ಪುಟ:ಕಾದಂಬರಿ ಸಂಗ್ರಹ.djvu/೧೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾದಂಬರೀ ಸಂಗ್ರಹ vvvvvvvvvv -


ಏಳೇಳಹೆಣ್ಣೆ | ಹೆಗ್ಗಾಡಿನೊಳೇ | ಬಾಳುವೆಯೆಂತೊಬ್ಬಳೆನೀನು | ಹೇಳೆನ್ನೊಳು | ನಿನ್ನ ಯಹುಟ್ಟಂಬಗೆ | ಗೋಳೇನೆಂಬುದನರಿವವೋ ||೭|| ತಾಯಿತಂದೆಗಳ | ನರಿಯೆನುಕ್ಕೆ ಎಡಿ || ದಾಯೆರೆಯಂ ಕಾಡ್ಡಿ ಚ್ಚಿನೊಳು | ಬೇಯಲುಕಡೆಗುಡಿ | ಗಡಿದಬಳ್ಳಿಯನೆ | ಸಾಯಲು ನರಳುವೆಯೆಡೆಯೊಳ್ ||೮|| ಮನೆಗೆಲಸಗಳಂ | ಗೈವೆನುಕೈಲಾ | ವನಿತೆನ್ನ ಪೊರೆಕೆಂಡೊಯ್ಯು | ಎನಲೊಡನೊಬ್ಬನು | ಕನಿಕರದಿಂಕ | ಇನಸೆರೆಯೊಳಗೊಸರಿದುದೆನ್ನಲ್ ||೯|| ಮೂರನೆಯ ಮುಗುಳು. ಸೀಸಂ|| ನಾರದಂ ನಡೆತರಲು ನೋಡಿರಕ್ಕಸರಾಯ | ನೇರಿದ್ದ ರನ್ನ ವಣೆಯಿಳಿದಿದರಿಗೆ | ಸಾರಿಕೈವಿಡಿದೊಯ್ದು ಕುಳ್ಳಿರಿಸಿಮನ್ನಿ ಸ | ಲ್ಯಾರೈದು ನಗುತಕಿಡಿನುಡಿದನು ||೧|| ಈಗಳೇಂತೊಡಕಿಲ್ಲವಲೆ ನಾಡಿನಾಳನ | ಕ್ಯಾಗಸದವರು ಮುನ್ನಿನಂತೆಬಹರೆ || ಬಾಗಿನಿನ್ನ ಯ ಬೆವರುವಿದ್ದೆಡೆಗೆನೆತ್ತರೆ ಬಾಗುವಿಕೆಯ ಬಂಟರೊಳ್ಳಿ ತಿಹರೆ ||೨||