ಕರ್ನಾಟಕ ಗ್ರಂಥಮಾಲೆ. ಅನಂತ್ ೦೬:೪೫, ೧೪ ಫೆಬ್ರುವರಿ ೨೦೧೮ (UTC) ೧ - * * * * * * ಸ್ಮಿತನೀಲೋತ್ಪಲಪುಂಜದಿಂ ವಿಮಲತಾಸೌರಭ್ಯದಿಂ ದರ್ಪಣಾ | ಕೃತಿಯಿಂದೊಪ್ಪುವ ತತ್ವರೋಜವನದೊಳ• ಶ್ರೀ ಪುಷ್ಟಿ ದಂ ರೋಹಿಣೀ ! ಪತಿಯಂತಲ್ಲದೊಡಾಮದಾಳಿಕಳಭಶ್ಯಾಮಾಂಕಮಾಸ್ವಚ್ಚ ದೀ ! ಧಿತಿಯಾವೃತ್ತತೆ ಚಂದ್ರಮಂಗೆ ಪಿರಿದುಂ ಪೇಳೆತ್ತಣಿಂದಾದುದೋ 1೪ ಎಂಬೀ ಪದ್ಯಗಳಲ್ಲಿಯೂ ಆತ್ಮರಕರವಾದ ರೀತಿಯಲ್ಲಿ ವಿಷಯವನ್ನು ನಿರೂ ಪಿಸಿ ಪಾಠಕರ ಮನಸ್ಸನ್ನು ಹೇಗೆ ವಶಮಾಡಿರುವನು ? ಅಭಿನವಪಂಪನು ಆಂಜನೇಯನಿಂದ ಮಾಡಲ್ಪಟ್ಟ ಅಶೋಕವನದ ನಾಶ ವನ್ನು ವರ್ಣಿಸಿರುವ ಪ್ರಕಾರವು :- ನೆಲನುyಂತವೊಲಾಗೆ ಕಿಳ್ಳು ಬನಮಂ, ವಾರಾಂತರುರ್ಬೆದ್ರಸ್ಯ | ಗೃಲದಿಂ ತಾಯ್ದೆ ದೆಗೂಡಿ, ಬಿತ್ತೆ ಸೆಣನಂ, ಬೇರೊಂದು ಶೌಲ್ಯಾಂಕುರಂ || ತಲೆದೋರಿತ್ತದು ಕೊರ್ವಿ ಕೀರ್ತಿಲತೆಯಾಯ್ತಾವಲ್ಲಿಯಿಂದಂಬರ | ಸ್ಥಲಮಂ ಮುದ್ರಿಸಿ ರಾವಣಂಗಮಳಲಂ ತಂದಂ ಮರುನ್ನ೦ದನಂ || ೫ ಮಧುರನ ಧರನಾಥಪುರಾಣದಲ್ಲಿ ರಾಜ್ಯಾಭಿಷೇಕ ಪ್ರಕರಣದಲ್ಲಿ ಪರಿರಂಭಂಗೆಯ್ಯೋಡೊಂದಲ್ಲದೆ ಕರವೆರಡಿಲ್ಲೊವೊ ದಿಗ್ಗ೦ತಿಗೆಲ್ಲಾ | ದರದಿಂ ಬಾಯ್ಯ ಡಲಿಚ್ಛೆಗೊಡೆ ಸುಡು ಪಲವುಂ ನಂಜುವಾಯ ಪನ್ನ ಗೇಂದ್ರ | ಗಿರದಾನೋರಂತೆ ಬೆಂಬತ್ತೆಯುಮೆರ್ದೆಗುಡದೆಗ್ಗಾ ಯ್ತು ಕೂರ್ಮ೦ಗೆನುತ್ತು ! ರ್ವರೆ ಬಿಟ್ಟಾ ಮೂವರಂ ಭೂವರನ ಭೂಜದೊಳಿರ್ಪ ಮನೋರಾಗದಿಂದಂ ||೬ ಈ ಪದ್ಯವು ಬಂದಿರುವುದು, ಇಲ್ಲಿ ಉರ್ವರೆಯು “ ಮನೋರಾಗದಿಂದಂ !” ಭೂವರನ ಭುಜವನ್ನು ಆಶ್ರಯಿಸಲು ನಿರೂಪಿಸಿರುವ ಕಾರಣವು ವಿಸ್ಮಯಜನಕ ವಾಗಿಲ್ಲವೆ? - ಮತ್ತು ರೇಚಾಂಕನ ಕೀರ್ತಿಕಾಂತಯುತಿರಿಕಲ್ಲಾಡುವಳಷ್ಯಶೈಲಕುಲಮಂ, ದಿಗ್ದಂತಿದಂತ೦ಗಳೊಳ್ | ನೆರೆ ಕೆಯ್ಯಂ ತೊನೆದಾಡುವಳ, ಮುಗಿಲ ಪೂವಂ ಸೂಡುವಳ, ತಾರೆಯಂ | ತಿರಿವಳ ಮುತ್ತುಗಳೆಂದು, ಚಂದ್ರರವಿಯಂ ಕಂಚೋಲೆಯಿಂದಿಕ್ಕುವಳು, ನಿರಿಯಂ ಸುತ್ತುವಳೇಳು ವಾರ್ಧಿಚಯಮಂ, ಶ್ರೀಕೀರ್ತಿ ರೇಚಾಂಕನಾ ||೭ ಎಂದು ಈ ರೀತಿಯಲ್ಲಿ ಮಾಡುತ್ತಿದ್ದಳೆಂದು ವರ್ಣಿಸಿ ಕವಿಯು (1 ರಸಿಕರ ಹೊಸಬಗೆಗಿ೦ಪಂ ಪೊಸಯಿಸುವ ' ನಲ್ಲವೆ!
ಪುಟ:ಕವಿಸಮಯಂ ಪ್ರಥಮ ಭಾಗ.djvu/೯೭
ಗೋಚರ