ಪುಟ:ಕಾದಂಬರಿ ಸಂಗ್ರಹ.djvu/೧೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

Y ಗಟ್ಟಲೆಯಾಗಿ ಬಂದು ತಾನೇ ಏನು ? ಪಂಡಿತರೂ ಆಖಳವರ್ಗದವರೂ ಅಲಂಕರಿಸದ ಸಮ್ಮೇಳನವು ದೇವರಿಲ್ಲದ ಗುಡಿಯಂತೆ ನಿರರ್ಥಕವೆಂಬು ದನ್ನು ಮರೆಯತಕ್ಕುದಲ್ಲ. (vii) ಸಮ್ಮೇಳನದಲ್ಲಿ ಆಗಹಕ್ಕೆ ನಿರ್ಣಯಗಳನೆಂಬುದನ್ನು ಸಗತಕವಿಯವರು, ಅವಶ್ಯವಾದರೆ ಇತರರಿಂದ ಅಭಿಮಗೆ ಳನ್ನು ತರಿಸಿಆAಂಡು, ಪ.೦ದು? ಯೇ ಆಲೋಚಿಸಿರಬೇಕು. ಅವುಗೆ ಳಲ್ಲಿ ಬೇಕಾದುವುಗಳನ್ನು ಆಯ್ದುಕೊಂಡು ಬೇಕಾದ ರೂಪದಲ್ಲಿ ಸಮ್ಮೆ ೪ನದ ಮುಂದಿರುವ ಕೆಲವು ವಿಷಯನಿರ್ಧಾರಕ ಉಪಸಭೆ (Subjects Committee) ಯವರದಾಗಿರುವುದು, ಸಮ್ಮೇಳನಕಾಲದಲ್ಲಿ ಓದುವುದಕ್ಕಾಗಿ ಉಪನ್ಯಾಸಾದಿಗಳನ್ನು ತರಿಸಿಕೊಳ್ಳಿನ ಕಗ್ಯಪನ್ನ ಸಂಪತ್ತಿನ ಕಾವ್ಯದ ಗಳ ಅನುಕೂಲವಾಗಿ ಮಾಡುವಂಸಿದೆ ಆದರೆ ಸ (1àವೆ.೦ಡಲಿಯ ವರು ಕೂಡ ಇವಿಷಯದಲ್ಲಿ ತಾವೂ ಪ್ರವರ್ತಿಸಿದರೆ ಇನ್ನಷ್ಟು ಉತ್ತಮ.ವು. ಕಳೆದ ಸಲ ಉಪನ್ಯಾಸಗಳ ಸಂಖ್ಯೆಯು ಆಕ್ಯಪರ್ವ ೬ತು. ಇತರ ಸಮ್ಮೇಳನಗಳಗೆ ಬರುವಂತೆ ನಮ್ಮಲ್ಲಿಗೂ ೨೦-೨೫ ಗ್ರಹಿ೦ಧಿಗೆ ಓ೦ದರೆ ಟೆನ್ನಾಗಿರುವುದು. ಆದರೆ ಇವುYoY1 ಚರ್ಚಾಸ್ಪದವಾದ ಮತ್ತು ಸುಲಭ ಗ್ರಾಹ್ಯವಾಗಿತಕವು ೪ ವಾ ಅಕಾಲದಲ್ಲಿ ಸಂಕ್ಷೇಪವಾ? ಓದಿಸಿ ಉಳಿದುವುಗಳಲ್ಲಿ ಮುಖ್ಯವಾದವನ್ನು ಪರಿಗತ್ರಿಕೆಯಲ್ಲಿ ಪ್ರಚು, A೪ ಸಬಹುದು. ಸಮೇಳನಕ್ಕಾಗಿ ಒಂದೆ ಉಪನ್ಯಾಸಿಗಳ ಮಖ್ಯಾಂಕೆ : 4 ಮಾತ, ಪೂರ್ವದಲ್ಲಿಯೇ ಅಚ್ಚು ಹಾಕಿ ಆಕಾಲದ ಸದಸ್ಯರೊಳಗೆ ಹಂಚಿದರೆ ಏರ್ಟೆಯ ಅಧಿಕ್ ಅಕ್ಕಿಯಕವೂ ಗರ್ಭಿವೂ ಆಗದಿರದು. ಇನ್ನು, ಲೇಖಕರು ತಮ್ಮ ತಮ್ಮ ಇಷ್ಟಾನುಸಾರವಾಗಿ ಒರೆವ ಲೇಖನಗಳುಮಾತ್ರವಲ್ಲದೆ, ಪರಿಪತ್ತಿನ ಕಾ. ಸಿ. ಮಂಡಳಿಯವರು ತಾವೇ ಮುಂದಾಗಿ ಕೆಲಕೆಲವು ವಿಷಯಗt ನ್ನು ಗೊತ್ತುಪಡಿಸಿ ಆ ವಿಷಯಗಳ ಮೇಲೆ ಉಪನ್ಯಾಸಗಳನ್ನು ಒರೆದು ಕಳುಹಿಸುವಂತೆ ಪಂಡಿತರನ್ನು ಪ್ರಾರ್ಥಿ ಸಿಕೊಳ್ಳಬಹುದು. ಹಾಗೆಯೇ ಸಮ್ಮೇಳನದಕಾಲದಲ್ಲಿ ಒಂದೆರಡು ನಿಬಂಧ ವಾಚನ ಮತ್ತು ಚರ್ಚೆಗಳು ನಡದೊಡನೆ ನಡುನಡುವೆ ಒಂದೆರಡು ext 2 |