ಪುಟ:ಕಾದಂಬರಿ ಸಂಗ್ರಹ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ

  • $Yve v \\ + vYY\/vvvvvvvvvvvvvvvvvvvvvvvvvvvvvvvvvvvvvvv v

v - ಏನಾಗಿರಬಹುದು ??” ಎಂದು ರ್ಇಸ್ಪೆಕ್ಟರು ಕಾಳೀಚರಣನನ್ನು ಪ್ರಶ್ನಿಸಿದರು, ಕಾಳಿ, ಚರಣನು, ಸರಿಯಾಗಿ ವಿಚಾರಮಾಡಿ ಸಂಗತಿಗಳನ್ನು ಹೀಗೆಯೇ ಸರಿಯೆಂದು ನಿರ್ಧ ರಿಸಿಕೊಳ್ಳದೆ ಹೇಳುವುದು ಹೇಗೆ ?” ಎಂದು ಹೇಳಲು ರ್ಇಸ್ಪೆಕ್ಟರು 14 ನಾನು ಈ ರೀತಿಯಲ್ಲಿ ಆಲೋಚಿಸುವೆನು, ಏನೆಂದರೆ, ನಿಮ್ಮಿಂದ ಈ ತಂತ್ರಗಳೆಲ್ಲವೂ ಬಟ್ಟ ಬಯ ಲಾದುದನ್ನು ನೋಡಿ ತಮ್ಮ ಕೈಗೆ ಅವನು ಸಿಕ್ಕಿ ಬಿದ್ದು ಈ ತಪ್ಪಿತಕ್ಕಾಗಿ ಘೋರವಾದ ಹಿಂಸೆಯನ್ನು ಅನುಭವಿಸಬೇಕಾಗಿ ಬರುತ್ತೆ ಯಾದುದರಿಂದಲೂ, ತನ್ನ ಕಡೆಯವರೆ ಲ್ಲರೂ ಸಿಕ್ಕಿ ತಾನು ಒಬ್ಬಂಟಿಗನಾದುದರಿಂದಲೂ, ಆ ಸೂತ್ರಧಾರನು ಈ ರೀತಿಯಲ್ಲಿ ಪ್ರಾಣವನ್ನು ಬಿಟ್ಟಿರಬಹುದು !” ಎಂದು ಹೇಳಿದರು ಕಾಳೀಚರಣನು ಸ್ವಲ್ಪಕಾಲ ಆಲೋಚಿಸಿ, ಇದ್ದರೂ ಇರಬಹುದು ! ಒಂದುವೇಳೆ, ನಮಗೆ ಅವನು ಮೃತನಾದಂತೆ ನಂಬುಗೆಯನ್ನು ಹುಟ್ಟಿಸಿ ಮತ್ತೇನಾದರೂ ಮೋಸಗಾರಿಕೆಯನ್ನು ಮಾಡಲು ಹೀಗೆ ನಿರ್ಮಿಸಿರಬಹುದು ! ಅತುವ ಈ ಮರಣದ ವಿಚಾರವು ನಂಬುಗೆಗರ್ಹವಾದುದಲ್ಲ ವೆಂದು ನನಗೆ ತೋರುತ್ತದೆ. ಏನಾದರೇನು ? ಅವನವನ ಕರ್ತವ್ಯದಲ್ಲಿ ಅವನವನು ಚಾಗರೂಕತೆಯಿಂದಿರುವುದು ಮಾನವನ ಕರ್ತವ್ಯ ! ಎಂದು ಹೇಳಿ ಹಿಂದಿರುಗಿದನು ! ಪಾಠಕಮಹಾಶಯರಿಗೆ ನಿಜಸ್ಥಿತಿಯನ್ನು ತಿಳಿಯಲು ಬಹು ಕುತೂಹಲವಿರು ವುದೇನೋ ! ಹಾಗಿದ್ದರೆ ನಾವಿಷ್ಟು ಮಾತ್ರ ತಿಳುಹಿಸಬಲ್ಲೆವ, ಏನೆಂದರೆ ವಸ್ತುತಃ ಪುರಂದರನು ಸಿಗಲೇ ಇಲ್ಲ ! ಸಮಾ ಪ