧವಾಗಿ ಹೇಳಿದ್ದಾನೆ. - -
ಪುಟ:ಕವಿಸಮಯಂ ಪ್ರಥಮ ಭಾಗ.djvu/೮೬
ಗೋಚರ