ಪುಟ:ಕಾದಂಬರಿ ಸಂಗ್ರಹ.djvu/೧೦೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೬೧ vvvvvwvww .nrnniverso ಪ್ರತ್ಯುತ್ತರವು ದೊರೆಯಿತು, ಪ್ರತ್ಯುತ್ತರವು ಬಂದ ಕಡೆಗೆ ಹೋಗಿ ನೋಡಲು, ಅಲ್ಲಿ ಬಂಜು ತೋಪಿನ ಮಧ್ಯದಲ್ಲಿದ್ದ ಒಂದು ಚಿಕ್ಕ ಗುಡಿ ಸಿಲಿನ ಮುಂಭಾಗದಲ್ಲಿ, ಒಬ್ಬ ವ್ಯಕ್ತಿಯು ನಿಂತಿದ್ದನು. ಆ ವ್ಯಕ್ತಿಯ ತಾನು ಕೊಟ್ಟ ಸಂಕೇತಕ್ಕೆ ಪ್ರತ್ಯುತ್ತರವನ್ನು ಕೊಟ್ಟವನಿರಬಹುದೆಂದು ಆಲೋಚಿಸಿ, ಸವಿಾಪಕ್ಕೆ ಹೋಗಿ, “ ಅವನಿಗೆ ಹೆಂಗಯಪಾ? ನನ್ನಾ ಹತು ನಾಯಾಚು ಬಿಡು ! ಆ ಬೊಡ್ಡಿಮಗ ನನ್ನ ಹಿಡ್ಕೊಂಡು ಹೋಗಿ ಪಡಬಾರದ ಶ್ರಮಪಡಿಸಿ ಬಿಟ್ಟನಪ್ಪ ! ನಾನು ಣಿವದಿಂದ ಉಳಿದು ಬಂದಿದ್ದೆ ಭಾಳ ಕಷ್ಟಾ ಆಗೋಯಿತು ? ” ಎಂದು ಹೇಳಿದೆ ಇವನ ಮಾತನ್ನು ಕೇಳಿ ಆ ವ್ಯಕ್ತಿಯು, “ಲೋ ಅಂಗಾದ್ರೆ ನೀನು ಪೋಲೀಸ್ಟನ್ನಿಗೆ ಸಿಕ್ಕಿಟ್ಟಿದ್ದೆ ? ನಾವು ಇವತ್ತೆಲ್ಲ ನೀನೆ ಯದdಂಡು ಓಡೋಸ್ಬಿಟ್ಟಿದ್ದೀ ಅಂತ ತಿಳ್ಕೊಂಡಿದ್ದು ಕಣೋ ! ನೀನು ಪೋಲೀಸ್ನವರಿಂದ ಅಡ್ಯಂಗ್ಯಪ್ಪಿಸ್ಕೊ ಹೃ೦ದೆ ? ” ಎಂದಂದು, ಬಂದ ವ್ಯಕ್ತಿಯು :-“ ಅವರಿಗೆ ಪೂರಾ ಚಕ್ಕರ್ ಕೊಟ್ಟು ಬಂದೆ ! ಸದ್ಯ, ಇವತ್ತು ಇಲ್ಲಿ ಹೊಸದಾಗಿ ನಡೆದಿರುವ ಸಮಾಚಾರವೇನು ? ನಮ್ಮ ಯಜಮಾನ ಎಲ್ಲವೆ ? ಆಗ ಊಿಳೆ ಆನೆದ ಮಾಚಾರ ನಡ್ಡಿದೆ ! ನಿಂತಿದ್ದ ವ್ಯಕ್ತಿ ;-ಅದೇನೋ ಸಮಾಚಾರ ? ಬಂದಿದ್ದ ವ್ಯಕ್ತಿ :ಆ ರ್ಇಸ್ಪೆಕ್ಸ್ ಅನ್ನಲೆ, ಅವನು ಆ ದೇವೇಶನ ಮನೆಗೆ ಹೋಗಿದ್ರಂತೆ. ಅವನ ಮನೇಲಿ ಒಂದು ಕಾಗದ ಸಿಕ್ಕಿತಂತೆ ! ಆ ಕಾಗದ್ದಲ್ಲಿ ಅವನೂ ಮತ್ತು ಇನ್ಯಾರೋ ಸೇರಿಕೊಂಡು ಏನೇನೋ ಮಾಡಿರುವಂತೆ ಗೊತ್ತಾಯ ತಂತಿ ? ಅದಕ್ಕಾಗಿ ಅವನನ್ನು ಲಾಕಪ್ಪಿನಲ್ಲಿ ಹಾಕಿರುವದಂತೆ ೬೦ಗೇ ನಾನು ವಾನ ಹೇಳಿದ್ದರಲ್ಲಿ ಭುಜಂಗನ ಮೇಲೆ ಒಬ್ಬನಿಗೂ ಅಸಮಾನ ಇಲ್ಲ ! ” ಎಂದು ಹೇಳಲು, ಆ ವ್ಯಕ್ತಿಯ ಬಹು ಆಶ್ಚರ್ಯಭರಿತನಾಗಿ, ಎಲ್ಲಾ ಏನೇನೋ ಆಗ್ತಾ ಇದಪ್ಪ ! ಯಜಮಾನನಿಗೆ ತಿಳಿಸೋಣ ” ಎಂದು ಹೇಳಿ, ಇರ್ವರೂ ಅಲ್ಲಿಂದ ಹೊರಟರು. 23 Jy