ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಣಾಟಕ ಗ್ರಂಥಮಾಲೆ. vvvvv -*- - - - - -

  • * * * * ೧೧

ಲಕ ಆಹ್ಲಾದವನ್ನು ಹೆಚ್ಚಿಸುವುದಕ್ಕೂ ಅಲ್ಲದಿದ್ದರೆ ಮತ್ತೇತಕ್ಕೆಂದು ತಿಳಿಯಬೇಕು ? ಈ ವಿಷಯವು ಈಗಿನ ಕನ್ನಡ ಕವಿಶ್ರೇಷ್ಠರಾದ ಎಸ್. ಜಿ. ನರಸಿಂಹಾರರು ನಮ್ಮ ಶ್ರೀಮನ್ಮಹಾರಾಜರವರ ತಂದೆಗಳಾದ ಶ್ರೀ ಚಾಮರಾಜೇಂದ್ರವೊಡೆಯರವರು ಗತಿಸಿದ ಕಾಲಡಲ್ಲಿ ಬರೆದ ಈ ಪದ್ಯಗಳಿಂದ ವ್ಯಕ್ತಿಗಳಾಗುವುದು :- « ಬರಸಿಡಿಲು ಹೊಡೆದಂತೆ ಭೂಮಿ! ಶ್ವರನ ಚಾಮಕೃಪಾಲವಯ್ಯನ | ಮರಣವಾರ್ತಾಶೂಲವೆಲ್ಲರ ಕೊಡಕೆಗಳನಿರಿದು || ಕೊರಗಿಸಿತು ಮರುಗಿಸಿತು ಕ೦ಬನಿ | ಯೊರತೆಯಲಿ ನನೆಯಿಸಿತು ಮರವೆಯೊ ! ಟೊರಗಿಸಿತು ಬಾಯ್ದಿಡಿಸಿತಳಲಿಸಿತಳಿಸಿತಬರನು || ೧ ( ಕೇಳಿಸಿತು, ಬಾಣವನು ಕಿವಿಯೊಳು || ಕೀಲಿಸುವವೊಲು ನಿಮಿಷ ನಿಮಿಷ 1 ಕೂಳುತಿರ್ದ ಶತಮ್ಮ ಗಳ ಭೀಕರದ ಭಾ೦ಕಾರ | ಕೇಳಲೊಡನೆಳಗೊಳಗೆ ಕುದಿಗೊಂ ? ಡೇಳುವಳ್ಳಿಯ ಬೊಬ್ಬೆಯುಬ್ಬಿನ | ಗೋಳು ಪಸರಿಸಿ ತೀವಿ ತುರುಗಿತು ಸಕಲದಿಕ್ಕಟವ || ೨ « ಆದುದೇ ಮೃತಿ ನೃಪತಿಗಕಟಾ | ಕೋದುದೇ ನಮ್ಮೆದೆಯೊಳಲಗನು | ಸೀದುದೇ ಕಣ್ಣಾಲಿಗಳನಕಟಕಟ ಕಿವಿಯೊಳಗೆ | ಕಾದ ಸೀಸವ ಸುರಿದುದೇ ಮೇ || ಬೂದಿದುದೆ ಕೊನೆಗಾಣದುರಿವ ವಿ | ಪಾದವಕ್ಕಿ ಜ್ವಾಲೆಗಳ ನೆಲೆಗೊಳಿಸಿ ಹೃದಯದಲಿ | ೩ ( ನಗೆಮೊಗದ ಸವಿನುಡಿಯ ಮೆಲ್ಸಿನ | ಬಗೆಯ ಹಿಸುಣರ ನುಡಿಯ ಕೇಳದ | ಸುಗುಣದೋಲವಿಂ ನಂಟರಿಷ್ಟರನಾಶ್ರಿತ ರ್ಕಳನು || ಸೊಗದೊಳಿರಿಸುವ ಸಜ್ಜನರ್ಕಳ | ಬಗೆಯರಿದು ಮನ್ನಿ ಸುವ ಮಂದಿಗೆ | ಸೊಗವನೊದವಿಪ ನೃಪತಿ ಕಣ್ಮರೆಯಾದನಕಟಕಟಾ ||೪