ಆವಿನಮಯಂ. ಒ\ \ - ಮತ್ತು, ಲೀಲಾವತೀಪ್ರಬಂಧದಲ್ಲಿ ಕೊಟ್ಟಿರುವ ಪಕ್ಷಿಗಳ ಅನುರಾಗ ಪ್ರಕಾರ ವಿಷಯಕವಾದ ಈ ವರ್ಣನೆಯಲ್ಲಿ ಮನೋರಂಜಕವಾದ ಸಾಮಗ್ರಿಯೇನಿರುವು ದೋ ನೋಡೋಣ. “ ವು ಅಂತು ವಿರಹಿಜನಕ್ಕೆ ವಿಳಯಾನಳನಂತಿರೊಗೆದ ಮೃಗಧರಮಯೂಖ ಮಾಲೆಯಂ ಮದನಾಗ್ನಿ ಜ್ವಾಲೆಗೆತ್ತು ನೋಡಲಂಜಿ ಕಣ ಕೋರೈಸಿದಂತೆ ಕಾಂತಾ ಚಿಂತಾಬ್ಲಿ ಮಗ್ನ ಚಿತ್ರನರಸಂ ನಿದ್ರಾನಿಮೀಲಿತನಯನನಪ್ಪುದುಂ, ಮಕರಂದಂ ನೆಲಕಿಳಿಸಿದ ಮಕರಂದದಂತೆ ಕೆಲದ ಪಲ್ಲವಪ್ರಸರದೊಳ• ಪಟ್ಟಿ ರ್ಪದುಮಾಗಳಾಬಾ ಳಚೂತದ ಸೆಳೆದೊಂಬಿನ ತೊಳಸ ತಳಿರ ತೂಗುಂದೊಟ್ಟಿಲೊಳ• ವಿನೋದವಶದಿಂ ವಸಿಯಿರ್ಸಿ ವಸಂತದೋಹಳೆಯೆಂಬ ಶಾರಿಕೆ ನಿಜಚಿತ್ಯಪ್ರಿಯನಪ್ಪ ಚೂತಪ್ರಿಯ ನೆಂಬ ಶುಕಂ ಪೊಳು ಪೋಗೆಯುಂ ಬಾರದಿರೆ, ಗಿಡುಗಂ ಕೊಂದುದೊ ಬೇಡರಿಟ್ಟ ಬಲೆಯೊಳ ಮೇಣ್ ಬಿಟ್ಟನೋ ಪಕ್ಕವೇ ನುಡಿದತ್ತೋ ಪಿಡಿದನ್ಯ ಶಾರಿಕೆ ರತವ್ಯಾವಾರದೊಳ ಪೊಯ್ದಳೋ। ತಡೆದಂ ಮಯನೆಂದು ನೊಂದು ತಳಿರ್ಗy: ನಾಂಬನ್ನೆಗಂ ದುಃಖದಿಂ | ಗಡ ಕೀರಪ್ರಿಯಕಾಂತೆ ಸುಯ್ದು ಸುರಿದಳ ಭೋರೆಂದು ಬಾಪ್ಪಾಂಬುವಂ ||೧|| - ಗೂಡಿನ ಸುತ್ತಲುಂ ಸುಳಿಗುವಾಲಿಸುಗುಂ ಸಲೆ ಬರ್ಸ ಬಟ್ಟೆಯಂ | ನೋಡುಗುಮಳು ಮೇಳು ಮೊಳಗಂ ಪುಗುಗುಂ ತಳೆರೊಳ್ ಪೊರಳು ಮಿ || ರ್ಫೋಡಿರೆ ಬಿಟ್ಟ ಚಂಚು ಬಿಸುಸುಯ್ದಳಮಾವಿನ ಪಲ್ಲವಂಗಳಂ| ಬಾಡಿಸುಗುಂ ಮನಂಮರುಗಿ ಶಾರಿಕೆ ಬಾರದೊಡಾತ್ಮವಲ್ಲಭಂ ||೨|| ವ!! ಅಂತು ಮಮ್ಮಲ ಮರುಗುತಿರ್ಪನ್ನೆಗಂ, ಕೊರಳೊಳಗೆ ಕಲ್ಲಾರಮಿಂಬಾಗಿರೆ ಕುಸುಮರಜೋರಂಜಿತಂ ಚಂಚು ಚೆಲ್ಯಾ। ಗಿರೆ ಚಂಚಲ್ಪಕ್ಷಜಾಳಂ ಮಳಯಜರಸದೊಳು ನಾಂದು ಬೆಳ್ಳಂ ಬೆಡಂಗಾ || ಗಿರೆ ಬೇಗಂ ಕೊಂಡು ದಾಳಿಂಬದ ಪೊಸಗುಡುಕಂ ಶಾರಿಕಾಕಾಂತೆಗಾಗಳ | ಹರಣಂ ಬರ್ಪಂತೆ ಬಂದಪಗತಸಹಜಾಕಾರಮಾರಾಜಕೀರಂ | ೩ | - ಪಿರಿದುಂ ಪಚ್ಛೆಲೆದೊಂಗಲಂ ಫುಡುಕಿ ಸುಯ್ಯುತಿರ್ಕುಮೋ ಮುಗ್ಧ ಮೈ । ಗರೆದಾನಿರ್ದೆನೆಗೆ ಇನಂಗಶಿಖಿಯಿಂ ಪಕ್ಷಾಳಿಗಳ ಜೊತೆ ಸೀ। ಕರಿವೋಗಿರ್ಕುಮೊ ಗೂಡಿನಿನ್ನೆ ಲಕೆ ಮೇಣ್ಣಿಲ್ಲಿರ್ಕುಮೋ ಬಟ್ಟೆಯಂ || ಭರದಿಂ ನೋಡುತುಮಿರ್ಕುವೇ ಮರುಗಿ ಮತ್ತುಣೇಶ ಮಿಕ್ಕಾಸೆಯಿಂ !೪!
ಪುಟ:ಕವಿಸಮಯಂ ಪ್ರಥಮ ಭಾಗ.djvu/೯೮
ಗೋಚರ