ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ. • • • •* * \ �- ಗಿರಿಜಾಕಲ್ಯಾಣದಲ್ಲಿ« ಒತ್ತುವ ಪದ್ಮಪತ್ರಕದಳೀದಳಸಂಕುಳಮೆಯ್ದೆ ಬೆಂದು ಸೀ । ಯುತ್ತಿವೆ ದೂರದಿಂದೆ ಸಖಿಯರ' ತವೆ ಚೆಲ್ಲುವ ಶೀತವಾರಿಯು | ರ್ಕುತ್ತಿವೆ ಬೀಸುತಿರ್ಪ ಕುಸುಮೋಜೃಳವೀಜನವೃಂದವೋವೊ ಪೊ | ತುತ್ತಿವೆ ತಯೋ ವಿರಹವಷ್ಟಿಗೆ ಪುಟ್ಟ ದದೊಂದು ಮೂರ್ತಿಯೋ || ಎಂದೂ, ಈರೀತಿಯಲ್ಲಿ ಕವಿಗಳು ವರ್ಣಿಸುವರು. ಇದು ಅತಿಶಯೋಕ್ತಿಯೆಂದು ಹೇಳುವುದಕ್ಕಿಲ್ಲ. ಎಲ್ಲ ಕವಿಗಳೂ ಸ್ವಲ್ಪ ಹೆಚ್ಚು ಕಡಮೆ ಹೀಗೆಯೇ ವರ್ಣಿಸು ವರು. ಇದು ಲೋಕಸಿದ್ದವೂ ಅಲ್ಲ. ಕಿಂಚಿದ೦ಶದಲ್ಲಿ ನಿಜವಾದರೂ ಇಷ್ಟು ಮ ಟ್ವಿಗೆ ಮಾತ್ರ ಆಗುವುದಿಲ್ಲ. ರಸೋದ್ರೇಕವೇ ಆಗುವುದಿಲ್ಲವೆಂದು ಹೇಳಲಾಗದು. ಅಲ್ಪ ಸ್ವಲ್ಪವಾಗಿ ಈಗಲೂ ಉಂಟಾಗುತ್ತದೆ. ಸೈದಾಶ್ರುಸ್ತಂಭನಾದಿ ಸಾತ್ವಿಕ ಭಾವ ಗಳಾದರೋ ಕಾವ್ಯದಲ್ಲಿ ಹೇಳಿರುವಂತೆ ಮಾತ್ರ ಜನಿಸುವುದಿಲ್ಲ. ಶೃಂಗಾರ ರಸದಲ್ಲಿ ಹೀಗೆ, ರೌದ್ರರಸದಲ್ಲಿ ಕವಿಗಳು ನಿರೂಪಿಸುವಂತೆ ಈಗಲೂ ತದ್ರಸಜನ್ಯ ವಾದ ಕಾಠ್ಯಗಳು ಯಥಾವತ್ತಾಗಿಯೇ ಇವೆ. ಅತ್ಯಂತವಾಗಿ ಕಪಿತನಾದವನು ( ಈ ಶಿಕ್ಷೆಯನ್ನು ಮಾಡಿಸದೆ ಬಿಡೆನು ” “ ನಿನ್ನನ್ನು ಕೊಂದುಹಾಕಿಬಿಡುತ್ತೇನೆ ? ಮನೇಲಿ ಎಕ್ಕ ಹುಟ್ಟಿಸಿ ಬಿಡುತ್ತೇನೆ ಎಂದು ಈಗಲೂ ಹೇಳುವುದನ್ನು ಕೇಳು ತೇವೆ. ಕೋಪಾವಿಷ್ಟನಾದವನು ತನ್ನನ್ನು ಮರೆತು ಕೆಲಸ ಮಾಡುವುದನ್ನೂ ನೋಡು ತೇವೆ. ಈ ಲೋಕಾನುಭವವೂ ಗದಾಯುದ್ಧದಲ್ಲಿ ಭೀಮಸೇನನು ಉಮ್ಮಳಿಸಿ ಕೌರವೇಶ್ವರನ ಸಂಹಾರವಿಷಯದಲ್ಲಿ ಮೂಡಿದ ಸಂಕಲ್ಪವೂ ಬಲುಮಟ್ಟಿಗೆ ಒಂದೇ ಬಗೆಯಾಗಿರುವುವು, ಪಾಠಕರ ಸೌಕರ್ಯಕ್ಕಾಗಿ ಆ ಭಾಗವನ್ನು ಇಲ್ಲಿ ಅನುವಾದ ಮಾಡುತ್ತೇನೆ ;- ವ| ಅಂತುಮ್ಮಳಿಸಿ ಕುರುಕುಲಮಹೀಪಾಲಿಗೃಹದೂರುದ್ವ೦ದ್ವಂಗಳಂ ತನ್ನ ಗದಾದಂಡದಿಂ ನುರ್ಗುನುರಿಮಾಡಲುಂ, ತತೌರವೇಶ್ವರನ ಬಾಹುಶಾಖೆಗಳಂ ತನ್ನ ಗದಾಕುಠಾರದಿಂ ತತ್ತರದರಿಯಲುಂ, ತಂಗಾಕ್ಷನ ವಕಸ್ಸೆಲಮಂ ತನ್ನ ಗದಾಲಾಂ ಗಲದಿಂದಿರ್ಬಗಿಯಾಗೆ ಪೋಳು ಪರಪಲುಂ, ತತ್ಪಣಿರಾಜಕೇತನನ ಲಲಾಟಶಿಲಾ ಪಟ್ಟಮಂ ತನ್ನ ಗದಾಘಾತದಿಂ ನುರ್ಚುನುರಿಮಾಡಲುಂ, ತದ್ ಪದೀದ್ರೋ ಹನ .ಮಣಿಮಯಮಕುಟಮಂ ತನ್ನ ಗದಾಪ್ರಹರಣದಿಂದುರುಳ್ಳಿ ಪುಡಿಯೊಳ ಪೊರಳ್ಳಲು, ಆ ಸುಯೋಧನರುಧಿರಧಾರಾಪೂರದಿಂ ತನ್ನ ಗಡ್ಡದಾಯಮಾನವಿಪಳ