ಪುಟ:ಕಾದಂಬರಿ ಸಂಗ್ರಹ.djvu/೧೯೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

1) ಕಾದಂಬರಿ ಸ೦ಗ್ರ - ಎಂತಹವನೋ ಎಂದ ನಾಗಮ್ಮನಿಗೆ ಭಾವನೆಯುಂಟಾಯಿತು. ನಾಚಿಕೆಯಾ ಜಿ. ೬, ೬ ಡಿಸeಾ ಸಂಕM ಚಾಯಿ ತು. ಆದರೂ ಯತ್ನವಿಲ್ಲದೆ ಉಾಹಗ ಇಲ್ಲವನ್ನೂ ತಗದು ಕ೦ಡು ಒಡಿಸಿದಳು ಒಡಿಸುವಾಗ ಒಂದೆರಡ ತಡವ ಆ ೪ಯ ನಾಗುವವನನ್ನು ನೋಡಿದಳು. ನಾಗಮ್ಮನಕಟ್ಟೆಯಲ್ಲಿ ಬೆಂಕಿಬಿತ್ತು. ಊಟವಾದ ನಂತರ ರವ. ಚಂದ್ರಯ್ಯನು ಕೊಠಡಿಯಲ್ಲಿ ಸ್ವಲ್ಪ ಮುಗಿದನು. ಕೊನೇ ರಯ್ಯನಂದರೋ ತಾನು ಬಟ್ಟ ಆರ್ಸ್ಟವನ್ನೂ ಒ೦ತಾಯಿಗೆ ವಿವರಿಸುತ್ತಿದ್ದನು. ಎಲ್ಲೆಲ್ಲಿಯ ಹುಡುಕಿದುದಾಯಿತು ಕವರಿಗೆ ಆಸ್ತಿಯಿಲ್ಲ. ಇವರಿಗೆ ವಿದ್ಯೆಯಲ್ಲಿ ಕೆಲವರಿಗೆ ತಾಯಿ. ಗೆ ಗಳಿಲ್ಲ. ಮತ್ತು ತಮ್ಮ ವರಾಗಿರುವವರಲ್ಲಿ ಗ೦ಡ೦ಬ ವನೊಬ್ಬನೂಯಿಲ್ಲ. ಆಚೆಗೆ ಈ ರಾಮಚಂದ್ರಯ್ಯನನ್ನು ಎಸೆವಿಧವಾಗಿ ಬೇಡಿಕೊ೦ಡು, ನಿಮ್ಮ ಮನೆಯನ್ನು ಉದ್ಧಾರಮಾಡಬೇಕೆಂದು ಕೇಳಿಕೊಂಡುದಕ್ಕೆ ಒಪ್ಪಿರುವನು. ಮತ್ತು ರಾಮಚಂದಯ್ಯನಿಗೂ, ತನ್ನ ಚಿಕ್ಕಪ್ಪಂದಿರಿಗೂ ವ್ಯವಹಾರಗಳೂ ಚೆನ್ನಾಗಿಲ್ಲ. ತಾವು ಏನೊಂದು ಸಹಾಯವನ್ನು ಮಾಡ ದಿದ್ದರೂ ಅದಕ್ಕೆ ಆಕ್ಷೇಪಣೆ ಮಾಡುವುದರಲ್ಲಿ ನಿಸ್ಸಿಮರು ಎಂಬ ಆಶಯದಿಂದಲೇ ತನ್ನ ಇನ್ನೊಬ್ಬ ಚಿಕ್ಕಪ್ಪನಿಗೂ ಈ ಸಮಾಜದ ವನ್ನು ತಿಳಿಸಲು ಇಷ್ಟವಿಲ್ಲ. ಈಗ ಈ ವರನನ್ನು ಹೇಗಾದರೂ ಒಪ್ಪಿಸಿ ದರೆ ಮುಂದಕ್ಕೆ ಬಹಳ ಅಭಿವೃದ್ಧಿಯನ್ನು ಹೊಂದಬಹುದು. ಎಂಬಿವೇ ಮುಂತಾದ ಮಾತುಗಳನ್ನು ಹೇಳಿದನು, ನಾ-“ ಆಪ್ಪ, ವರನಿಗೆ ವಯಸ್ಸು ಮೀರಿರುವುದಲ್ಲ ? ನಮ್ಮ ಸಾವಿತ್ರಿ ಯನ್ನು ಇವನಿಗೆ ಕೊಡಲು ಮನಸ್ಸೇ ಇಲ್ಲ. ” ಕೋ-ಆಹ.ದು ನಿಜ, ಆದರೆ ಏನು? ಮೂವತ್ತು ಅಥವಾ ಮೂವತ್ತೈದು ವರುಷದವನಂತ ಕiAವನು ! ಒಹಳ ಆಸ್ತಿ ಉಂಟು ! ಹಿಂದೂ ಪು ರಕ್ಕೆ ಸಮೀಪದಲ್ಲಿನ ನಾಗೋಡಿಯಲ್ಲಿರುವನು. ಮೊದಲನೆಯ ಹಂಡ ತಿ” ಮಕ್ಕಳಾರೂ ಇಲ್ಲ. ಅವಳ ಇಲ್ಲ. ಇದಕ್ಕಿಂತ ಮೇಲಾದ ವನನ್ನು ಹುಡುಕುವುದು ಸಾಧ್ಯವಿಲ್ಲ, ”