ಪುಟ:ಕಾದಂಬರಿ ಸಂಗ್ರಹ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉಶಯವಿಲ್ಲ ಸೂಕ್ಷ್ಮವಾದ ನಿಬಂಧನೆಗಳಿಲ್ಲದಿರುವುದೇ ಇದರ ಕಾರಣ ವಾಗಿದೆ. ೪ನೆಯ ನಿಬಂಧನೆಯನ್ನು ತಕ್ಕಂತೆ ತಿದ್ದಿಕ೦ಡರೆ ಉತ್ತರು. (ii) ಹಾಗೆಯೇ, ಪರಿಷತ್ತಿನ ಸಭೆಗಳ ನಡವಳಿಕೆಯ (Procedure) ಗೊತ್ತಾಗಿರುವುದಿಲ್ಲ. ಇವರು ಹೇಗೆ ಬೇಕಾದರೂ ಎಷ್ಟು ಸಲವಾ ದರೂ ಮಾತನಾಡುವರು ಬೇರೆ ಕೆಲವರಿಗೆ ಬಾಯಿ.: ಹವು ಧಕ್ಕೆ ಅವಕಾಶ ದೊರೆಯುವುದಿಲ್ಲ. ಇದರಿಂದ ಮುಂದೆ ಎಂದಾದರೂ * *ಭಕ್ಕೆ ಕಾರಣವಾಗುವಂತಿದೆ. ಈ ನಿ ಮಂಡಳಿಗೆ ಇ೦ಥ ಗೊತ್ತಾದ ನಡವಳ ಕ ಅಪ್ಪು ಆವಶ್ಯಕವಲ್ಲವಾದರೂ ಪರಿಷತ್ತಿನ ಸಭೆಗಳಲ್ಲಿಯಾದರೂ ಯಾವ ನಡವಳಿಕೆಯನ್ನು ಅನುಸರಿಸ ಬೇಕಂ ಬುದನ್ನು ಸ್ಪಷ್ಟಪಡಿಸುವುದು ಅತ್ಯಗತ್ಯವು. ಈ ವಿಷಯದಲ್ಲಿ, ಸಾಮೂ ನ್ಯತಃ ಯುನಿವರ್ಸಿಟಿಯ ಸಭೆಗಳಲ್ಲಿ ಅಥವಾ ನ್ಯಾಯವಿಧಾ ದ.ಕ ಸಭೆಗಳಲ್ಲಿ ಬಳಕೆಯಲ್ಲಿರುವ ಮಾದರಿಯ ಕ್ರಮವನ್ನೆ ನಾವೂ ಇಟ್ಟುಕೊಂಡರೆ ಆಗಬಹುದೆಂದು ಭಾವಿಸುವೆನು, (iii) ಪರಿಷತ್ತಿನ ವಾಚನಾಲಯವು ಪರಿಷತ್ತಿನ ವ೦ದಿದ * ಕೆ ಆಗಿ ಓದವ ತಾರಿಗೂ ತಲೆದುದಾಗಿರುವುದಾದರೂ ಪ್ರಶ್ನೆತ ಇವ ತರದ ಪ್ರಯೋಜನವು ಸದಸ್ಯರಿಗೆ ಮಾತ್ರ, ಆದೂ ಕೂಡ ಟೆ *** At ಸಬರಿಗೆ ವಕ್ರ ದೆಣರೆ ಯುವಂತಿದೆ. ಇಪಕ ಭಂಡಾರದ ವಿಷ ಮದಲ್ಲಿ ಚಿಗೆ ಯಾವ ನಿಯಮಗಳಿವೆಯೋ ತಿಳಿಯದು, ಇಲ್ಲವಾದರೆ ಹೊಸದಾಗಿ ಏರ್ಪಡಿಸಿ, ( ತಾವು ಇರುವುದಾದರೆ ತಕ್ಕಂತೆ ತಿದ್ದುಕೊಂಡು ಹೊರ ವೂರುಗಳ ಸದಸ್ಯರಿಗೂ ಉಪಕಾರಿಯಾಗುವಂತೆ ಪುಸ್ತಕಭಂಡಾರದ ನಿಯಮಗಳನ್ನು ಮಾಡುವುದು ಅಗತ್ಯವು, `ಅಂಚೆಯ ವೆಚ್ಚವನ್ನು ಸಹಿಸಲೊಪ್ಪುವ ಹೊಗವೂರಿನ ಸದಸ್ಯರಿಗೆ ಪರಿಷತ್ತಿನ ಪುಸ್ತಕಗಳು ದೊರೆಯುವಂತಿರಬೇಕು. ಹಾಗೆಯೇ ವಿದ್ಯಾರ್ಥಿಗಳಲ್ಲಿ ವಾಚನಾಭಿ ರುಚಿಯ ಅಭಿಮಾನವೂ ಹೆಚ್ಚು ವಂತ, ಯಾರೊಬ್ಬ ವಿದ್ಯಾರ್ಥಿಯು ವಿಷಯದಲ್ಲಿ ಯಾವನೊಬ್ಬ ಸದಸ್ಯನು ಉತ್ತರವಾದಿಯಾಗುವುದಾದರೆ ಅಂಥ ವಿದ್ಯಾರ್ಥಿಯನ್ನು ವರ್ಷಕ್ಕೆ ಒಂದು ರೂಪಾಯಿ ವರ್ಗ