ಪುಟ:ಕಾದಂಬರಿ ಸಂಗ್ರಹ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾವಿತ್ರಿ & L ಒಂದನೆ-ನಿಜ. ಅದಕ್ಕಾಗಿಯೇ ತಕ್ಕ ಪ್ರಯತ್ನ ಮಾಡಬೇಕು. ಈ ನದಿ ತೀರದಲ್ಲಿ ಕುಳಿತು ಚಿಂತಿಸುತಿದ್ದರೆ ನಿನ್ನ ಕಾರ್ಯವು ಅನುಳ್ಳಿ ವಾಗುವುದಿಲ್ಲ, ಎರಡನೆ-ನಾನು ಮನೆಯಕೆ ಕೆ ಬಂದರೆ ಮರ್ಮ ಭೇದಿಯಾದ e- CJ, Jನೆ ಗಳ ಎದುರಿಗೆ ಬಂದು ನಿಲ್ಲುವುವು. ಬಂದನೆ-ದೃಢ ಮನಸ್ಸು ಮಾಡಿ ಕೆಲವು ಕಾಲ ಮನಃಕ್ಷೇಶವನ್ನು ಸುಸಜೀ ಕು. ಎರಡನೆ-ಅಹುದು ! ಸಹಿಸಬೇಕು. ಎಷ್ಟು ಸುಲಭವಾಗಿ ಹೇಳ ಓಹೋದ. ? ಈರೀತಿ ಮಾತನಾಡಿದ ಬಳಿಕ ಮೆಲ್ಲ ಮೆಲ್ಲನೆ ಮಳಲ ದಿಣ್ಣೆ ಯನ್ನು ಬಿಟ್ಟು ನೀರಿನೊಳಗೆ ಆಳವರು, ಜಲವನ್ನು ದಾಟಿ ಮಾರ್ಗವನ್ನು ಸೇರಿದರು. ನದಿಗೂ ಊರಿಗೂ ಅರ್ಧಮೈಲಿಯಾಗಬಹುದು. ಬಸ್ಯೆಯ ಇ ಕಡೆ ಗಳಲ್ಲಿ ಬೆಳೆದಿದ್ದ ನಿಂಬರಗಾಲಾದಿವೃಕ್ಷಶ್ರೇಣಿಗಳು ಮೇಲು ಭಾಗದಲ್ಲಿ ಚಪ್ಪರಹಾಕಿದಂತ ಕೊಂಬೆಗಳನ್ನು ಹರಡಿದ್ದುವು. ದಾರಿಯನ್ನು ತೋರಿಸಲು ಎಂತಹ ಬೆಳಕಾಗಲಿ ಇರಲಿಲ್ಲ. ಆದರೆ ಊರ ಜನಗಳು ಆಗಾಗ್ಗೆ ಅದೇ ಹಾದಿಯಲ್ಲಿ ರೂಢಿ ಮಾಗಿ ತಿರುಗಾಡುತ್ತಿದ್ದುದರಿಂದ ಕತ್ತಲೆ ಯಲ್ಲೂ ನೆಪ್ಪಾಗಿ ಮನೆಗೆ ಸೇರುತ್ತಿದ್ದರು, ಎರಡನೆ- ಈಗ ನಾವು ಮಾಡುವ ಕೆಲಸವೇನು ? ಒಂದನೆ-ಮಾಡುವುದೇನು ? ನನಗಿನ್ನೂ ಮೂರು ತಿಂಗಳು ವಿರಾವವಿದೆ. ಈ ಅವಧಿಯಲ್ಲಿ ಎಷ್ಟೊಂದು ಕಾರ್ಯವನ್ನಾದರೂ ನಿರ್ವಹಿಸ ಬಹುದು. ಎರಡನೆ-ಈಗ ಇದರಲ್ಲಿ ನಾವೇ ಪ್ರವೇಶಿಸಿ ಮುಂದಾಳುಗಳಾಗಿ ನಿಲ್ಲು ವುದ) ಅಪಯುಕ್ತವಲ್ಲವೆ ? ಒಂದನೆ-ನನಗೂ ಹಾಗೇ ತೋರುವುದು, ಅದರಲ್ಲೂ ಹೆಂಗಸರಗೊಡವೆಗೆ ಹೋಗುವುದರಲ್ಲಿ ಬಹಳ ಎಚ್ಚರಿಕೆಯಿರಬೇಕು, ನಿನ್ನ ತಂಗಿಯ ಸಹಾಯ ಈ ಕೆಲಸಕ್ಕೆ ಆವಶ್ಯಕ. ಎರಡನೆ-ನನ್ನ ತಂಗಿ ಕೃಷ್ಣವೇಣಿಯು ನಾನು ಹೇಳಿದಂತೆ ಕೇಳ ತಕ್ಕನ ೪ಾದರೂ ಈ ಸಂಗತಿ ತಿಳಿದರೆ ಒಪ್ಪುವಳೋ ಇಲ್ಲವೋ ? ಒಂದನೆ-ಒಂದೆರಡು ಕಾಗದಗಳನ್ನು ಕೊಡಲಿಕ್ಕೆ ಒಪ್ಪದೇ ಏನು ?