ಕವಿಸಮಚ6, ೧. • • • • • • • • • ೧ onಅನಂತ್ ಕೊಪಪಾವಕಶಿಖಾಕಲಾಸಮನಾರಿಸಲುಂ ಪಡೆಯದಡಹರಿಸಿ ಭೀಮಸೇನಂ ಕಿಡಿ ಕಿಡಿವೋಗಿ ಮೀಸೆಯಂ ಕಡಿದು, ಮಿಾರಿದ ಸ ಗೆವನ ಪಟ್ಟ೦ | ಬಾರಿಸುವೆನೊ ಮುನ್ನ ಮರರುಂಡಮೃತಮನೇಂ | ಕಾರಿಸುವೆನೊ ಖಚರರನಡ | ರ್ದೇರಿಸುವೆನೊ ಮೇರುಗಿರಿಯು ತೂರಲ ತುದಿಯಂ ॥೧ ಎತ್ತುವೆನೋ ಮಂದರಾದ್ರಿಯ || ನೊತ್ತುವೆನೊ ರಸಾತಳಕ್ಕೆ ನೆಲನಂ ದೆಸೆಯಂ || ಮುತ್ತು ವೆನೊ ಹಗೆಯ ಬೆನ್ನ೦| ಪತ್ತು ವೆನೊ ದಿಶಾಗಜಂಗಳಂ ತುತ್ತುವೆನೋ 1 ೨ ದಾಂಟುವೆನೋ ಕುಲನಗಂಗಳ | ನೀಂಟುವೆನೊ ಚತುಸ್ಸಮುದ್ರಮಂ ರವಿಶಶಿಯಂ | ಊಾಂಟುವೆನೊ ಗಗನತಳಮಂ | ಗಂಟಲನೊತ್ತುವೆನೊ ಸಕಲದಿಕ್ಷಾಲಕರಂ || ೩ ವ| ಅಂತು ಕುರುಕುಲಕೃತಾಂತಕನಂತಕನಂತೆ ಮಾಮಸಕಂ ಮಸಗಿ ಪ್ರಳ ಯಕಲ್ಪ ಸಂಕಲ್ಪಂಗೆಯ್ದು , ದೆಸೆಗಿಳಿದನೊ ಮೇಣ ನಾಲ್ಕುಂ | ದೆಸೆಗಳ ಕೋಣೆಗಳೊಳುಳಿದನೋ ಖಳನಿಲ್ಲಿ | ವಸುಮತಿಯೋಳ್ ಗಾಂಧಾರಿಯ | - ಬಸಿರಂ ಮೇಣ್ ಮಗುಳೆ ಪೋಗಿ ಪೊಕ್ಕಿರ್ದಪನೋ ೧೪ ಭುವನಂಗಳ ಹದಿನಾಲ್ಕು, ನಾಲ್ಕು ಪೆಸರಿ೦ ವಾರಾಶಿಗಳ, ಪತ್ತು ದಿ। ಗ್ರೀವರಂ, ನೋಡಜಾಂಡಮಂಡಲದೊಳಿಂಬಿಲ್ಲ ಮತ್ತೆತ್ತಲೋ || ಡುವನಾರಂ ಗೆಡೆಗೊಳ್ಳನಾರ ಮರೆಯಂ ಪೊಕ್ಕಿರ್ಪನಿಂದಿಂತಿದಂ ! ತಿವರಿಂದಂ ಪೊರಗೆಲ್ಲಿ ಪೊಕ್ಕು ಬರ್ದುಕಲ್ಕಕ್ಕುಂ # ಭುಜಂಗಧ್ವಜಂ || ೫ ಚರಮಚರಮೆಂಬ ಜಗದಂ । ತರದೊಳ ಖಳನೆಲ್ಲಿ ಪೊಕ್ಕೊಡಂ ತದ್ದು ಜಪಂ|| ↑ ಟೀ-ಭುಜಂಗಧ್ವಜ-ಇವನಿಗೆ ಸರ್ವಪಾಕವೇ ಚಿಹ್ನವಾದುದರಿಂದ,
ಪುಟ:ಕವಿಸಮಯಂ ಪ್ರಥಮ ಭಾಗ.djvu/೯೨
ಗೋಚರ