ಪುಟ:ಕಾದಂಬರಿ ಸಂಗ್ರಹ.djvu/೧೮೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕನ್ನಡಿಗರೆ ! ಈಚೀಚಿಗೆ ಕರ್ಣಾಟ + 5 ? ವೆಯನ್ನು ಮಾಡಿ ಕೆಂಬ ಆಸೆಯಿಂದ ಶಾಲವಜನ ೧:೩ತರು ಗ್ರಂಥಗಳನ್ನು ಬರೆಯುತ್ತಾರೆ. ತದಗದ್ಯಗ್ರಂಥಗಳ ರಚನೆಗೆ ನಾಕಾದಮ್ಮತಿಳುನಗೆಯು ನನ್ನನ್ಸಿ, ಆಗಷ್ಟೂ ವಿದ್ಯೆಯನ್ನು ಆರ್ಜಿಸಿ ಖರತೆಡಗುವುದು ಉತ್ತಮ ಆದರೆ ನಾನು ವಿದ್ಯಾರ್ಜನೆಯಲ್ಲಿ ನಿರತ ನ ರುವಾಗ ಕಾರಣಾಂತರಗಳಿಂದ ಒಂದು ಸಣ್ಣ ಕಥೆಯನ್ನು ಬರೆಯಲು ಆತು ತನಗಿ, ಈ ಪ್ರಸ್ತುಕವನ್ನು ಬರೆದೆನು, ಆದರೆ ಇದನ್ನು ಆತುಡ+ಸಿ ಪ್ರತಿ ಸಲು ಮನಸ್ಸಿರನಿ, ಕಡೆಗೆ ನನ್ನ ಸಂಪಿಗಳಾದ ಕೆಲವು ಮಿತ್ರರಿಂದ ಆರೋಪಿ ಸಲ್ಪಟ್ಟು ಆ ಕಗ್ಯದ ತೊರಗಿದೆನು, ಗು ಭೆಯಲ್ಲಿ ರುವ ತಪ್ಪುಗಳನ್ನು ದೋಸರು ತಿಳಿಸಿದರೆ, ಅದನ್ನು ಮುಂದಣ ಮುದ್ರಣದಲ್ಲಿ ಸರಿಪಡಿಸಿಕೊಳ್ಳುವೆನು, ಹೇಗಿದರೂ ಈ ಕಥೆಯು ಕನ್ನಡಿಗರಿಗೆ ಅಭಿರುಚಿಯನ್ನುಂಟುಮಾಡುವುದೆಂದು ತಿಳಿದರೆ ನನಗೆ ಅತ್ಮಕ್ಕೆ ಸಂತೋಷವಾಗುವುದು. ಈ ಸಣ್ಣ ಪುಸ್ತಕವನ್ನು ತಮ್ಮ ಅಮೋಘವಾದ ಮಾಸಪತ್ರಿಕೆಯಲ್ಲಿ ಹಾಕಿಸಿ ಬಹಳವಾಗಿ ಪ್ರೋತ್ಸಾಹವನ್ನು ಕೊಟ್ಟ ವ ರಾ| ಚಾಮರಾಜನಗರದ ವೆಂಕಟರಮಣಶಾಸ್ತ್ರಿಗಳಿಗೆ ನಾನು ಸದಾ ಕೃತಜ್ಞನಾಗಿರುವೆನು. ಆಗ್, ಎಸ್, ಎಂ,