ಪುಟ:ಕಾದಂಬರಿ ಸಂಗ್ರಹ.djvu/೧೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಸೊಬಗಿನ ಬಳ್ಳಿ ಹಲವನೆನ್ನುವುದೇಕ ನಿನ್ನೊಲೈಯಿಂದೆನ್ನ 1 ಚಲದ ನುಡಿಗಡರಾದುದಿಲ್ಲ ಮಲೆತು ! ನೆಲದಿಬಾಳ್ಳವರಿಲ್ಲ ಹೆಸರನಾಲಿಸುತu | ರ್ದಿಲರಾಯನುಂ ನಡುಗುವನು ಬೆ ದರ್ದು ೨ ೩ { ಊರನುಳಿದೇವು ನೀರನಂಬಿಗರಂತ | ಸೇರಿರುವ ಗೋವಳಂ ಕೃಷ್ಣನೊಬ್ಬ೦ | ಓರೆಗಣ್ಣ೦ನೋಡಲೇನು ನುಸಿಯಂಷಿಸು | ಸಾರುವುನು ಪಂತಿನ ತೊ ಪೇಳು || ೪ || ಅಳಲಿದ್ದು ದೊಂದು ಕೃಷ್ಣನನಗಂ ತಾ೦ ನಿನ್ನ ! ತಲೆಗಡಿವನೆಂಬ ಬೊಮ್ಮನ ಮಾನಿ೦ 1 ತಳುವದಾನುರಿಗಣ್ಣನ ವಡೆದೆಂ ನಾನೆ | ಈ ಸಲವನಿ೦ ದೊಮ್ಮೆಗಳಿವೆನ್ನುತ | ೫ || ತಲೆಯನೊಲೆಯುತನಕ್ಕು ನಾರದಂ ಪೇಳನ ನೃಲದೇನು ನಿನ್ನ ಪರ್ವಗೆ ಬಲೆಗೆ | ಮಲೆತು ಕನಸಿನೊಳಿದರುಂ ಬಾಳೋರಿಲ್ಲ 1 ಭಳಿರೆ ವಲೋಗದಲ್ಲಿ ಅನಾಗಿಹ || ೬ || ಆದರಾ ಕೃಷ್ಣಂಗೆ ಸಿವಿ ಯಿಂದಣುಗೆ ! ನಾದಂ ನೆಲದೊಳದuಂವುಶನು ಓದಿತಂದೆ ಎನ್ನ ತಂದೆ ನಿನ್ನೆಡೆಗೆ ! ಬೇಧವೆಣಿಸದೆ ಕೇಳು ಸೊಗದೆ ಬಾಳು | ೭ || ಸಿಸುವಂದು ಹಗೆಯನುಳಿಸಲ್ಪಹುದೆ ಹಿಡಿಯೊಳಗೆ || ನು ಸುಳುವಾಗಿತ್ತು ಹೆಮ್ಮರವಾಗದೆ | ದೆಸಗೆಡುತ್ತಳಲದಿರು ಕೈಮೀರಿದಾಮೇಲೆ | ಬಸವಾಗದೆಣಿಸಿಕೊಂಡೈದಿದಂ || ೮ | ಹುಬ್ಬು ಗಂಟಿಕ್ಕಿದುದು ಕಣೆ ನಿವಿಸಂ ಸಿಲು | ತಬ್ಬಿ ಬೋನಿಸಿತು ತಲೆಮಣವಾದುದು ! ಉಬ್ಬುಗಡ್ಡವನು ತಳಕಿ೦ಕುತರೆನೋಟವಂ |