ಪುಟ:ಕಾದಂಬರಿ ಸಂಗ್ರಹ.djvu/೨೦೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾದಲಬರೀ ಸಂಗ್ರಹ, + HD , L) - ನಾನು ಇಲ್ಲಿಯೇ ಇಳಿಯುವನು, ” * ಮಧ್ಯಾಹ್ನ ನಟಳು. ಮಬೇಜಾರಿಲ್ಲ ಮನೆಗೆ ಆದಿಸದೇ ಈ ಹೊಸಕಿಯು ಒಳಿತು* ಅಣ್ಣ ಬಂದನಂದಿಸಣ್ಣ ಹುಡಗಿ ಗರೋತ್ತಮನು ಒರಿಬಂದು ಅವನನ್ನು ಎಳAu#) ಮರ್ಷಿಯ ಒಳಗೆಮಟನ ಭಾಗದಲ್ಲಿ ಯ ಸುಬೇದಾರರಿಗೆ ಪ್ರಧಾನ 714ಡುಮಕ್ಕಳA, WAಲಿ ಅದ ಒಟ್ಟು ಬೆಳA ಈ ಭದಲು ಅರಿಯುವುಇಲ್ಲಿ ನೀರ್ತಿಮತಿ ಭritಲ್ಲಿ ಎ. ಗೆ ಓದುತ್ತಿರುವನು, ಈಗ ರಜಿನಿಕ್ಕಿಲವು ರಿ ರ೦ಭಿವ ಪಿ. ಬಂದ, ತಾನೂ, ಆವನ ಸ್ನೇಹಿತ ರಾಜನೂ ಇJaffಮಲ್ಲಿಗwದರೆ ಈ ತನ ತಮ್ಮನು ಪೂನಾದಲ್ಲಿ ಓದುತ್ತಿರುವನು, ಸತ್ಯಮನೆಂಬ ಹಾಡಿಗೆ ವಿಗೆ ಈಗ ಐದುವರ್ಷಗಳು. ಹೆಣ್ಣು ಮಕ್ಕಳಲ್ಲಿ ಜಯಲಕ್ಷ್ಮಿಯೆಂkವy » ಗಂಡನ ಮನೆಯಲ್ಲಿ ಸಂಸಾರಮಾಡಿಕೊಂಡಿಲುಗಳು “ಪ್ಪವೇ, ಏಸುe ಧರು ಯಂಬುವರು ಮನೆಯಲ್ಲಿಯೇ ಇರುವರಿ, ಮಧ್ಯಾಹ್ನವೆಲ್ಲಾ ವಿರಮಿಸಿಕೊಂಡು ಮdrಯು ಶಮಿತ್ರನಾದ ರಾಜನ ಮನಗೆ ಬಂದನು. ಯಾವಾಗಲೂ, ಅವರು ಆಗಲಿರರು, ಬೆಂಗಳೂರಿನಲ್ಲಿಯ ಊಟಕ್ಕೆ ಹೋಗುವಾಗ ಇಬ್ಬರೂ ಜತೆಯಲ್ಲಿಯೇ ಹೋಗುವರು. ಅನ್ನೋನ್ಯಪ್ರೀತಿ-ಇಬ್ಬರ ಮನನ್ನೂ ಒಂದೇ ನಿಷ್ಕಪಟಗಳು, ಪರಂಚದಲ್ಲಿ ಅಂತಹ ಸ್ನೇಹಭಾವವಿದ್ದರೆ ದುಃಖವೆಂಬುದು ಎಲ್ಲಿಯೋ ಓಡಿಹೋಗು ವುದು, ರಾಜನ ಮನೆಯಲ್ಲಿ ಫಲಾಹಾರವನ್ನು ತೀರಿಸಿಕೊಂಡು, ಎಲ್ಲಿ ಯಾದರು ಸುತ್ತಿಕೊಂಡು ಬರೋಣವೆಂದು ಸಾಯಂಕಾಲವಾಗುತ್ತಲೇ ಹೊರಟರು ಊರಿನ ಹೊರಗಿನಿಂದ ತಿರುಗಿಕೊಂಡು, ನದಿಯು ಭಾಗವನ್ನು ಸೇರಿದರು. ಮೂರ್ತಿಯು “ ಈ ಜಶವತಿಯಿಲ್ಲದಿದ್ದರೆ, ಬಾಗೇಪಲ್ಲಿಯು ಚೆನ್ನಾಗಿರುತ್ತಿರಲಿಲ್ಲ " ಎಂದನು. ರಾಜನು, ನಗುತ್ತ ನದಿಗಳಿಲ್ಲದಿದ್ದರೆ ಯಾವ ದೇಶವೂ ಚೆನ್ನಾಗಿರುವುದಿಲ್ಲ ” ಎಂದನು, ಅಲ್ಲಿನ ಮರಳುರಾರಿ ಯಮೇಲೆ ಇಬ್ಬರೂ ಕುಳಿತು, ಹರಿಯುತ್ತಿರುವ ನೀರಿನಲ್ಲಿ ಕಾಲುಗಳನ್ನು